ಕವಿತೆ ಸಂಕ್ರಾಂತಿ ಮಹೇಂದ್ರ ಕುರ್ಡಿ January 14, 2022December 19, 2021 ಸುಗ್ಗಿಯ ಹಬ್ಬ | ನಮಗಿಂದು ಸಂಕ್ರಾಂತಿ ತಂದಿತು ನಮ್ಮಲ್ಲಿ | ಸುಖ ಶಾಂತಿ ಎಳ್ಳಿನ ಎಣ್ಣೆಯ | ಮಜ್ಜನ ಮಾಡುತ ಮೈಯಲಿ ಮೂಡಿತು | ಹೊಸ ಕಾಂತಿ ಮಾಗಿಯ ಚಳಿಯದು | ಇಳಿಯುವ ಹೊತ್ತು... Read More
ತತ್ವಪದ ಸಂಕ್ರಾಂತಿ ದೇಶಪಾಂಡೆ ಎಂ ಜಿ January 14, 2022December 19, 2021 ಬಾಳೇ ಒಂದು ಸಂಕ್ರಾಂತಿ ಬದುಕಿಗೆ ಇದು ಸಂಗಾತಿ ಮೈ ಮನಗಳಲಿ ನವಿರೇಳುವ ಕ್ರಾಂತಿ ಓಡಿಸುವುದು ಮನದ ಭ್ರಾಂತಿ ಆತ್ಮದತ್ತ ಮನವು ವಾಲಬೇಕು ಪ್ರೀತಿಯತ್ತ ಬುದ್ಧಿವಾಲಬೇಕು ದೇವರತ್ತ ಇಂದ್ರಿಯ ವಾಲಬೇಕು ಆತ್ಮವು ಪರಮಾತ್ಮನತ್ತ ಸಾಗಬೇಕು ಮಕರ... Read More
ಇತರೆ ಕಲಿಗುಲ: ‘ನಾನಿನ್ನೂ ಬದುಕಿದ್ದೇನೆ!’ ತಿರುಮಲೇಶ್ ಕೆ ವಿ January 14, 2022January 11, 2022 ಇತಿಹಾಸದಲ್ಲಿ ಅದೆಷ್ಟೋ ಮಂದಿ ಸರ್ವಾಧಿಕಾರಿಗಳು ಆಗಿಹೋಗಿದ್ದಾರೆ; ಅವರು ಕ್ರೂರಿಗಳೂ ನಿರಂಕುಶಮತಿಗಳೂ ಆಗಿದ್ದರೆ ಅವರ ಅಧಿಕಾರವ್ಯಾಪ್ತಿಗೆ ಸೇರಿದ ಜನರ ಪಾಡು ಹೇಳತೀರದು. ಚೆಂಗಿಶ್ ಖಾನ್, ಮಹಮ್ಮದ್ ತುಘ್ಲಕ್, ಔರಂಗಜೇಬ್, ಈದಿ ಅಮೀನ್, ಹಿಟ್ಳರ್, ಮುಸೊಲಿನಿ, ಸ್ಟಾಲಿನ್... Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೭ ಶರತ್ ಹೆಚ್ ಕೆ January 14, 2022November 24, 2021 ಮುಂಜಾನೆ ಕವಿದ ದಟ್ಟ ಮಂಜು ಕಣ್ಣೆದುರಿಗಿದ್ದ ಅವಳನ್ನೂ ತನ್ನೊಡಲಲ್ಲಿ ಅಡಗಿಸಿಕೊಂಡಿತ್ತು ***** Read More