ಹನಿಗವನ ಉಮರನ ಒಸಗೆ – ೮ ಡಿ ವಿ ಗುಂಡಪ್ಪ March 12, 2024January 28, 2024 ಅಲ್ಲಿ ಮರದಡಿಯಲ್ಲಿ ನಲ್ಗಬ್ಬಮೊಂದಿರಲು, ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು, ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ! ಕಾಡಾದೊಡೇನದುವೆ ಸಗ್ಗ ಸುಖವೆನಗೆ. ***** Read More
ಹನಿಗವನ ಅನಾಥ ಬಂಧು ನಂನಾಗ್ರಾಜ್ March 12, 2024April 9, 2024 ದಯಮಾಡೋ ಅನಾಥ ಬಂಧು ಎಂದು ದೇವರಲಿ ಮೊರೆಯಿಟ್ಟರೆ ದೂರದ ಬಂಧು, ತಬ್ಬಲಿ ಹುಡುಗ ವಕ್ಕರಿಸಿಬಿಡುವುದೇ! ***** Read More
ಕವಿತೆ ಬಾಳಿನ ಹಂಬಲು ಪು ತಿ ನರಸಿಂಹಾಚಾರ್ March 12, 2024January 28, 2024 ೧ ಕೂಸಿಗಂದು ಏನು ಬೇಡ, ತಿಂಡಿ ಗೊಂಬೆ ಮುದ್ದು ಬೇಡ. ಏನೊ ಅರಕೆ, ಏನೊ ಬೇನೆ, ಅತ್ತು ಸೊರಗಿತು : "ಅಮ್ಮ ಎಲ್ಲಿ ಹೋತು" ಎನುತ ಅತ್ತು ಸೊರಗಿತು. ಅಳುವ ಕೇಳಿ ಬಂದ ತಾಯ... Read More