ಗಾಳಿಯ ಪಟದಂತೆ ಸಂಸಾರ ಮೇಲೆ ಹಾರಲು ಬೇಕು | ಸೂತ್ರದ ದಾರ ಎರಡೂ ಬದಿಯಿಂದ | ಎಳೆಯ ಸೇರಿಸಿ ಸಮ ಗಂಟು ಹಾಕಿದರೆ | ಸೂತ್ರವು ಸಿದ್ದ ಗಂಡು-ಹೆಣ್ಣು ಸೇರಿಸಿ ಬ್ರಹ್ಮಗಂಟು ಬೆಸೆಯಲು ಅದುವೇ...
(‘ಗೌರಿಲಂಕೇಶ್ ಪತ್ರಿಕೆ’ಯಲ್ಲಿ ‘ದೇಶಕಾಲ’ ನಿಯತ ಕಾಲಿಕ ಕುರಿತು ನಡೆಯುತ್ತಿದ್ದ ವಾಗ್ವಾದದ ಸಂದರ್ಭದಲ್ಲಿ ಅದೇ ಪತ್ರಿಕೆಗೆ ಬರೆದ ಲೇಖನ) ‘ದೇಶಕಾಲ’ ನಿಯತಕಾಲಿಕವನ್ನು ಕುರಿತ ವಾಗ್ವಾದಗಳಿಗೆ ಪ್ರತಿಕ್ರಿಯಿಸುವುದು ನನ್ನ ಉದ್ದೇಶವಲ್ಲವೆಂದು ಮೊದಲೇ ಸ್ಪಷ್ಟಪಡಿಸುತ್ತೇನೆ. ‘ದೇಶಕಾಲ’ ಆರಂಭವಾದಂದಿನಿಂದ ನಾನು...
ಮರಳಿ ಯತ್ನವ ಮಾಡು! ಮರಳಿ ಯತ್ನವ ಮಾಡು! ತೊರೆಯದಿರು ಮೊದಲು ಕೈ ಗೂಡದಿರಲು. ಹಿರಿದು ಧೈರ್‍ಯವ ಹಾಳು! ತೊರೆಯದಿರು, ತೊರೆಯದಿರು! ಮರಳಿ ಯತ್ನವ ಮಾಡು, ಸಿದ್ಧಿಸುವುದು. ಒಂದು ಸಲ ಕೆಟ್ಟುಹೋ ಯ್ತೆಂದು ನೀ ಅಂಜದಿರು...