ನಾಯಿ ಪಾಲು

ಹಲ್ಲು ಹಲ್ಲು ಮಸೆದವು, ಕರುಳು ಕರುಳ ಕಡಿದವು ಹೊಟ್ಟೆ ತನ್ನನ್ನೇ ಸುತ್ತಿ ತಿನ್ನಲನುವಾಯ್ತು ಹಸಿವು ತೀರದೆ ಇನ್ನೂ ಹೆಚ್ಚಾಯಿತು ಒಂದು ಚಣದ ಬೇಡಿಕೆಯಲ್ಲ ಇದು ಜೀವಮಾನದ ಬೇಡಿಕೆ ಜನ್ಮಾಂತರಗಳ ಕುಣಿಗಳನ್ನು ನಾವೇ ತೊಡುವ ತೋಡಿಕೆಯಾಗಿ...
ಸಾಧನೆಯ ಹಾದಿಯಲಿ

ಸಾಧನೆಯ ಹಾದಿಯಲಿ

ಪ್ರಿಯ ಸಖಿ, ಗುರುಗಳ ಬಳಿ ಶಿಷ್ಯನೊಬ್ಬ ಬಂದು ತನ್ನ ನೋವನ್ನು ತೋಡಿಕೊಳ್ಳುತ್ತಾ ತನ್ನ ಹೊಸ ಕೆಲಸವನ್ನು ನೋಡಿ ಜನರೆಲ್ಲರೂ ಆಡಿಕೊಂಡು ನಗ್ತಾ ಇದ್ದಾರೆ. ಇದರಿಂದ ತನಗೆ ತುಂಬಾ ಬೇಸರವಾಗಿದೆ. ಹಾಗಾಗಿ ಇನ್ನು ಮುಂದೆ ಈ...

ಬಿಳಿಬೆಕ್ಕು, ಕರಿಬೆಕ್ಕು

ಬಿಳಿಬೆಕ್ಕು ಹಿಂಜಿದ ಹತ್ತಿಯಂತಿದೆ, ಚಳಿಗಾಲದ ಮಂಜಿನಂತಿದೆ, ಜಲಪಾತದ ನೊರೆಯಂತಿದೆ.  ಹಗಲಿನಂತಿದೆ. ಕರಿಬೆಕ್ಕು ಕುರುಬರ ಕಂಬಳಿಯಂತಿದೆ, ಮಳೆಗಾಲದ ಮೋಡದಂತಿದೆ, ಇದ್ದಿಲ ಗಟ್ಟಿಯಂತಿದೆ.  ರಾತ್ರಿಯಂತಿದೆ. ಬಿಳಿಬೆಕ್ಕಿನ ಕಣ್ಣುಗಳು ಹಗಲಿನ ನಕ್ಷತ್ರಗಳಂತೆ ನಿದ್ದೆಹೋಗಿವೆ. ಕರಿಬೆಕ್ಕಿನ ಕಣ್ಣುಗಳು ಬೆಂಕಿಬಿದ್ದ ಕಾಡುಗಳಂತೆ...
ನಿಮ್ಮ ಹೆಸರೇನು?

ನಿಮ್ಮ ಹೆಸರೇನು?

[caption id="attachment_6211" align="alignright" width="300"] ಚಿತ್ರ: ಅಪರ್ವ ಅಪರಿಮಿತ[/caption] ದೇವರು ಮಾಡಿರುವ ಮನುಷ್ಯರೇ! ಮನುಷ್ಯರು ಮಾಡಿರುವ ದೇವರೇ! ನಿಮ್ಮ ಹೆಸರೇನು? ಪುರಾಣಗಳ ಬಗ್ಗೆ ಶಂಕೆಗಳು ಮೂಡಿ ಕೇಳಿದಾಗ ನಮ್ಮ ಗುರುಗಳು "ಕೆಲಸಕ್ಕೆ ಬಾರದ ಓದು!...

ನಮ್ಮ ಮನೆಯ ಪುಟ್ಟ ಬೆಕ್ಕು

ನಮ್ಮ ಮನೆಯ ಪುಟ್ಟ ಬೆಕ್ಕು ಬಿರ್ಜು ಅದರ ಹೆಸರು ಭಾಳ ಇಷ್ಟ ಬಿರ್ಜೂಗೆ ಗಟ್ಟಿ ಹಾಲು ಮೊಸರು. ಬಿರ್ಜುಗಿದೆ ಗಾಜುಗಣ್ಣು ಗೋಲಿಯಂತೆ ಫಳ ಫಳ, ಅದರ ಬಣ್ಣ ಸೇಬಿನ್ಹಣ್ಣು ರೇಶ್ಮೆಯಂತೆ ಥಳ ಥಳ, ಮಲಗಿದ್ದರೆ...

ನಗೆ ಡಂಗುರ – ೧೮೬

ಇದೊಂದು ಕೈಲಾಸಂ ರವರ ಜೋಕು: ಒಬ್ಬ ಹುಡುಗ ಜಗುಲಿಯ ಮೇಲೆ ಕುಳಿತು ಅಳುತ್ತಾ ಇದ್ದ. ಶ್ಯಾನುಭೋಗರು ಅವನನ್ನು ನೋಡಿ "ಯಾಕೋ ಮಗು ಅಳುತ್ತಾ ಇದ್ದೀಯಾ?" ಕೇಳಿದರು. "ನಮ್ಮಪ್ಪ ಸುತ್ತಿಗೇಲಿ ಗೋಡೆಗೆ ಮಳೆ ಹೊಡೆಯುತ್ತಾ ಇದ್ದಾಗ...

ಲಿಂಗಮ್ಮನ ವಚನಗಳು – ೬೬

ಕಂಡಿಹೆ ಕೇಳಿಹೆನೆಂಬ ದ್ವಂದ್ವವ ಹಿಂಗಿ, ಉಂಡಿಹೆ ಉಟ್ಟಿಹೆನೆಂಬ ಹಂಗವ ಬಿಟ್ಟು, ನಡಿದಿಹೆ ನುಡಿದಿಹೆನೆಂಬ ಮಾಟವ ನಿಲಿಸಿ, ಜಗದಾಟವ ನಿಲಿಸಿ, ಮಾಟ ಕೂಟ ಜಗದಾಟ ಕೋಟಲೆಯೊಳು ಸಿಕ್ಕದೆ ದಾಟಿ ಹೋದ ಶರಣರ ಪಾದಕ್ಕೆ ಶರಣೆಂದು ಬದುಕಿದೆನಯ್ಯ...