ಯದುಮಣಿಯ ಜನುಮದಿನ

ಯಾದವರ ಜಿವಸುಳಿ ವುರಿಗೆರೆಯು ಮೈಸೂರು ಆದಿಯಲಿ ತೆಂಕಣಕೆ ಅಂಕಿತವ ನಿಡಲಿಳಿದು ಮೇದಿನಿಯ ನಾಡಿಸಿದ ನಾಡಿಯಿದು ಬೆಳೆದಿಹುದು ದ್ವಾಪರದಿ ಕಲ್ಕಿಗೆನಲು ಆದಿಯಿಂ ರಾಜ ಕಂಠೀರವರ ದೇವಚಾ ಮೋದಧಿಯ ಚಂದ್ರ ಕೃಷ್ಣೇಂದ್ರನೆನೆ ಜ್ಯೋತಿಗಳ ಮೋದದಲಿ ರಾಜಸಿರಿ ಹಾದಿಯಲಿ...

ಕಾರದ ಬಯಕೆ

ಕಾರದ ಹೂಹನಿ ನೀ ಖಾರವಾಗದೇ ಬಾ ಉಬ್ಬರಿಸದೆ ಅಬ್ಬರಿಸದೆ ತೇಲುವ ಮಳೆಬಿಲ್ಲಿಗೆ ಮಧುರ ಸ್ಪರ್ಶ ಮೋಹನನಾಗಿ ಬಾ ಲಘು ತೆಪ್ಪಕ್ಕೆ ನೀರ ಸೆಲೆಯಾಗಿ ಬಾ ಶರಧಿಯಾಳದಿ ಚಿಪ್ಪ ಗರ್ಭವ ಸೇರಿ ಮುತ್ತಾಗು ಬಾ ಒತ್ತಾದ...

ಛೋಟೀವಾಲ

ಎಲ ಎಲಾ ಛೋಟೀವಾಲ! ಹತ್ತು ಅವತಾರಗಳ-- ನೆತ್ತಿಯೂ ಸಾಲದೆ ಹನ್ನೊಂದನೆಯ ಅವತಾರವ- ನೆತ್ತಿಬಿಟ್ಟೆಯಲ! ಹುಟ್ವಿಸಿದ ದೇವರು ಯಾರಿಗೂ ಹುಲ್ಲು ಮೇಯಿಸನಯ್ಯ ಒಂದೊಂದು ಜೀವಕೂ ಬದುಕುವ ಒಂದೊಂದು ಉಪಾಯವನವನು ಕರುಣಿಸುವನಯ್ಯ! ಕೆಲವರನು ಕುಣಿಸುವನು ಕೆಲವರನು ಮಣಿಸುವನು...
ಕೃತಕತೆಯಂದ ನೈಜತೆಗೆ

ಕೃತಕತೆಯಂದ ನೈಜತೆಗೆ

ಪ್ರಿಯ ಸಖಿ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಜೀವನ ವಿಧಾನದಿಂದ ನಿಧಾನಕ್ಕೆ ನಾವು ನೈಜತೆಯಿಂದ ಕೃತಕತೆಯೆಡೆಗೆ ಮುಖ ಮಾಡಿ ನಡೆಯುತ್ತಿದ್ದೇವೆ. ನಮ್ಮ ಒಂದು ದಿನದ ದಿನಚರಿಯನ್ನು ನಮ್ಮ ನಡವಳಿಕೆ, ಮಾತು ಕೃತಿಗಳನ್ನು ಗಮನಿಸಿದರೆ ನಾವೆಷ್ಟು ಕೃತಕವಾಗುತ್ತಿದ್ದೇವೆ ಎಂದು...

ಚಿನ್ನದ ಬೆಳ್ಳಿಯ ಕೆಸರು

ಚಿನ್ನದ ಬೆಳ್ಳಿಯ ಕೆಸರನ್ನು ತೊಳೆದು ಕೊಂಡು ಬಟ್ಟೆ ಹಾಕಿಕೊಂಡು ಬರುವಷ್ಟು ಹೊತ್ತಿಗೆ ಸಮುದ್ರದ ನೀರೆಲ್ಲ ಖರ್‍ಚಾಗಿರುತ್ತದೆ ನಕ್ಷತ್ರ ಮುಳುಗಿ ಹೋಗಿರುತ್ತದೆ ಸೂರ್ಯ ಚಂದ್ರ ಸತ್ತು ಹೋಗಿರುತ್ತಾರೆ ಅಲ್ಲಿಯವರೆಗೆ ನೀನು ಕಾದಿರುತ್ತೀಯಾ ಪಾವನಾ.... *****

ಅರ್ಪಣೆ

ವಿಶ್ವಶಾಂತಿಗೆ ಸತ್ಯಯಜ್ಞಕೆ ಅಜ್ಞ ತನುವಿದೊ ಅರ್ಪಣೆ || ಸೇವೆಗಾಗಿ ಸವೆದು ಹೋಗುವೆ ನಾನು ತನವನು ಒಡೆಯುವೆ ವಿಶ್ವ ಸೇವೆಗೆ ಶಾಂತಿ ಸೇವೆಗೆ ನನ್ನ ಬಲಿಯನು ನೀಡುವೆ ನನ್ನ ಕೀರ್ತಿಗೆ ನನ್ನ ವಾರ್ತೆಗೆ ಸೇವೆಗೈವುದೆ ವಿಷತನಾ...

ಅನ್ನಾವತಾರ

ಲಾರಿ ಆಟೋ ಕಾರು ಕೂಗಿ ಹಾಯುತ್ತಿವೆ. ರಸ್ತೆಬದಿಯ ಚರಂಡಿ ದಂಡೆಯಲ್ಲಾಡುತಿದೆ ಪುಟ್ಟ ಮಗು; ಕಪ್ಪು, ತೊಟ್ಟಿರುವ ಬಟ್ಟೆಗೆ ಹತ್ತು ಹರಕು, ಬತ್ತಿದ ಮೈಯಿ, ಎಣ್ಣೆ ಕಾಣದ ತಲೆ. ಅಲ್ಲೆ ಮಾರಾಚೆಯಲಿ ಮಣ್ಣ ಕೆದರುತ್ತಿದೆ ಪುಟ್ಟಲಂಗದ...
ಗೋಕಾಕ್ ವರದಿ – ೩

ಗೋಕಾಕ್ ವರದಿ – ೩

ಅಂತೂ ಇವತ್ತು ಸಂಸ್ಕೃತವು ಶ್ರೀ ಸಾಮಾನ್ಯನ ಭಾಷೆಯಾಗಿಲ್ಲ. ಮೂರು ಕೋಟಿ ಕನ್ನಡಿಗರಲ್ಲಿ ಎಷ್ಟು ಜನರಿಗೆ ಸಂಸ್ಕೃತದಲ್ಲಿ ಪ್ರವೇಶ ಸಾಧ್ಯ ? ಸುಮಾರು ನೂರಕ್ಕೆ ಎಪ್ಪತ್ತು ಜನ ಕನ್ನಡಿಗರು ನಿರಕ್ಷರಿಗಳಿರುವಾಗ ಸಂಸ್ಕೃತಿಯ ಬೀಜಗಳನ್ನು ಅವರ ಮನದಲ್ಲಿ...