ಶೀಲಾಳ ಮದುವೆ ವಾರ್ಷಿಕೋತ್ಸವದ ಪಾರ್ಟಿ ನಡೆಯುತ್ತಿತ್ತು. ಗೆಳತಿಯರು ಕೇಳಿದ್ರು - "ಏನಮ್ಮ ನಿಮ್ಮ ಯಜಮಾನರು ಕಾಣಿಸುತ್ತಿಲ್ಲ." ಅದಕ್ಕೆ ಶೀಲಾ ಹೇಳಿದ್ಲು - "ಅವರು ಪಾರ್ಟಿಗೆ ಅಡುಗೆ ಮಾಡ್ತಿದ್ದಾರೆ..." *****
ನನ್ನ ಅಖಂಡ ಪ್ರೀತಿಯನ್ನು ನಿನ್ನ ಬೆಳ್ಳಿ ತಕ್ಕಡಿಯಲ್ಲಿಟ್ಟು ತೂಗಬೇಡ ಮುಮ್ತಾಜ್ ದೌಲತ್ತಿನ ಆಸರೆಯಿಂದ ನಿನ್ನ ಜಹಾಂಪನಾಹ್ ನಿನಗೊಂದು ಇಮಾರತ್ತು ಕಟ್ಟಿಸಿ, ಅದರಲ್ಲಿ ನಿನ್ನ ಗೋರಿ ಮಾಡಿರಬಹುದು ಆದರೆ ನನ್ನ ಪ್ರೀಯತಮನ ಹೃದಯಲೇ ಕಟ್ಟಿದ ಭಾವ...
ಕಾಲವೊಂದಿತ್ತಂದೆಲ್ಲರಲು ಕೃಷಿಯೊಡಗೂಡಿ ಕಲಿಕೆ ನಲಿಕೆ ಬಯಕೆಗಳೆಲ್ಲವುಂ ಸಾವಯವವಾಗಿರಲದನು ಬ ದಲಿಸಲೆಷ್ಟು ತಜ್ಞರು ಶ್ರಮಿಸಿದರೋ ಬಲ್ಲವರು ಇಲ್ಲ ಕಾಲ ಬದಲಿಹುದಿಂದೆಲ್ಲ ಕೃತಕ ಶಾಲೆಯೊಳು ವಿಷಕೃಷಿ ಜ್ವಾಲೆಯೊಳು ಬಿದ್ದಿಹರವರ ಬಿಡಿಸುವ ಬಲ್ಲಿದರೆ ಇಲ್ಲ - ವಿಜ್ಞಾನೇಶ್ವರಾ *****
ಪಾಳಯಪಟ್ಟುಗಳು ಹುಟ್ಟುವುದಕ್ಕೆ ಮೂಲವನ್ನು ಕುರಿತೂ, ಈ ಸಂಸ್ಥೆಗೆ ಸೇರಿದ ಪ್ರಮುಖರು ನಮ್ಮ ಭರತ ಖಂಡದಲ್ಲೆಲ್ಲಾ ಸ್ವಲ್ಪ ಹೆಚ್ಚುಕಡಮೆಯಾಗಿ ಹರಡಿಕೊಂಡು ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಿಂದ ಅದ್ಯಾಪಿ ಇರುವ ಅಂಶವನ್ನು ಕುರಿತೂ, ಹಿಂದಿನ ಉಪನ್ಯಾಸದಲ್ಲಿ ನನಗೆ...
ಜನುಮ ಜನುಮಗಳ ದಾಟಿ ಬಂದು ಮತ್ತೆ ಈಗ ಪಡೆದಿರುವೆ ಈ ನರದೇಹ ಈ ಜನುಮದಲಿ ಮತ್ತೆ ಮನವನಂಬಿರುವೆ ಬೇಡ ಬೇಡೆನಗೆ ಕಾಮ ಕಾಂಚನ ಮೋಹ ನಿನ್ನ ಭಜಿಸಬೇಕೆಂದಾಗಲೆಲ್ಲ ಈ ಮನ ಕನ್ಸು ಕಟ್ಟುವುದು ವಿಷಯ...
ಅವಳು ಮದುವೆಯಾದ ಹೊಸದರಲ್ಲಿ ಪತಿಯನ್ನು ಒಲಿಸಿಕೊಂಡು ಪ್ರೀತಿಯ ಹೆಂಡತಿಯಾದಳು. ಮಕ್ಕಳುಮರಿ ಹೊತ್ತು ಪ್ರೀತಿಯ ತಾಯಿಯಾದಳು. ಮಧ್ಯ ವಯಸ್ಸು ಧಾಟಲು ಶಕ್ತಿಗುಂದಿ ಮುಖದ ಕಳೆ ಹೋಗಿ ಬಡಕಲು ದೇಹವಾಗಿತ್ತು. ಗಂಡನಿಗೆ ಈಗ ಮುಖ್ಯವಾದದ್ದು ವ್ಯಾಪಾರ ವ್ಯವಹಾರ,...