ಪ್ರಶ್ನೆ-ಪ್ರತಿಕ್ರಿಯೆ

ಪ್ರಶ್ನೆ-ಪ್ರತಿಕ್ರಿಯೆ

ಪ್ರಶ್ನೆ : ಸ್ವಾತಂತ್ರ್ಯ ಎಂದರೇನು? ಉತ್ತರ : ಸಾಮಾನ್ಯ ಅರ್ಥದಲ್ಲಿ ಪರಾಧೀನತೆ ಇಲ್ಲದಿರುವದಕ್ಕೆ ಸ್ವಾತಂತ್ರ್ಯ ಎನ್ನುತ್ತೇವೆ. ಭಾರತ ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು ಎನ್ನುವುದು ಒಂದು ಚಾರಿತ್ರಿಕ ಘಟನೆ; ಅದನ್ನು ನಾವು ಸ್ವಾತಂತ್ರ್ಯ...

ಅಪಾಯಿಂಟ್ಮೆಂಟ್ ಆರ್ಡರ್

ಆ ಮುದುಕ ಐವತ್ತು ವರ್‍ಷ ಸ್ಮಶಾನದಲ್ಲಿ ಹೆಣಗಳನ್ನು ಹೂಳಿಡುತ್ತಿದ್ದ. ತನ್ನ ಮಗ ಓದಿ ಆಫೀಸರ್ ಆಗಲಿ ಎಂದು ಕನಸು ಕಂಡ. ನಿರುದ್ಯೋಗಿ ಮಗನಿತ್ತ ಅರ್ಜಿಗಳಿಗೆ ಯಾರೂ ಕೆಲಸ ಕೊಡಲಿಲ್ಲ. ಮತ್ತೆ ಹೆಣಗಳೇ ಅವನಿಗೆ ಅಪಾಯಿಂಟ್ಮೆಂಟ್...

ಅನ್ನದಾತನೆ ನಿನಗೆ

ಅನ್ನದಾತನೆ ನಿನಗೆ ನನ್ನ ಕೋಟಿ ನಮನ| ನಿನ್ನೊಂದು ಬೆವರ ಹನಿಗೆ ಸಮವಲ್ಲ ನನ್ನ ಈ ಜೀವನ|| ಬಿಸಿಲೆನ್ನದೆ ಗಾಳಿ ಎನ್ನದೆ ದುಡಿದು ನಮ್ಮೆಲ್ಲರಿಗಾಗಿ ಮುಡಿಪಾಗಿಟ್ಟಿಯೇ ನಿನ್ನಯ ಜೀವನ| ಸದಾ ಪಂಚಭೂತಗಳನೇ ಪೂಜೆಗೈಯುತ ಅರ್ಪಿಸುವೆ ನಿನ್ನ...
ಆಮ್ಲ ಮಳೆ

ಆಮ್ಲ ಮಳೆ

‘ಆಸಿಡ್ ರೇನ್’ ಎಂಬ ಶಬ್ದವನ್ನು ಮೊಟ್ಟಮೊದಲು ಬಳಕೆಗೆ ತಂದವರು ರಾಬರ್‍ಟ್ ಆಂಗಸ್ ೧೮೭೨ ರಲ್ಲಿ. ಮಳೆಯ ನೀರಿನಲ್ಲಿ ಆಮ್ಲದ ಇರುವಿಕೆಯನ್ನು ‘ಆಮ್ಲ ಮಳೆ’ ಎಂದು ಕರೆಯುತ್ತೇವೆ. ಸಾಮಾನ್ಯ ಮಳೆಯ ನೀರಿನ ಪಿ.ಎಚ್. ಮೌಲ್ಯವು ೫.೫...

ಡಿಕ್ಷನರಿ

ಎಷ್ಟೊಂದು ದಿನಸಿಗಳು ನಿನ್ನಂಗಡಿಯಲ್ಲಿ ಕೇಳಿದ್ದೆಲ್ಲಾ ಸಿಗುವ ನೋಡಿದ್ದೆಲ್ಲಾ ಬೇಕೆನ್ನುವ ಬಗೆ ಬಗೆಯ ಮೃಷ್ಟಾನ್ನ ಭೋಜನಕೆ ಬಾಯಿ ನೀರೂರಿಸುವ ಲವ್ (ಲವ್) ಲವಿಕೆಯಂತರಂಗದವ. *****
ಲೋಕೋಪಕಾರ!

ಲೋಕೋಪಕಾರ!

ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ ಬಂದು ಈಗ ಅವರ ಮನವೆಂಬ ಮನದಲ್ಲಿ...