ಮೇರಾ ಭಾರತ್ ಮಹಾನ್ ಹೈ

ಮೇರಾ ಭಾರತ್ ಮಹಾನ್ ಹೈ ಹೇಳಿ ನಮ್ಮಿದಿರು ಯಾರಿಹರು ಸ ಗುಡಿ ಕಟ್ಟಿದವರನ್ನು ಗುಡಿಯಾಚೆರಿಗಿಸಿದ ಕೆರೆ ಕಟ್ಟಿದವರನ್ನು ಕೆರೆ ಮುಟ್ಟಗೊಡದ ಪಾವಿತ್ರ್ಯದ ಚರಿತೆ ಇದು ಅಲ್ಲವೆ ಹೇಳಿ ಇಂತಹ ಚರಿತೆ ಬೇರೆಲ್ಲಿದೆ ಕೇಳಿ! ತುಳಿದವನ...

ಬೇಡ

ಇದೇಕೋ ಈ ಜನ ಬೇಡ ಬೇಡ ಎಂದರು ಹೂಬಿಟ್ಟಿತು ಹಣ್ಣಾಯಿತು ಮರ ಮತ್ತೆ ಮತ್ತೆ ಚಿಗುರುವುದಿದ್ದೇ ಇದೆ ಪ್ರತಿ ವರುಷ ಇನ್ನೇಕೆ ಕಸಿ ಮಾಡಿಸುವ ಹಂಬಲ ಬಿಡಿ ಅದೆಲ್ಲಾ ಚಿಕ್ಕ ಚಿಕ್ಕ ಗಿಡಗಳಿಗೆ ಬಳಲಿ...

ಕವಿಯ ನಿರೀಕ್ಷೆ

ಎಂತಹ ಬಿರುಗಾಳಿಯಾದರೂ ಶಾಂತವಾಗಲೇ ಬೇಕು. ಎಂತಹ ಜ್ವಾಲಾಮುಖಿಯಾದರೂ ತಣ್ಣಗಾಗಲೇ ಬೇಕು. ಎಂತಹ ಪ್ರವಾಹವಾದರೂ ನೆರೆ ತಗ್ಗಲೇಬೇಕು. ಎಲ್ಲರಲೂ ಅಂತಃಕರಣ ಇದ್ದೇ ಇರುವುದು. ಕೇಡನು ಅದು ಕೊನೆಗೂ ಗೆದ್ದೇ ತೀರುವುದು. ***** ಗುಜರಾತ್‌ಗೆ ಕವಿ ಸ್ಪಂದನ
ಮೈಸೂರಿನಿಂದ ಬಂದವರು

ಮೈಸೂರಿನಿಂದ ಬಂದವರು

ನಾನು ಕನವರಿಸಿರಬೇಕು - ಸಾಕಷ್ಟು ದೊಡ್ಡದಾಗಿಯೆ. ತಾಯಿ ಬಳಿ ಒಂದು "ಪುಟ್ಟ! ಪುಟ್ಟ! ಏನಾಯಿತು? ಕನಸು ಕಂಡಿಯ?" ಎಂದು ಹೊರಳಿ ಎಬ್ಬಿಸಿದಾಗ ಎಚ್ಚರಾಯಿತು. ನಾನು ಇನ್ನು ಯಾರನ್ನಾದರೂ ಎಬ್ಬಿಸಿದೆನೆ ಎಂದು ಆತಂಕದಿಂದ ಆಚೀಚೆ ನೋಡಿದೆ....

ಸಿಂಗಾರ

ವನಸಿರಿ ಬೆಳೆದಾವು ಸಾಲೇ ಸಾಲು ತಲೆದೂಗಿ ಕೈ ಬೀಸಿ ಕರಿತಾವು ಎಂತೆಂಥಾ ಹಕ್ಕಿಗಳು ಬರತಾವು, ನಲಿತಾವು ಗೂಡ ಕಟ್ಟತಾವು ಈ ಮಲೆನಾಡಿನೊಳಗ ಈ ನಾಡಿನೊಳಗ ಅವುಗಳ ಸಂಗಡ ಹಕ್ಕ್ಯಾಗಿ ಹಾಡೇನಿ ಚುಕ್ಯಾಗಿ ನಲಿದೇನಿ ಮೆರೆದಾಡುವಾಸೆ,...