ಕ್ಷಮಿಸು ತಂದೆ

ಎಲ್ಲರೆದೆಯೊಳಗೂ ಬಿರುಕಿನ ಗೋಡೆಗಳು ಅದೇಕೆ ಅಷ್ಟಷ್ಟು ಎತ್ತರ ಇಷ್ಟಿಷ್ಟು ಅಗಲ ಅಷ್ಟೊಂದು ಆಳ ಕೊಳ್ಳ ಕಣಿವೆಗಳು ಭಾವನೆಗಳ ತಳಪಾಯ ಅಭದ್ರ ಕೃತಕ- ದೇವರೆ! ಯುಗಯುಗಾಂತರದ ತಿರುವು ಹೊರಳು ಗಳೊಳಗೂ ಇತ್ತು ಬಿತ್ತಿ ಬೆಳೆವ ಪ್ರೀತಿ...

ಅಂತರಾಳ

ನಾನು ಹೆಣ್ಣು ಯುಗದ ಕಣ್ಣು ದಾತ ದಾತನ ದಾತೆಯು, ಮುಗಿಲಿನೆದೆಗೂ ಮಿಗಿಲು ನಾನು ವಿಶ್ವ ಸೃಷ್ಟಿಯ ತಾಯಿಯು, ಕಡಲ ಒಡಲಿನಾಳದಾಳ ನಾನು ಜಗದ ಜೋಗುಳ ಗೀತೆಯು | ಉರಿಯು ತಂಪು ತಾರಾ ಮಿಣುಪು ಸಗ್ಗ...

ಬೆಳಕಿನ ಹಣತೆ

ಅಂತರಾಳದ ಮಾತುಗಳ ದನಿಯಾಗುವವರ ಹುಡುಕುತ್ತ ಬೆಳಕಿಗಾಗಿ ಚಡಪಡಿಸುತ್ತ ಅರಸುತ್ತಿದ್ದೇವೆ ಜೀವಗಳ ತಡವರಿಸುತ್ತಾ. ಒಡಲು ಬಿಚ್ಚಿ ಹೂವು ಹಸಿರು ಚಿಮ್ಮಿ ಚೆಲ್ಲುತ್ತ ಜೀವ ತೇಯುವ ಸುಡುವ ಸೂರ್ಯನ ಬೆಳಕಲ್ಲಿ ಕಾಯುತ್ತಿದ್ದೇವೆ ಮಿಡಿಯುವ ಮರ್ಮರಗಳ ನಡೆಯುತ್ತಿದ್ದೇವೆ ಬಿರಬಿರನೆ...

ಒಮ್ಮೊಮ್ಮೆ ಎನಿಸುವುದು!

ಒಮ್ಮೊಮ್ಮೆ ಎನಿಸುವುದು ಜೀವವಾರಿದಮೇಲೆ ಸುಖ ಸ್ವಪ್ನಗಳ ಬಿಂಬ ಮೂಡಬಹುದೆಂದು, ಕೊಳದ ನೀರಲೆಯಳಿದು ಮೌನದಲಿ ಮಲಗಿರಲು ಸೌಂದರ್ಯದಾಗಸವ ಬಿಂಬಿಸುವ ತೆರದಿ! ಆದರೆಂತೋ ಏನೋ ! ಅಂತಾದರೆನಿತು ಸುಖ; ಬಾಳ ದುಃಸ್ವಪ್ನವನು ಮರೆಯಬಹುದಾಗ; ಜೀವದೊಳಗಿಲ್ಲದುದ ಸಾವಿನಲಿ ಪಡೆಯುತಲಿ,...
ಆರೋಪ – ೧೩

ಆರೋಪ – ೧೩

[caption id="attachment_10176" align="alignleft" width="300"] ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍[/caption] ಅಧ್ಯಾಯ ೨೫ ಡ್ರೆಸ್ಸಿಂಗ್ ಟೇಬಲಿನ ಕನ್ನಡಿಯಲ್ಲಿ ತನ್ನನ್ನು ತಾನೇ ನೋಡಿಕೊಂಡಳು ರಾಣಿ ಕಿತ್ತು ತೆಗೆದಷ್ಟೂ ಬೆಳೆಯುತ್ತಿದ್ದ ಬಿಳಿ ಕೂದಲುಗಳು, ನಿದ್ದೆಯಿಲ್ಲದಂತಿದ್ದ ಕಣ್ಣುಗಳು. ನೋಡಿದಷ್ಟೂ ಆಗುತ್ತಿದ್ದ...

