ಇಡ್ಲೀಯ ಗುಂಡಣ್ಣ

(ಮಕ್ಕಳ ಗೀತೆ) ತಾಯಿ- ಇಡ್ಲೀಯ ಗುಂಡಣ್ಣಾ ಚಟ್ನೀಯ ಚಲುವಣ್ಣಾ ಹೋಗಣ್ಣಾ ಸುಬ್ಬಣ್ಣಾ ಸಾಲೀಗೆ ||ಪಲ್ಲ|| ಮಗ- ಇಡ್ಲೀಯ ನಾನೊಲ್ಲೆ ಚಟ್ನೀಯ ಒಲ್ಲೊಲೆ ಮಾಸ್ತರು ಬೈಬೈ ಬೈಯ್ತಾನಾ ಆ ಸಾಲಿ ಯಾ ಸಾಲಿ ಹಳಸೀದ ಮಸಾಲಿ...

ಔಷಧಿ

ಗುಂಡಣ್ಣ: "ಸಾರ್ ನೀವು ಕೊಟ್ಟ ಔಷಧಿಯಿಂದ ನನ್ನ ಹೆಂಡತಿ ಮಾತಾಡುತ್ತಿಲ್ಲ..." ಡಾ|| ರಂಗನಾಥ್: "ಹೌದಾ.. ನಾನು ನಿನಗೆ ಯಾವ ಔಷಧಿ ಕೊಟ್ಟೆ? ಗುಂಡಣ್ಣ: "ಯಾಕೆ ಸಾರ್" ಡಾ|| ರಂಗನಾಥ್: "ನನ್ನ ಹೆಂಡ್ತಿಗೂ ಅದನ್ನು ಕೊಡಬೇಕು."...

ನೆಲೆ

ಸುಲಿಗೆ ಸಾಮ್ರಾಜ್ಯದಲ್ಲಿ ಅಟ್ಟಹಾಸ ಗೈಯುತ್ತಿರುವ ದಟ್ಟ ಹೊಗೆಯಾಗುತ್ತಿರುವ ಉದ್ದಿಮೆಪತಿಗಳ ಕಾರ್ಖನೆಗಳು ಮಾಲೀನ್ಯದ ಪ್ರತೀಕಗಳು. ರೋಗದ ಆಗರವಾಗಿ ಔಷಧಿಗೂ ಕಾಸಿಲ್ಲದೇ ಒದ್ದಾಡುವ ನನ್ನವರು ಬದುಕೆಲ್ಲ ನೋವುಂಡು ಪ್ರಾಣಿಗಳಂತೆ ಬೆಳೆದವರು. ಗೋಳಿನ ಗೂಡಾದ ಕೊಂಪೆ ಗುಡಿಸಲುಗಳ ನೋಡಿ,...

ಕೂಳ ಕೊಂಡು ತಂದರದು ಸಾವಯವವಾದೀತೇ ?

ಬೆಳೆದೊಂದು ಹಣಕೆಂದು, ಮನೆಗೆಂದು ನೂರೊಂದು ಬಳಿಯಂಗಡಿಯೊಳೆ ತಂದು, ನಾ ಸಾವಯವವೆಂದು ಪೇಳಿದೊಡದು ಕುಂದು, ಹಿಂದು ಮುಂದಾಗಬೇಕಿಂದು ಕಳೆ ಬೆಳೆಗಳೊಂದಾಗಿ ಮನೆಯಡುಗೆ ಸರಕಾಗಿ ತಳುಕಿನಂಗಡಿ ದಾರಿ ತಪ್ಪಿದರದುವೆ ಸಾವಯವ - ವಿಜ್ಞಾನೇಶ್ವರಾ *****