ಬಿಳಿಬೆಕ್ಕು, ಕರಿಬೆಕ್ಕು
ಬಿಳಿಬೆಕ್ಕು ಹಿಂಜಿದ ಹತ್ತಿಯಂತಿದೆ, ಚಳಿಗಾಲದ ಮಂಜಿನಂತಿದೆ, ಜಲಪಾತದ ನೊರೆಯಂತಿದೆ. ಹಗಲಿನಂತಿದೆ. ಕರಿಬೆಕ್ಕು ಕುರುಬರ ಕಂಬಳಿಯಂತಿದೆ, ಮಳೆಗಾಲದ ಮೋಡದಂತಿದೆ, ಇದ್ದಿಲ ಗಟ್ಟಿಯಂತಿದೆ. ರಾತ್ರಿಯಂತಿದೆ. ಬಿಳಿಬೆಕ್ಕಿನ ಕಣ್ಣುಗಳು ಹಗಲಿನ ನಕ್ಷತ್ರಗಳಂತೆ ನಿದ್ದೆಹೋಗಿವೆ. ಕರಿಬೆಕ್ಕಿನ ಕಣ್ಣುಗಳು ಬೆಂಕಿಬಿದ್ದ ಕಾಡುಗಳಂತೆ...
Read More