ಖಾಸಾ ಗೆಳೆಯರು
ದಿನಾಲು ಉರಿಯುವ ಸೂರ್‍ಯನ ಒಂದು ಕಿಡಿಯ ತೆಗೆದು, ಪ್ರಣತಿ ಎಣ್ಣೆಯಲಿ ಅದ್ದಿದ ಬತ್ತಿಗೆ ಸೋಕಿಸಿ, ದೀಪ ಹಚ್ಚುವ ಕಾಲ ಮತ್ತು ನಾನು ಖಾಸಾ ಗೆಳೆಯರು. ಎದೆಯಿಂದ ಎದೆಯ ಆಳಕೆ ಇಳಿದ ಇಷ್ಟದ ಕಷ್ಟದ ಕ್ಷಣಗಳ,...
Read More