ಬುದ್ಧಿಶಕ್ತಿ ನೆನಪಿನ ಶಕ್ತಿಯನ್ನು ನಿರ್ಧರಿಸುವ ಮಿದುಳು ಮತ್ತು ನರಮಂಡಲ ವ್ಯವಸ್ಥೆ

ಬುದ್ಧಿಶಕ್ತಿ ನೆನಪಿನ ಶಕ್ತಿಯನ್ನು ನಿರ್ಧರಿಸುವ ಮಿದುಳು ಮತ್ತು ನರಮಂಡಲ ವ್ಯವಸ್ಥೆ

ಅಧ್ಯಾಯ - ೧ ಬುದ್ಧಿಶಕ್ತಿ ನೆನಪಿನ ಶಕ್ತಿಯನ್ನು ನಿರ್ಧರಿಸುವ ಮಿದುಳು ಮತ್ತು ನರಮಂಡಲ ವ್ಯವಸ್ಥೆ ನಮ್ಮ ಶರೀರದ ಎಲ್ಲ ಅಂಗಾಂಗಗಳನ್ನು ನಿರ್ದೇಶಿಸುವ ಎಲ್ಲ ಕಾರ್ಯ ಚಟುವಟಿಕೆಗಳನ್ನು ರೂಪಿಸುವ ಹಾಗೂ ನಮ್ಮ ಮನಸ್ಸಿನ ಕ್ರಿಯೆಗಳಾದ ಆಲೋಚನೆ,...

ಬಗೆ ಬಗೆ ದೀಪಾವಳಿ ಬೆಳಗುತ್ತಿದೆ

ಕೊನೆಯೇ ಇಲ್ಲದ ಕಾಳಗವಾಗಿದೆ ಕತ್ತಲೆ ಬೆಳಕಿನ ರೀತಿ ನುಂಗುವ ರಾತ್ರಿಯ ಭಂಗಿಸಿ ದಿನವೂ ಬೆಳಗುತ್ತಲೆ ಇದೆ ಜ್ಯೋತಿ ಹೆಪ್ಪುಗಟ್ಟಿರುವ ಕಪ್ಪು ಮೋಡಗಳ ಬೇದಿಸಿ ಹೊಳೆದಿವೆ ಚುಕ್ಕಿ ಸತ್ತಲೋಕವನು ದನಿಯ ಬೆಳಕಿಂದ ಎಚ್ಚರಕೆತ್ತಿವೆ ಹಕ್ಕಿ. ಕಾದಿದೆ...

ಗಳಿಗೆಬಟ್ಟಲ ತಿರುವುಗಳಲ್ಲಿ – ೧೧

ನೆಲದ ನೆರಳಿನ ರೊಟ್ಟಿ ಆಕಾಶದಗಲದ ದೈತ್ಯ ಹಸಿವಿನ ಅವಶ್ಯಕತೆಯಂತೆಲ್ಲಾ ಬದಲಾಗುವುದಿಲ್ಲ ಬದಲಾಗಬೇಕಿಲ್ಲ. ರೊಟ್ಟಿ ರೊಟ್ಟಿಯೇ ಹಸಿವು ಹಸಿವೇ. ನೆಲಕ್ಕದರದೇ ಶಕ್ತಿ ಆಕಾಶಕ್ಕದರದೇ ಮಿತಿ.

ಸೂರ್ಯ ಸುಡಲಾರ

ಈ ಭೂಮಿಯ ಆವರಣದಲಿ ನನ್ನ ನಿನ್ನ ಪಾದದ ಗುರುತುಗಳು ದಾಖಲಾಗುವುದಿಲ್ಲ ಯಾವುದೂ ಕಾರಣವಾಗುವುದಿಲ್ಲ. ಹಾಗೆ ತನ್ನನ್ನ ತಾನೆ ಬದುಕು ಚಲಿಸುತ್ತದೆ ಬೇರೆಯವರ ಹೆಜ್ಜೆಗಳ ಮೇಲೆ ಹೆಜ್ಜೆ ಊರುತ್ತ. ದಾರಿ ಯಾವುದೆಂದು ಯಾರೂ ತಿಳಿದಿರುವದಿಲ್ಲ ಮತ್ತೆ...
ಇನ್ನೊಬ್ಬ

ಇನ್ನೊಬ್ಬ

ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ, ಅದೇ ರೀತಿ ಸೆಂಟ್ರಿಸ್ಟನನ್ನು ಬಲಪಂಥದವರು ಮತ್ತು...

ಆನೆಗಳು ಎರಡು ವಿಧ

ಆನೆಗಳು ಎರಡು ವಿಧ-ಕಾಡಾನೆಗಳೆಂದು ನೀರಾನೆಗ- ಳೆಂದು. ಆದರೆ ಆರಂಭದಲ್ಲಿ ಮಾತ್ರ ಇಂಥ ವ್ಯತ್ಯಾ- ಸವೇ ಇರಲಿಲ್ಲ- ಎಲ್ಲ ಆನೆಗಳೂ ನೀರೊಳಗೇ ಇದ್ದುವು. ಜಲಾಂತರ್ಗಾಮಿಗಳಾಗಿ ತಿರುಗಾಡುತಿದ್ದುವು ದೊಡ್ಡ ತೆರೆಗಳನೆಬ್ಬಿಸುತ್ತ ಈಜಾಡಿಕೊಂಡಿದ್ದುವು ಪ್ರೀತಿ ಜಗಳ ಹೋರಾಟ ಜನನ...

ವ್ಯತ್ಯಾಸ

ಸ್ವಚ್ಚಂದ ಬೆಳಕಿನಲಿ ಅಟ್ಟ ಅಡುಗೆಯ ಉಂಡು ಆಕಾಶ ಭೂಮಿಗಳೇ ನೆಲ ಮಾಡುಗೊಂಡು ನಾಳೆ ಎಂಬುದ ಮರೆತು ಇಂದಿಂದೆ ಬದುಕುವರು ಅಲೆಮಾರಿ ಜನರು ಚಿಂತೆಯಂಬ ಬೊಂತೆಗೆ ಒಂದೊಂದು ಗುಂಡು ಗೋಲಿಯ ಹೊಡೆದು ತಣ್ಣೆಯನ್ನಕ್ಕೆ ಉಪ್ಪು ಮೆಣಸು...