ತೂಗುವೆ ತೊಟ್ಟಿಲ

ತೂಗುವ ತೊಟ್ಟಿಲ ಜೋಗುಳ ಹಾಡಿ, ಕೂಗದೆ ಮಲಗೆನ್ನ ಮುದ್ದಿನ ಮೋಡಿ, ಜೋ ಜೋ ತುಂಬಿ ಪವಡಿಸಿತು ಎಸಳ ಹೂಗಳಲಿ, ಗೊಂಬೆ! ನಿನ್ನಯ ಕಣ್ಣಿನೆವೆ ಸೆರೆಗೊಳಲಿ, ರೆಂಬೆ ಚಿಗುರೊಳಡಗಿತು ಪಿಕದುಲಿಯು, ಸೋಂಬನಾಗಲಿ ನಿನ್ನ ತುಟಿ ಚಿಲಿಪಿಲಿಯು....

ಯಾವಾಗಲೂ ನಿಯಮ ಮೀರಿದರೆ ಬಚಾವಾದೀತೇ?

ಸಾವಯವವೆಂದೇಕೆ ಬರಿದೆ ಗಳಹುವಿರಿ ನಾವೇನೆಲ್ಲವನು ತಿಂದೇನಾಗಿಹುದೆನ್ನದಿರಿ ಸಾವಯವವೆಂದೊಡದು ಜೀವ ದೇವ ನಿಯ ಮವಿದ ಮೀರಿದರೆ ರಸ್ತೆ ನಿಯಮದವೊಲ್ ಅವಗಣಿಪರೇರಿದರೆ ಅಪಘಾತವೇರುವುದು - ವಿಜ್ಞಾನೇಶ್ವರಾ *****

ಹರಕು ಅಂಗಿಯ ಮುರುಕು ಮನೆಯ

ಹರಕು ಅಂಗಿಯ ಮುರುಕು ಮನೆಯ ಕೊಟ್ಟೆನೆಂದರೆ ದಾನವೆ ಹಳೆಯ ರೋಗದ ಕೊಳೆಯ ದೇಹವ ಬಿಟ್ಟೆನೆಂದರೆ ತ್ಯಾಗವೆ ಅಲ್ಪ ಕಾಲದ ಆಸೆಗಾಗಿ ಕ್ಷಣಿಕ ತ್ಯಾಗವು ಯೋಗ್ಯವೆ ದೇಹದಾಸೆಗೆ ಎಳೆತ ಸೆಳೆತಕೆ ಜಾರಿಬಿದ್ದರೆ ಜ್ಞಾನವೆ ಮಹಾದಾನಿ ಮಹಾಯೋಗಿ...

ಉಸಾಬರಿ

ಬರೆಯಬೇಕು ನಾ ಏನನ್ನಾದರೂ ವರ್ಷಗಳಿಂದಲೂ ಮನ ತುಡಿಯುತ್ತಿದ್ದರೂ ಬರೆಯಬಲ್ಲೆನಾದರೂ ನಾನು ಉಳಿದಿರುವುದಾದರೂ ಏನು? ಶತಶತಮಾನಗಳಿಂದ ಬರೆದು ಬರೆದು ನವರಸಗಳೆಲ್ಲವ ಅರೆದು ಕುಡಿದು ಮಾಡಿ ಸರಸತಿಯ ಭಂಡಾರ ಲೂಟಿ ನನಗೇನು ಸಿಕ್ಕದು ಬರೀ ಪಾಟಿ. ಪಂಪ...
ವಚನ ವಿಚಾರ – ಜ್ಞಾನ-ಕ್ರಿಯೆ

ವಚನ ವಿಚಾರ – ಜ್ಞಾನ-ಕ್ರಿಯೆ

ಅಂಬಿನ ಹಿಳಿಕಿನಲ್ಲಿ ಕಟ್ಟಿದ ವಿಹಂಗನ ಗರಿಯಂತೆ ತಾಗುವ ಮೊನೆಗಾಧಾರವಾಗಿ ದೂರ ಎಯಿದುವುದಕ್ಕೆ ಸಾಗಿಸುವ ಗುಣ ತಾನಾಗಿ ಕ್ರೀ ಅರಿವಿನ ಭೇದದ ನೆರಿಗೆಯ ಕಾಬನ್ನಕ್ಕ ಅರಿವು ಕುರುಹು ಎರಡೂ ಬೇಕೆಂದನಂಬಿಗ ಚೌಡಯ್ಯ [ಅಂಬಿನ-ಬಾಣದ, ಹಿಳಿಕಿನಲ್ಲಿ-ಹಿಂಬದಿಯಲ್ಲಿ, ವಿಹಂಗನ...

