ಬದುಕು ಮತ್ತು ರಾಜಕೀಯ

ಕಾಳಚಕ್ರ ಉರುಳುತ್ತಿದೆ. ಹಗಲು ಸರಿದು ಕರಾಳ ರಾತ್ರಿಯಲ್ಲಿ ನಕ್ಷತ್ರಗಳ ಕಣ್ಣುಮುಚ್ಚಾಲೆ. ಆಕಾಶ ನೋಡುತ್ತ ಅಳುತ್ತಿರುವ ನಾಯಿಗಳು ದಟ್ಟ ದರಿದ್ರರ ಕೊಂಪೆ ಗುಡಿಸಲುಗಳು ಸಿಡಿದೇ ಕರೇ ಕ್ಷೀಣ ಧ್ವನಿಯಲ್ಲಿ ಗುಣುಗುಟ್ಟುತ್ತಿವೆ, ಸಾಲದಿರುವ ಸಂಬಳ ಏರುತ್ತಿರುವ ದರಗಳ...

ಉದ್ದದೀ ಜೀವನಕೆ ಒಂದು ಉಸಿರು ಸಾಕಾ?

ಇದು ಸಾವಯವವೆಂದೊಂದು ವಾಕ್ಯದೊಳು ಪೇ ಳ್ವುದಳವಿಲ್ಲವಿದು ಅವರವರು ಅಲ್ಲಲ್ಲೇ ಮಾಳ್ಪು ದಿದು ದಿನ ದಿನವು ಹೊಸತೊಂದು ಹಸುರುದಿಸಿ ಹದವರಿತು ಹೂ ಹಣ್ಣು ಹಡೆವಂತೆ ಬದಲಪ್ಪುದಿದು ಬದಲಾದ ಉಸುರಿಗಪ್ಪಂತೆ - ವಿಜ್ಞಾನೇಶ್ವರಾ *****

ಮರಳಿ ಬಾ, ಸುರಂಜನಾ

ಅಲ್ಲಿ ಹೋಗದಿರು ಸುರಂಜನಾ ದಯವಿಟ್ಟು ಮಾತಾಡದಿರು ಆ ಯುವಕನಲ್ಲಿ. ಆಕಾಶ ಪರ್ಯಂತ ಹರಡಿರುವ ಬೆಳ್ಳಿ ಬೆಳಕಿಗೆ ಮರಳಿ ಬಾ, ಸುರಂಜನಾ, ಮರಳಿ ಈ ಬಯಲಿಗೆ, ತೆರೆಗಳಿಗೆ ಬಾ ಮರಳಿ ನನ್ನ ಹೃದಯಕೆ ಅವನ ಜೊತೆ...

ಗುರುದೇವ ಜನನಿ

ಗುರು ದೇವ ಜನನಿ ಗುರು ಬ್ರಹ್ಮ ಸ್ವರೂಪಿಣಿ ವೀಣಾಪಾಣಿ ಪುಸ್ತಕ ಧಾರಿಣಿ || ವೇದ ವೇದಾಂಕಿತ ಶೋಭಿತೆ ಗಾಯಿತ್ರಿ ನಂದಿನಿ ಶಾರದೆ ವರದೆ ಬ್ರಹ್ಮನ ರಾಣಿ !! ಶಾರದೆ ನಮೋಸ್ತುತೇ ಶ್ವೇತಾಂಭರಧರೆ ದೇವಿ ನಾನಾಲಂಕಾರ...
ಕೋಮು ಹಾಗೂ ಭಯೋತ್ಪಾದನೆ ಬೇರುಗಳು

ಕೋಮು ಹಾಗೂ ಭಯೋತ್ಪಾದನೆ ಬೇರುಗಳು

"ಕ್ರೈಸ್ತರು ಮಹಮದೀಯರನ್ನು ದ್ವೇಷಿಸುವಷ್ಟು ಮತ್ತಾರನ್ನು ದ್ವೇಷಿಸುವುದಿಲ್ಲ" ಎನ್ನುವ ವಿವೇಕಾನಂದರ ಈ ಮಾತು ನನ್ನನ್ನು ಗಾಢವಾಗಿ ಕಲಕಿತು. ಏಕೆ ಹೀಗೆ ಎಂದು ಚಿಂತಿಸತೊಡಗಿದೆ. ನಾನು ಕ್ರೈಸ್ತ ಪಾದ್ರಿಗಳೊಂದಿಗೆ ಇರುವ ಸಂದರ್ಭಗಳಲ್ಲಿ ಅಂತಹ ಭಾವನೆ ವ್ಯಕ್ತವಾಗಿದ್ದನ್ನು ಗಮನಿಸಿದ್ದೇನೆ....

