ಬರಡಾಗುತಿದೆ ಬದುಕು ಭೂಮಿಗೆ ಮಳೆಯಿಲ್ಲದೆ ಜಾಲಾಡಿದರೂ ಜಲವಿಲ್ಲ ಜೀವಿಗಳಿಗೆ ಉಳಿವಿಲ್ಲ ಮಾನವರೆಲ್ಲೊ ಸೇರಿಸುವರು ಅಲ್ಲಿ ಇಲ್ಲಿ ಹೊತ್ತು ತಂದು ಮೂಕ ಪ್ರಾಣಿಗಳಿಗೆ ಬಂದಿದೆ ಜೀವಕ್ಕೆ ಕುತ್ತು ವರುಣ ನೀ ಕರುಣೆ ತೋರಿ ಸುರಿಸು ಮಳೆ...
ಧ್ಯಾನವಿಲ್ಲ ತಪವಿಲ್ಲ ಗಾಢನಿದ್ದೆಯಲಿ ಮೈಮರೆತವ ಅಪ್ಪಿತಪ್ಪಿ ಪಕ್ಕಕ್ಕೆ ಹೊರಳಿ ನೇರ ಈ ಮರ್ತ್ಯಲೋಕಕ್ಕೆ ಬಿದ್ದು ನೆತ್ತಿಯೊಡೆದು ಬಾಯ್ಬಿಟ್ಟು ಈ ನೆಲದಂತರಾಳಕ್ಕೂ ಆ ಅನೂಹ್ಯ ಲೋಕಕ್ಕೂ ನಡುವೆ ನಿಸ್ತಂತುವಿನೆಳೆ * ಆಯಾಸ ತುಂಬಿದ ನಿದ್ದೆಗಣ್ಣಿನಲ್ಲೇ ಕರುಳಿನಾಳಕ್ಕಿಳಿದು...
ಭಾರತೀಯ ಚಿತ್ರರಂಗಕ್ಕೆ ಈಗ ನೂರನೇ ವರ್ಷ. ನಿಜಕ್ಕೂ ಇದೊಂದು ಅಪೂರ್ವ ಕಾಲಘಟ್ಟ ಹಾಗೂ ಐತಿಹಾಸಿಕ ಸಂದರ್ಭ. ಯಾವುದೇ ಐತಿಹಾಸಿಕ ಸಂದರ್ಭಗಳು ಸಂಭ್ರಮಕ್ಕೆ ಕಾರಣವಾಗಲೇಬೇಕು. ಅದೇ ಸಂದರ್ಭದಲ್ಲಿ ಸಿಂಹಾವಲೋಕನ ಮತ್ತು ಆತ್ಮಾವಲೋಕನಗಳಿಗೆ ಅವಕಾಶವಿರಬೇಕು. ಇಲ್ಲವಾದರೆ ಸಂಭ್ರಮವು...