ನೆನಪಿನಂಗಳದಲ್ಲಿ

ನೆನಪಿನಂಗಳದಲ್ಲಿ

ಸೂರ್ಯನು ಮೂಡಣದಲ್ಲಿ ಆಗ ತಾನೆ ಮೇಲೇರತೊಡಗಿದ್ದ. ಮನೆಯ ಹಿಂದಿನ ಮರ ಬೆಳಗಿನ ಸುಳಿಗಾಳಿಯೊಂದಿಗೆ ತೊನೆಯುತ್ತಿತ್ತು. ಅದರಲ್ಲಿನ ಹಕ್ಕಿಗಳ ಚಿಲಿಪಿಲಿ ಗಾನದಿಂದ ಸುರೇಖಳು ಎಚ್ಚೆತ್ತಳು. ತನ್ನ ಮನೆಯ ದೇವರಾದ ಹುಕ್ಕೇರಿ ಮಠದ ಸ್ವಾಮಿಯನ್ನು ಮನದಲ್ಲಿ ನೆನದು,...

ಕಾಲ ನನ್ನನು ಹೇಗೊ ಹಾಗೆ ಒಲವನೂ ಕಾಡಿ

ಕಾಲ ನನ್ನನು ಹೇಗೊ ಹಾಗೆ ಒಲವನೂ ಕಾಡಿ ಕ್ರೂರ ಹಸ್ತಗಳಿಂದ ಹಿಡಿದು ಹಿಂಡುವನು; ಮೈಯ ನೆತ್ತರು ಬತ್ತಿ ಹಣೆಯಲ್ಲಿ ಗೆರೆಮೂಡಿ ನನ್ನ ಪ್ರೇಮಿಯ ಪ್ರಾಯಭರಿತ ಹೊಂಬೆಳಗು ಕಡಿದಾದ ಕಾಲದಿರುಳಲ್ಲಿ ಮರೆಯಾಗುವುದು; ಚೆಲುವ ಪ್ರಭುವಲ್ಲಿ ಮೇಳೈಸಿರುವ...
ಉತ್ತರಣ – ೯

ಉತ್ತರಣ – ೯

ಬಿಚ್ಚಿಕೊಂಡ ಹಳೆಯ ನೆನಪುಗಳು ಅನುರಾಧ ಮದುವೆಯಾಗಿ ಹೋಗುವ ಮೊದಲು ಈ ಮನೆಯ ವಾತಾವರಣವೇ ಬೇರೆಯಿತ್ತು. ನಗು, ಗಲಾಟೆಗಳಿಗೆಂದೂ ಬರವಿರಲಿಲ್ಲ. ಮೌನಿಯೆಂದರೆ ಆನಂದನೊಬ್ಬನೇ. ಅನುರಾಧಳ ಮುಖದಲ್ಲಿ ನಗು ಮಾಸಿದ್ದೆಂಬುದೇ ಇರಲಿಲ್ಲ. ಅವರಿವರು ಮನೆಗೆ ಬಂದು ಹೋಗುವುದೂ...

ರೂಪಸಿ

ಯಾವ ಶಿಲ್ಪಿಯ ವರದಾನವೋ ನೀನೇನು ದೇವ ಕನ್ಯೆಯೋ? ಚಂದಿರನೆ ನಾಚುವ ನಿನ್ನಯ ಈ ಅಂದ ಕಂಡು ಸಿಂಧೂರ ತಿಲಕದ ಹಣೆಗೆ ಸೀರೆ ಸೆರಗಿನಾ ಹೊದಿಕೆ ಮುಂಗುರುಳು ನಾಚಿ ಇಣುಕುತಿದೆ ಹೊರಗೆ ಬೊಗಸೆ ಕಣ್ಗಳ ಒಳಗೆ...

ವ್ಯತ್ಯಾಸ

ಓಡುತ್ತಿರುವ ಹೆಣ್ಣು ಕೋತಿಯ ಹೊಟ್ಟೆಯ ತಳ ಭಾಗದಲ್ಲಿ ಮರಿ ಕೋತಿ ತಬ್ಬಿ ಹಿಡಿದು ಕೂತಿತ್ತು. ಓಡುತ್ತಿರುವ ಹೆಣ್ಣು ಕಾಂಗರೂ ಹೊಟ್ಟೆಯ ಚೀಲದಲ್ಲಿ ಮರಿ ಕಾಂಗರೂ ಸುಭದ್ರವಾಗಿ ಕೂತಿತ್ತು, ಓಡುತ್ತಿರುವ ಹೆಣ್ಣು ಮಾನವಳ ಮರಿ, ಮಗು...
ಗಾಜಿನೊಳಗೆ ಸಿಕ್ಕಿಬಿದ್ದ ಪ್ರತಿಬಿಂಬ

ಗಾಜಿನೊಳಗೆ ಸಿಕ್ಕಿಬಿದ್ದ ಪ್ರತಿಬಿಂಬ

ಈಗ ಎಲ್ಲವೂ ಮಸಕು ಮಸಕಾಗುತ್ತಿವೆ; ಒಂದು ದಿನ ನಾನು ಎಲ್ಲವನ್ನೂ ಮರೆತುಬಿಡುತ್ತೇನೆ. ಆದರೂ ಕೆಲವೊಂದು ನೆನಪುಗಳು ಇನ್ನೂ ಗಾಢವಾಗಿ ಉಳಿದುಕೊಂಡಿವೆ. ಅವನ್ನು ದಾಖಲಿಸುವ ತವಕವೋ ತಿಳಿಯದು; ಅವು ಧುಮ್ಮಿಕ್ಕಿ ಬರುತ್ತವೆ. ಕೆಲವು ವರ್ಷಗಳ ಹಿಂದೆ...