ತುತಂಖಮನ್

ಲಕ್ಸರಿನ ಬೀದಿಯಲ್ಲಿ ಪೋಲೀಸರು ಒಬ್ಬ ಕಳ್ಳನನ್ನು ಬಿಡದೇ ಮರ್ದಿಸುತ್ತಿದ್ದಾರೆ ಅವನ ದವಡೆ ಒಡೆದು ರಕ್ತ ನಿರಂತರ ಸೋರುತ್ತಿದೆ. ಕೈರೊದ ಕ್ಲಬ್ಬಿನಲ್ಲಿ ಒಬ್ಬಾಕೆ ಎಲ್ಲರನ್ನೂ ಕೇಳುತ್ತಿದ್ದಾಳೆ: ಹಿಂದಾದುದನ್ನು ನಾನು ಕಂಡಿದ್ದೇನೆ ಮುಂದಾಗುವುದು ನನಗೆ ಗೊತ್ತು- ಹಾಗಂದರೇನು?...

ಮಳೆ ಮತ್ತು ಮಗು

ಮಳೆ ಮಳೆ ಮುದ್ದು ಮಳೆನೀನು ಬಂದರಲ್ಲಾ ಕೊಳೆಯಾಕೆ ಬರುವೆ ಇಲ್ಲಿಗೆ?ಕೇಳಿತೊಂದು ಮಗುವುಸುರಿವ ವರ್ಷ ಧಾರೆಗೆ ಮುದ್ದು ಮಗುವೇ, ಕೇಳು ಇಲ್ಲಿನಾನು ಬರದೆ ಇದ್ದರಿಲ್ಲಿಎಲ್ಲ ಬರಡು ಚಿಗುರು ಕೊರಡುಅಂತೆ ಹಾಗೆ ಬರುವೆ ನಾನುಹನಿಸಿ ನೀರ ಬರಿಸಿ...

ನನ್ನ ಕವಿತೆ

೧ ಕವಿತೆ ಹುಟ್ಟುವುದು ಮಹಲಿನಲ್ಲಲ್ಲ, ಮುರುಕು ಜೋಪಡಿಗಳಲ್ಲಿ. ಕವಿತೆ ಹುಟ್ಟುವುದು ಝಗಝಗಿಸುವ ದೀಪಗಳ ಬೆಳಕಿನಲ್ಲಲ್ಲ ಬುಡ್ಡಿ- ಬೆಳಕಿನ ಮಿಡುಕಿನಲ್ಲಿ. ಕವಿತೆ ಹುಟ್ಟುವುದು ಕಲ್ಪನೆಯ ಮೂಸೆಯಲ್ಲಲ್ಲ ದೈನಂದಿನ ಘಟನಾವಳಿಗಳಲ್ಲಿ. ಕವಿತೆ ಹುಟ್ಟುವುದು ತುಂತುರುಮಳೆಯಲ್ಲಲ್ಲ ನೊಂದವರ ಕಣ್ಣೀರಿನಲ್ಲಿ....

ನೆನಪು ಮತ್ತು ಮರೆವು

ನೆನಪು ಮರೆವು ಎರಡೂ ದೇವರು ಕೊಟ್ಟ ವರದಾನ ಯಾವುದನ್ನು ನೆನಪಿಡಬೇಕು ಯಾವುದನ್ನು ಮರೆಯಬೇಕು ಎಂಬ ವಿವೇಕವನ್ನು ಜಾರಿಯಲಿಟ್ಟರೆ, ಆದರೆರಡೂ ಶಾಪವಾಗಿ ಬಿಡಬಹುದು. ದಾರಿ ತಪ್ಪಿ ಮರೆಯಬೇಕಾದ್ದನ್ನು ನೆನಪಿಟ್ಟು ನೆನಪಿಡಬೇಕಾದ್ದನ್ನು ಮರೆತುಬಿಡುವ ಅವಿವೇಕಕ್ಕೆ ಅಪ್ಪಣೆ ಕೊಟ್ಟು...

ಆಗು ಕಾರಣ ಪುರುಷ ನೀಂ

ನನ್ನ ಗೆಳೆಯಾ ಚಿನ್ನ ತೆನೆಯಾ ಆಗು ಕಾರಣ ಪುರುಷ ನೀಂ || ತೋಳ ಬಲವು ತೋಳವಾಗದೆ ಬಿದ್ದ ಮಕ್ಕಳ ಎತ್ತಲಿ ಬುದ್ದಿ ಬಲವು ಬೂದಿಯಾಗದೆ ಬೆಂದ ಬಡವರ ಅಪ್ಪಲಿ ಹಸಿರು ಆಗೈ ಹೂವು ಆಗೈ...
ಡೆಡ್ ಎಂಡ್ ಗುಡ್ಡಗಳು!

ಡೆಡ್ ಎಂಡ್ ಗುಡ್ಡಗಳು!

ಮೊನ್ನೆ ನಾನು ಕಾರು ಓಡಿಸುತ್ತಿದ್ದಾಗ ಸಮೀಪ ಕಂಡ ಒಬ್ಬ ಪೊಲೀಸಿನವನಿಗೆ ನ್ಯಾಶನಲ್ ಪಾರ್ಕಿನ ದಾರಿ ಕೇಳಿದೆ. ಆತ ಹೇಳಿದ - ‘ಡೆಡ್ ಎಂಡ್‌ವರೆಗೂ ಹೋಗಿ. ನಂತರ ರೈಟಿಗೆ ತಿರುಗಿ...’ ಡೆಡ್ ಎಂಡ್.... ಶಬ್ದ ಕೇಳುತ್ತಲೇ...

ವಿಸರ್ಜನೆ

ಮಣ್ಣನ್ನು ಹಿಡಿದೆತ್ತಿ ಮಣ್ಣಲ್ಲಿ ಬಿಡುವಾಗ ಕಣ್ಣು ಮುಚ್ಚುತ್ತೇನೆ ಕೊನೆಯಾಗಲಿ ; ನಡುವೆ ಹತ್ತಿರ ಸುಳಿದು ನೂರು ಕಾಮನ ಬಿಲ್ಲ ಮೀರಿ ಮಿಂಚಿದ ಚಿಗರೆ ಹರಿದೋಡಲಿ ಬಿಟ್ಟ ಕೈಯನು ಸುಟ್ಟ ಕೊರಡೆನಲಿ ವ್ಯಥೆಯಿಲ್ಲ, ಮರ್ತ್ಯಲೋಕದ ಮಿತಿಗೆ...

ಮೌನಕ್ಕೆ ಭಾಷೆ

ಕಣ್ಣಲ್ಲಿ ಕಣ್ಣಿಟ್ಟು ಮೌನಕ್ಕೆ ಭಾಷೆ ಕೊಡೋಣ ಹೇಳು ಅಂಥ ಕ್ಷಣವೇ ಸ್ವರ್ಗ ಅದಕೆ ದೇವರು ಮಾತಾಡುವ ಸಮಯ ಅನ್ನೊಣ ಅಥವಾ ಪಂಚಮ ವೇದ ಎಂದು ಹೆಸರಿಡೋಣ ಅಥವಾ ಅದಕೆ ಯಾವ ಹೆಸರೂ ಬೇಡ ****...