ಹೇಳಿದರೆ ನೀ ಜಾಣ

ನೋಡಿದರೆ ದೂರಕ್ಕೆ ಕೆಂಪನೆಯ ಹೆಣ್ಣು ತೆಳ್ಳಗೇ ಉದ್ದಕ್ಕೆ ಜಡೆಯು ಇದೆ ಎನ್ನು ತವರಿನಲ್ಲಿರುವಾಗ ಹಸಿದೆನ್ನ ಬಣ್ಣ ಬಿಟ್ಟು ಮುದಿಯಾದಾಗ ಕೆಂಪು ಕಾಣಣ್ಣ ಬೈಯುವರು ನನ್ನನ್ನು ಬಲುಜೋರು ಎಂದು ಬೊಬ್ಬೆ ಹೊಡೆಸುತ್ತಾಳೆ ಉರಿಮಾರಿ ಎಂದು ನಿಮ್ಮ...

ನಗೆ ಡಂಗುರ – ೧೭೫

ಸಂತಾನಿಗೆ ಅವಳಿ-ಜವಳಿ ಮಕ್ಕಳು ಜನಿಸಿದವು. ಸಂತೋಷದಿಂದ ಅವಕ್ಕೆ ಟಿನ್ ಅಂಡ್ ಮಾರ್ಜಿನ್ ಎಂಬ ಹೆಸರುಗಳನ್ನು ಇಟ್ಟನು. ಎರಡನೆಯ ಬಾರಿಯೂ ಅವಳಿ ಜವಳಿ. ಅವಕ್ಕೆ ಪೀಟರ್ ಅಂಡ್ ರಿಪೀಟರ್ ಎಂದು ಹೆಸರು ಇಟ್ಟ. ಮೂರನೆಯ ಸಲವೂ...

ಲಿಂಗಮ್ಮನ ವಚನಗಳು – ೫೫

ಮರ್ತ್ಯದಲ್ಲಿ ಹುಟ್ಟಿ ಎತ್ತಲೆಂದರಿಯೆ. ಕತ್ತಲೆಯೊಳು ಮುಳುಗಿ, ಕಾಮನ ಬಲೆಯೊಳು ಸಿಲ್ಕಿದ ಎಗ್ಗ ಮನುಜರಿರಾ, ನೀವು ಕೇಳಿರೋ. ನಿಮ್ಮ ಇರವು ಎಂತೆಂದರೆ, ಕಾಯವೆಂದರೆ ಕಳವಳಕ್ಕೊಳಗಾಯಿತ್ತು. ಜೀವವೆಂದರೆ ಅರುಹು ಮರವೆಯೊಳಗಾಯಿತ್ತು. ಮನವೆಂದರೆ ಸಚರಾಚರವನೆಲ್ಲವನಾಚರಿಸುವದಕ್ಕೆ ಒಳಗಾಯಿತ್ತು.  ಪ್ರಾಣವೆಂದರೆ ಇವೆಲ್ಲವನು...

ಏನೋ ಬೇಡ್ತಾದ ಜೀವಾ

ಉಣ್ಣಾಕ್ಕೆತೆ ಉಡಾಕೈತೆ ತಿನ್ನಾಕೈತೆ ತೊಡಕೈತೆ ಏನೋ ಬೇಡ್ತಾದ ಜೀವಾ ಸಾಲ್ದು ಅಂತಾದ ಜೀವಾ || ನೋಡಾಕೈತೆ ಕೂಡಾಕೈತೆ ಮುಟ್ಟಾಕೈತೆ ಮೂಸಾಕೈತೆ ದುಡಿಯಾಕೈತೆ ಪಡೆಯಾಕೈತೆ ಇಡಾಕೈತೆ ಕೊಡಾಕೈತೆ ಗಟ್ಟಿ ಮುಟ್ಟಾ ಗೂಳ್ಯಂಗೈತೆ ಸ್ವತಂತ್ರೈತೆ ಗಾಳ್ಯಂಗೈತೆ ನಕ್ಕೂ...

