ಮಲಕಿನ ಕೋಲು (ಒಬ್ಬರ ಬೇರೊಬ್ಬರ ಸುತ್ತುದು)
ತೋಟಾ ತೋಟಾ ತಿರಗಿ ನಾನು ಮೂರ ದುಂಡ ಮಲಿಗೀ ಹೂವ ತಂದೇ ||೧|| ದುಂಡ ಮಲಗೀ ಹೂವ ಮುಡಿಯೇ ಜಾಣೇ ದುಂಡರಿ ಪಾರಾಗಿ ಹೋದ (ಮತ್ತೆ ತರಲು ಹೋದ) ||೨|| ಈಟೀ ತಿರ್‌ಗಿ ತಿರುಗಿ...
Read More