ಅಕ್ಕ

ಅಕ್ಕ ನಾನೊಂದು ಕೇಳಿದೆ ಅಕ್ಕ ನೀನೊಂದು ಹೇಳಿದೆ ನನ್ನ ವಿರೋಧಿ ನೀನಾದೆ ನಿನ್ನ ಸಹವಾಸ ನಾ ಮಾಡಲಾರೆ ನೀನು ವಿಚಾರ ಮಾಡು ಅಕ್ಕ ನಿನ್ನ ವಿರೋಧಿ ನಾ ನಾಗಲಾರೆ ನಿನ್ನ ಕನಸ್ಸು ನನಸಾಗಲಾರದು ನೀನು...

ಯಕ್ಷಿಗಳೂ ತಾಳೆಮರಗಳೂ

ಯಕ್ಷಿಗಳು ಹನ್ನೆರಡು ತಾಳೆಮರ ಹನ್ನೆರಡು ಮರಕ್ಕೊಂದರಂತೆ ಸುಖವಾಗಿದ್ದುವು ಆಹ! ಸುಖವಾಗಿದ್ದುವು ಎಲ್ಲಿಯ ತನಕ ಭಾರೀ ಬಿರುಗಾಳಿ ಹೊಡೆತಕ್ಕೆ ಒಂದು ಮರ ಕಿತ್ತು ಬೀಳುವ ತನಕ ಅಹ! ಕಿತ್ತುಬೀಳುವ ತನಕ ಯಕ್ಷಿಗಳು ಹನ್ನೆರಡು ತಾಳೆಮರ ಹನ್ನೊಂದು...

ಹೆತ್ತಮ್ಮ

ಹೆತ್ತವಳು ಹೊತ್ತವಳು ಎದೆಯ ರಕ್ತವ ಉಣಿಸಿ ಮಮತೆ ಧಾರೆಯ ಹರಿಸಿ ಬಾಳ ಬವಣೆಗೆ ಬಳಲಿ ಬೆಂಡಾಗಿ ನುಗ್ಗಾಗಿ ಕಷ್ಟಕ್ಕೆ ಕಲ್ಲಾಗಿ ಸೆಟೆದು ನಿಂತವಳು ನನ್ನಮ್ಮ ಕರುಳ ಕುಡಿಗಳಿಗಾಗಿ ದೇಹ ಸೋತರೂ ಹೋರಾಡಿ ಗೆದ್ದವಳು ಕಷ್ಟಕ್ಕೆ...

ದ್ವಿಮುಖ

ಕಣ್ಣಂಚಿನವರೆಗೆ ಬಂದು ಕೂತು ಕೇಳಿ ಬಿಡುತ್ತದೆ ಒಂದು ಮಾತು! ಒಳಗಿರಲೋ? ಹೊರಬರಲೋ? ಹೊರಬರಲು ಒಂದೇ ಮಿಟುಕು ಸಾಕು! ಒಳಹೋಗಲು ವರ್ಷಗಳು ಕಾಯಬೇಕು! ಹೊರಬಿದ್ದುದು ನೀರಾಗಿ ಒಂದೇ ಗಳಿಗೆಗೆ ಆವಿಯಾಗಿ ಸಾವು! ಒಳಗುಳಿದದ್ದು ಒಡಲಾಳದಲ್ಲೇ ಮಥಿಸಿ,...