ಮಧ್ಯಂತರ ೨: ಕೆಪ್ಲರ್

ಮನಸು ಆಕಾಶಗಾಮಿ ದೇಹವನು ಮಾತ್ರ ಕರೆಯುವುದು ಭೂಮಿ ಆಹ್! ಯೊಹಾನಸ್ ಕೆಪ್ಲರ್ ಆಕಾಶವನಳೆದವನು ಭೂಮಿಯ ನೆರಳನಳೆಯುತ್ತಿರುವೆಯ ! ಆ ವಾಕ್ಯಗಳನೆಂತು ಮರೆಯುವುದು ಆ ಅರ್ಥಗಳನೆಂತು ಬರೆಯುವುದು ಒಂದು ಹೆಜ್ಜೆಯಲೆ ಕಲ್ಪಗಳ ದಾಟಿದವನೆ ಕವಿಯೆ, ವಿಜ್ಞಾನಿಯೆ,...

ಜೀರುಂಡೆ ಸಾಲು

ನಿಶ್ಯಬ್ದ ಸಂತೆ ಅಲ್ಲ, ಆಂತರ್ಯ ಜೀರುಂಡೆಗಳ ಸಾಲು. ಕೊಂಕು ನೋಟದ ಕಣ್ಣು ಬಾಲ್ಯಕ್ಕಿಲ್ಲ ಬರಿಗಾಲಲ್ಲಿ ಕೊಳೆಗದ್ದೆಯ ನಡಿಗೆ ಭತ್ತದ ಅರಿ ಮಾಡುವಾಗಿನ ಹುರುಪು ಮತ್ತದೋ ಗುಡ್ಡದ ಬಯಲಿನ ಸ್ಪಷ್ಟ ಲೇಖನ ದನದೊಂದಿಗೆ ಜಾಣೆಯರು ಮತ್ತೆ...