ಬೆಳ್ಳಿ ಗಡ್ಡದ ಸಾಮಿ

ಬೆಳ್ಳಿ ಗಡ್ಡದ ಸಾಮಿ ಬಸವ ಬೆಳಗಿನ ಯೋಗಿ ವಿಜಯ ಮಾಂತನೆ ಬಾರ ಹೂವ ತೂರ ತೆಂಗು ಬಾಳಿಯ ಶರಣಾ ಬಿಳಿಯ ಜೋಳದ ಕರುಣಾ ವಿಜಯ ಮಾಂತನೆ ಬಾರ ಲಿಂಗ ತೋರ ಬಸವ ವಚನದ ಗಂಟು...

ಆಸೆ

ಮಂತ್ರಿಯೊಬ್ಬ ಟಿವಿ, ಸಂದರ್ಶನದಲ್ಲಿ ಹೇಳಿದ - "ನಾನು ಚಿಕ್ಕವನಾಗಿದ್ದಾಗ ದೊಡ್ಡ ದರೋಡೆಕೋರನಾಗಬೇಕೆಂದು ಆಸೆ ಪಟ್ಟಿದ್ದೆ..." ಅದಕ್ಕೆ ಸಂದರ್ಶಕ ಹೇಳಿದ - "ಅಂತೂ ನಿಮ್ಮ ಆಸೆ ನೆರವೇರಿತಲ್ಲಾ..." *****

ಗರತಿ

ಮಂಗಳ ಸೂತ್ರಕ್ಕೆ ಮೂರ್‍ಹೊತ್ತು ಪೂಜಿಸಿ ಕಣ್ಣಿಗೊತ್ತಿಕೊಳ್ಳುವ ನಮ್ಮೂರ ಗರತಿ ಗಂಡನಿಲ್ಲದ ಹೊತ್ತು ಪಕ್ಕದ ಮನೆಯವನ ಒಳಗಿಟ್ಟುಕೊಂಡು ಬಾಗಿಲಿಗೆ ಚಿಲಕ ಜಡಿದದ್ದು ಕಂಡು ಬೆರಗಾಗಿ ನಿಂತೆ *****

ದುಡಿಮೆಗೊಲಿಯದ ಜ್ಞಾನ ನಿಧಿಯುಂಟೇ?

ದೇಹ ಶಕ್ತಿಗೂಟದೊಳು ಹಿತಮಿತವೆ ಮೊದಲು ದೋಷವದು ಟಾನಿಕ್ಕು ಅದಕೆ ಬದಲು ಧರಣಿಯೊಲವಿಗೆ ದೇಹ ದುಡಿತವೆ ಮೊದಲು ದುಡಿದನುಭವಕೆ ಪುಸ್ತಕವಲ್ಲ ಬದಲು ದುಡಿತದೊಳನ್ನ ಜ್ಞಾನಗಳೊಂದಾಗಲೆಲ್ಲ ಚೆಲುವು - ವಿಜ್ಞಾನೇಶ್ವರಾ *****

ನೇಹದಿ ಕೊನರುವುದು ಕೊರಡು

ಮಿತ್ರನಾಗಲಿ ಶತ್ರುವಾಗಲಿ ಗುರುತಿನವನಾಗಲಿ, ಗುರುತಿಲ್ಲದವನಾಗಲಿ ದೊಡ್ಡವನೆಂದು ತಿಳಿದವನ ಬಡವನೆಂದು ಒಪ್ಪದವನ ಮೇಲೆ ಯಾವದೇ ಕಾರಣದಿಂದ ಅಪಯಶದ ಧೂಳು ಹಾರಿದರೆ ನೀನು ಕಟುವಚನದಿಂದ ಅವನನ್ನು ದೂರುವ ತಪ್ಪು ಮಾಡದಿರು ಇವನು ಹಾಗೇ ಇದ್ದನೆಂದು ನೂರಾರು ಪುರಾವೆಗಳ...
ಪತ್ರ – ೧೧

ಪತ್ರ – ೧೧

ಪ್ರೀತಿಯ ಗೆಳೆಯಾ, ನವರಾತ್ರಿಯ ಸಂಭ್ರಮ ಎಲ್ಲ ಕಡೆ ಪಸರಿಸಿದೆ. ಭೂಮಿ ಹಾಗೂ ಭೂಮಿಯ ಮೇಲೆ ವಾಸಿಸುವ ಜನರು ಯಾವುದೋ ಸಂಪತ್ತು ಹೊಂದುವ ಸಂಭ್ರಮದಲ್ಲಿದ್ದಾರೆ. ನಾವು ಬದುಕುವ ಪರಿ ಈ ನಿಸರ್ಗಕ್ಕೆ ಎಷ್ಟೊಂದು ಹತ್ತಿರವಾಗಿದೆ. ಎಲ್ಲಾ...

ವ್ಯಾಕುಲತೆ

ಹರಿಯೆ ಬೇಡೆನಗೆ ಆಸೆ ಅಮಿಷೆಗಳ ಸಾರ ತುಂಬಿಕೊಳ್ಳಲಿ ಎದೆಯಲಿ ವ್ಯಾಕುಲತೆ ನಿನ್ನ ಕಾಣುವ ಬಯಕೆ ದಿನದಿನವೂ ಕಾಡಲಿ ದಿನ ರಾತ್ರಿ ಕಾಡಲಿ ನಿನ್ನ ಕಾಣುವ ಆತುರತೆ ನಶ್ವರದ ವಸ್ತುಗಳ ಮೇಲಿನ ಮೋಹ ಜಾರಲಿ ಅನವರತ...

ಮಲಗು ಮಗುವೇ

ಮಲಗು ಮಗುವೇ ಜೋಗುಳ ನಿನಗೆ| ನಿದಿರಾ ದೇವತೆ ಬರುವಳು ಬಳಿಗೆ| ಆಟವನಾಡಲು ನಿನ್ನಯ ಜೊತೆಗೆ ಕರೆದೊಯೈವಳು ನಿನ್ನನು ಆ ಚಂದ್ರನ ಲೋಕಕೆ|| ನಿನ್ನ ಮುದ್ದಾದ ಮೊಗವ ನೋಡುತಲಿ ಹರ್ಷದ ಹೊಳೆಯಲಿ ತೇಲಿಸುತಲಿ| ಬಗೆಬಗೆ ನಾಟ್ಯವ...

ಸುನಾಮಿ

ಅವನೊಬ್ಬ ಚಿತ್ರಕಾರ. ಸುಂದರ ನಿಸರ್ಗದ ಚಿತ್ರದಲ್ಲಿ ಸಮುದ್ರದ ಕಿರು ಅಲೆಗಳು ತೇಲಿ ಬರುವುದನ್ನು ಚಿತ್ರಿಸುತ್ತಿದ್ದ. ಗೆಳೆಯ ಕೇಳಿದ "ಭೋರ್ಗರೆವ ಅಲೆಗಳನ್ನು ಏಕೆ ಬಿಡಿಸುತ್ತಿಲ್ಲ?" ಎಂದು. ಸುನಾಮಿ ಅಲೆ ಬಿಡಿಸಲಾರೆ ಆಚೆ ದಡದಲ್ಲಿ ನನ್ನ ಪ್ರಿಯೆ...