ಆತ್ಮದ ಬೆಳಕು

ಹರಿ ನಿನ್ನ ಕೃಪೆಯೊಂದು ಆಧಾರ ಅದುವೆ ಈ ಬಾಳಿನ ಸರ್ವ ಕಾಮ್ಯ ನಿನ್ನ ನೋಟವೊಂದೆ ಎನ್ನ ಕಾಯಲಿ ನಿನ್ನ ರೂಪವೇ ಎನಗೆ ನಿತ್ಯ ಗಮ್ಯ ಈ ಬದುಕು ನೀನಿಲ್ಲದ ಬರಡು ಎಲ್ಲಯದು ಸಂತಸ ನವ್ಯ...

ಕಟುಕರಾಗದಿರಿ ನೀವು

ಕಟುಕರಾಗದಿರಿ ನೀವು| ಕನ್ನಡ ತಿಳಿದೂ ಕನ್ನಡದವರೆದುರು ಕನ್ನಡ ಮಾತನಾಡದೆ|| ಕನ್ನಡ ತಿಳಿದು ಮಾತನಾಡದವರನು ಕಠಿಣ ಹೃದಯಿಗಳೆಂದರೆ ತಪ್ಪೇಕೆ? ಇಂಥವರನು ಹುಡುಕಲು ಕನ್ನಡಿ ಬೇಕೇಕೆ? ಇವರ ಮೆಚ್ಚಿಸಲು, ಹೊಗಳಲು ನಾ ಮುನ್ನುಡಿ ಬರಿಯ ಬೇಕೆ?|| ಇರುವುದು...

ಪ್ರಶ್ನಾರ್ಥ ಚಿನ್ಹೆ

ಅವನಿಗೆ ಪ್ರಶ್ನೆ ಕೇಳುವುದೆಂದರೆ ಬಲು ಪ್ರಿಯ. ಪ್ರಶ್ನಾರ್ಥ ಚಿನ್ಹೆಗೆ ಜೋತುಬಿದ್ದು ಉತ್ತರ ಧೃವದಿಂದ ದಕ್ಷಿಣ ಧೃವಕೆ ಉತ್ತರವ ಹುಡಿಕಿ ಬಾಳು ಸಾಗಿಸುತಿದ್ದ. ಉತ್ತರಗಳು ತಲೆ ತುಂಬಿದರು ಹೃದಯ ಬರಿದಾಗಿ ಬರಡಾದಾಗ ಎಚ್ಚೆತ್ತು ಪ್ರಶ್ನೆಗಳನ್ನು ಹೂಳಿಟ್ಟ....

ಬವಣೆ

ಬಿಗಿಗಣ್ಣ ಬದುಕಿನಲಿ ಅತ್ತ ಇತ್ತ ಹೊರಳಾಡುತ್ತ ಮುದುಡುತ್ತ ಮತ್ತೆ ಮಲಗುವಾಗ ಹೊದಿಕೆ ಹೊದ್ದು ಯಾವುದೋ ಬಾಯಗುಡಿಯಲ್ಲೊಂದು ಗಂಟೆ ಸದ್ದು: ‘ಏಳಯ್ಯ ಬೆಳಗಾಯಿತು’. ಥು ಸಾಡೇಸಾತು ಎಂದು ಸಹಸ್ರನಾಮಾವಳಿ ಪಠಿಸುತ್ತ ಕಣ್ಣು ತೆರೆದಾಗ ತೆರೆ ತೆರೆಯಾಗಿ...
ಹಿಂದೂಮುಸಲ್ಮಾನರ ಐಕ್ಯ – ೧

ಹಿಂದೂಮುಸಲ್ಮಾನರ ಐಕ್ಯ – ೧

(ಒಂದು ಐತಿಹಾಸಿಕ ಪ್ರಸಂಗ) ಇಳಿ ಹೊತ್ತಿನ ಸಮಯ. ಶಿವದಾಸನು ಚಂಡಿನಂಟಪದ ಮುಮ್ಮಗಲಿನ ಛಾವಣೆಯಲ್ಲಿ ಕುಳಿತು ಎಂಥದೋ ವೇದಾಂತ ಗ್ರಂಥವನ್ನು ಏಕಾಗ್ರ ಚಿತ್ರದಿಂದ ಪಠಣಮಾಡುತಲಿದ್ದನು. ದೇವಾಲಯದ ಸಭಾಂಗಣದಲ್ಲಿ ಪ್ರೌಢ ವಯಸ್ಸಿನ ಓರ್‍ವ ಮುಸಲ್ಮಾನನು ನಿಂತುಕೊಂಡು ಶಿವದಾಸನ...