ಬಸ್ಸಿನಿಂದ ಇಳಿದವಳಿಗೆ

ನೀನಿಳಿಯುವಾಗಿನ ನಿನ್ನ ನಗ್ನಕಾಲುಗಳ ಸೊಬಗನ್ನು ಕಣ್ಣುಗಳಲ್ಲಿನ ಆಚಾನಕ ಬೆರಗನ್ನು ಭಯ ಹಾಗೂ ಲಜ್ಜೆಗಳನ್ನು ನಾನು ಕಂಡಿರುವೆನು. ನೀನು ಬಂದಿಳಿದ ಬಸ್ಸು ಮುಂದೆಲ್ಲಿಗೊ ಹೊರಟು ಹೋಯಿತು. ಎದ್ದ ಧೂಳಿನಲ್ಲಿ ಯಾರೊ ಹಿಂದಿರುಗಿ ನೋಡಿದರು. ನೀನು ಮುಖ...

ಸುಗ್ಗಿಯ ಸಂಭ್ರಮ

ಸುಗ್ಗಿಯ ಹಬ್ಬವು ಬಂದಿದೆ ಅಣ್ಣ ತಂದಿದೆ ಸಂಭ್ರಮ ಸಗ್ಗದ ಬಣ್ಣ ಹಾಲಕ್ಕಿ ಒಕ್ಕಲ ಕುಂಚವು ಕುಣಿದಿದೆ ರೈತನ ಬವಣೆಯ ಕಾಲವು ಕರಗಿದೆ ಖಾಲಿಯಾ ಕಿಸೆಯದು ಝಣ-ಝಣ ಎಂದಿದೆ ಬತ್ತದ ಕಣಜವು ಉಕ್ಕೆದ್ದು ಬಂದಿದೆ ಮಾಮರದ...

ಮುಂಜಾನೆಯ ಹಗಲಲ್ಲಿ

ಮುಂಜಾನೆಯ ಹಗಲಲ್ಲಿ ಮಿಂದ ಬೆಳ್ಳಿ ನಾನಾಗಿ ಹಸನಾದ ಬಾಳಿಗೆ ಹೊಸತಾದ ಪ್ರೀತಿ ತುಂಬಿದ ಭಾಸ್ಕರ ನೀನಾಗಿ || ಋತು ಚಕ್ರಧಾರೆ ಹೊನಲಲ್ಲಿ ಓಕುಳಿ ಚೆಲ್ಲಿದ ವಸಂತ ನೀನಾಗಿ ನಿನ್ನಲಿ ಬೆರೆತ ಮನವು ತಂಪನೊಸೆದ ಪ್ರಕೃತಿ...

ಜಾಕಿ

ಕುಳ್ಳ ದುರ್ಬಲ ಮಗುವನ್ನು ನೋಡಿ ಬಡ ತಂದೆ ತಾಯಿಗಳಿಗೆ ಯಾರೋ ಹೇಳಿದ್ದರಂತೆ: ಚಿಂತೆಬೇಡ ಇವನು ನಿಮಗೆ ದೇವರು ಕೊಟ್ಟವರವಾಗುತ್ತಾನೆ. ಮುಂದೆ ರಾಜಮಹಾರಾಜರ ಭಾರೀ ಕುದುರೆಗಳನ್ನು ಸವಾರಿ ಮಾಡಿಕೊಂಡಿರುವ ಸರದಾರ ಅವರು ಹೇಳಿದ್ದು ಅವನ ಗ್ರಹಗತಿಗಳನ್ನು...

ಸದ್ಗುರುವಿಗೆ

೧ ನಿನ್ನ ಹೃದಯದಂಗಳೊಳಗೆ ಎನ್ನದೊಂದು ಅಂಗುಲಾ ಎನ್ನದೆಲ್ಲ ಹೃದಯ ಬೇಗೆ ನಿನ್ನ ಚರಣದೊಳು ಮಂಗಲಾ ೨ ಅದಾವ ಮಹಿಮೆಯಾ ಮಟ್ಟದಲಿ ಯಾವ ತೆರದಿ ನೀನಿರುವಿ ಆವದನ್ನರಿಯದವ ನಾನೇನು ಗೈಯಲಿ ಓ ಸದ್ಗುರುವೆ ಕೇಳೆನ್ನ ಮನವಿ...
ನೀಂ ಮಹಾಶಿಲ್ಪಿ ದಿಟಂ

ನೀಂ ಮಹಾಶಿಲ್ಪಿ ದಿಟಂ

[caption id="attachment_10348" align="alignleft" width="300"] ಚಿತ್ರ: ಕ್ಲೈವ್ ಮಾಕ್[/caption] ‘ಶ್ರೀ ರಾಮಾಯಣ ದರ್ಶನಂ’ ಕುರಿತು ವಿದ್ವತ್ ಟಿಪ್ಪಣಿಯನ್ನು ಮಾಡಲು ನಾನು ಹೊರಟಿಲ್ಲ. ಅದು ಸಾಧ್ಯವೂ ಇಲ್ಲ. ಅದು ಮಹಾಕಾವ್ಯ. ಬೃಹತ್‌ಗಾನ, ನಿತ್ಯ ರಾಮಾಯಣ. ಸ್ವರ್ಗದ...

ಕಾಯುತ್ತಿದೆ ಈ ನೀರವ ಗಗನ

ಕಾಯುತ್ತಿದೆ ಈ ನೀರವ ಗಗನ ಕಾಯುತ್ತಿದೆ ಗಿರಿ ನದಿ ಆವರಣ ಮಾಯಿಸಿ ಹಿಂದಿನ ನೋವು ನಿರಾಸೆಯ ಆಗುತ್ತಿದೆ ಹೊಸ ವರ್ಷಾಗಮನ ಇರುಳಲಿ ಎಷ್ಟೇ ನೊಂದರು ಜೀವ ತುಡಿಯದೆ ಕನಸಿಗೆ ಬೆಳಗಿನ ಝಾವ? ಸಾಗಿದ ವರ್ಷವೊ...