ಸರಸ್ವತಿಗೆ

ತಿಳಿಗೊಳದ ತೀರದಿಹ ತನಿಗಲ್ಲ ಗದುಗೆ- ಯನೇರಿ ಸರದ ಸುಯ್ಯನೆ ಶೃತಿಯಲ್ಲಿ ಕೋಕಿಲ, ಶುಕ, ರವಂಗಳ ಹಿಮ್ಮೇಳದಲಿ ನವಿಲು ನೃತ್ಯಕೆ ತಾಳ ಮೇಳೈಸಿ ವೀಣಾತರಂಗ ತನ್ಮಯಳೆ ತಾಯೆ ತರವೇನೆ ನಿನಗೀಪರಿಯು? ಕನ್ನಡ ತಾಯ ತಾಪತ್ರಯಂಗಳಂ ಎವೆಯಿಕ್ಕದನುದಿನ...

ಘಮ್ಮಂತ ಕಮ್ಮಂತ

ಚೈತ್ರ ವೈಶಾಖದ ಶುಕ್ಲ ಪೂರ್ಣಿಮೆ ಎಲ್ಲೆಲ್ಲೂ ಬೆಳದಿಂಗಳು ಹರಡಿದ ಬಯಲು. ಎಲ್ಲೇ ಕಂಡ ಬೆಳಕು ಎದೆಯೊಳಗೆ ಇಳಿದ ಭಾವ. ಅವಳು ದುಃಖದ ಮಗುವಿಗೆ ಹುಷಾರಾಗು ಎಂದು ಹಾಲು ಕುಡಿಸುತ್ತಿದ್ದಾಳೆ. ಜಗದ ಜನರ ಬದುಕಿನ ಘಮ...

ಬಲ್ಲೆ ನಾನು

ಬಲ್ಲೆ ನಾನು ನಿನ್ನ ಅಂತರಂಗವ ಬಲ್ಲೆನೆಂದರಿಯದೆ ಬರಿದಾದ ಭಾವಗಳ ತುಡಿವ ಮನದಾಳಗಳ ಬಲ್ಲೆನೆಂದರಿಯದೆ ಕನಸುಗಳ ತಂದೆ ನೀನು ಅಂತರಂಗದಲಿ ಸುಳಿದ ನೋಟ ಕಪ್ಪೆ ಚಿಪ್ಪಿನಲಿ ಅಡಗಿದೆ ಮಾಯೆ ನೀನು ಮೌನ ಮಾತಾಗಿದೆ ಪ್ರೇಮ ಮಸುಕಾಗಿದೆ...

ಚಿನ್ನದ ವೈರಾಗ್ಯ

ಪತ್ನಿಗೆ ಚಿನ್ನದ ಮೇಲೆ ವ್ಯಾಮೋಹ ಇದು ಪ್ರಕೃತಿಯ ಸಹಜ ಗುಣಮೋಹ ಸ್ತ್ರಿಗೆ ಆಸ್ತಿ ಅಂತಸ್ತುಗಳೇ ಪ್ರೀತಿ ನಿಸರ್ಗದ ಬಾಳಿಕೆಗೆ ಇದೇ ಜ್ಯೋತಿ ಇತಿಹಾಸಗಳಲೆಲ್ಲ ಸ್ತ್ರೀಯ ಒಡೆತನ ಕಂಡಾಗ ಸಂತಜನ ಸ್ತ್ರೀಯರಿಗೂ ಸಿರಿ ಅನುರಾಗ ತುಕಾರಾಮ...
ವಾಗ್ದೇವಿ – ೨೬

ವಾಗ್ದೇವಿ – ೨೬

ಗರ್ಭಿಣಿಗೆ ಊಟ ಉಪಚಾರ ಮಾಡಬೇಕೆಂಬ ಅರ್ತಿಯುಳ್ಳವರೆಲ್ಲರ ಲ್ಲಿಯೂ ಔತಣಕ್ಕೆ ಸಂದರ್ಭವಾಗಲಿಲ್ಲ. ಪ್ರಸೂತಕಾಲವು ಬಂದೊದಗಿತು. ಪ್ರಥಮ ಗರ್ಭವಾದ್ದರಿಂದ ಹೆಚ್ಚು ಜಾಗ್ರತೆ ತಕ್ಕೊಳ್ಳುವ ಅವಶ್ಯವಾಯಿತು. ಹೆಸರು ಹೋದ ಸೂಲಗಿತ್ತಿ ಸುಬ್ಬು, ತಿಮ್ಮ, ಅಕ್ಕುಮುಂಡಿ ಇವರನ್ನು ಮುಂದಾಗಿ ಕರೆಸಿಕೊಂಡು,...