ಖಾದಿ ತೊಡದ ರಾಜಕಾರಣಿಗಳು

ರಾಜಕಾರಣಿಗಳು, ಸಿನಿಮಾದವರನ್ನು ಬಿಟ್ಟರೆ ಪ್ರಚಾರಕ್ಕಾಗಿ ಹೆಚ್ಚು ಹಾತೊರೆವ ಮಂದಿ ಎಂದರೆ ಕಾವಿಧಾರಿಗಳು. ಸದಾ ಸುದ್ದಿ ಮಾಧ್ಯಮಗಳನ್ನೇ ಅವಲಂಬಿಸಿರುವ ನಾನಾ ಜಾತಿ ಜಗದ್ಗುರುಗಳು ಪೈಪೋಟಿಗೆ ಇಳಿದಂತೆ ತೋರುತ್ತದೆ. ಅದರಲ್ಲೂ ಉಡುಪಿಯ ಅಷ್ಟಮಠಗಳಂತೂ ಪ್ರಚಾರ ವ್ಯಾಮೋಹ, ರಾಜಕೀಯ...

ಸಂತೆಯೊಳಗಿಳಿದಿದ್ದೇವೆ

ಆಗಲೇ ಇಟ್ಟ ನೂರಾರು ಹೆಜ್ಜೆಗಳ ಮೇಲೆ ನಾವೂ ಹೆಜ್ಜೆ ಇಟ್ಟು ಸಂತೆಯೊಳಗಿಳಿದಿದ್ದೇವೆ ಗೊಡ್ಡು ಸಂಪ್ರದಾಯಗಳ ಗಂಟು ಕಟ್ಟಿ ಅಜ್ಜನ ಪೆಟ್ಟಿಗೆಯಲ್ಲಿ ಒಗೆದು ಅಜ್ಜನ ಕಂಬಳಿ ಎಳೆದು ತುಳಿದು ಸಂತೆಯೊಳಗಿಳಿದಿದ್ದೇವೆ. ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಲೇ...

ಸಾಲಾರ್‌ಜಂಗ್ ಮ್ಯೂಸಿಯಂನಿಂದ

ನಮ್ಮ ಹಿಂದಿನವರಿಗೆ ವಸ್ತುಗಳು ಬರೇ ಸಾಧನಗಳಾಗಿರಲಿಲ್ಲ ವಸ್ತುಗಳಾಗಿದ್ದವು. ಉದಾಹರಣೆಗೆ ಕನ್ನಡಿ ಬರೇ ಮುಖ ನೋಡುವುದಕ್ಕಾಗಿರಲಿಲ್ಲ ಅದಕ್ಕೊಂದು ದೊಡ್ಡ ಫ್ರೇಮು ಬೇಕಿತ್ತು.  ಫ್ರೇಮಿಗೆ ಹಲವು ಬಳ್ಳಿಗಳೂ, ಬಳ್ಳಿಗೆ ಹಲವು ಹೂವುಗಳು. ನಮಗೆ ಬರೇ ಕನ್ನಡಿ ಸಾಕು-ಅದನ್ನು...

ಕೂಲಾಗಿರೋಕೆ

ಸೂರ್ಯ, ಸೂರ್ಯ ಇವನೊಬ್ಬನೇಂತ ಎಷ್ಟೇ ಹಾಡಿ ಹೊಗಳಿದರೂ, ಅವನಿಗೆ ಹೊತ್ತಿಕೊಂಡು ಉರಿಯೋದೊಂದೇ ಗೊತ್ತಿರೋದು ನನ್ನ ಥರ ಕೂಲಾಗಿರೋಕೆ ಅವನ ಜನ್ಮದಲ್ಲೂ ಸಾಧ್ಯವಿಲ್ಲ. *****
ಅಜ್ಜನದೊಂದು ಕತೆ

ಅಜ್ಜನದೊಂದು ಕತೆ

[caption id="attachment_6076" align="alignleft" width="196"] ಚಿತ್ರ: ಅಪೂರ್ವ ಅಪರಿಮಿತ[/caption] ಇದು ನಮ್ಮ ಅಜ್ಜ ಹೇಳುತ್ತಿದ್ದ ಕಥೆ. ಅವರ ಕಾಲದಲ್ಲಿ ಊರಿನ ದೊಡ್ಡವರೆಂದರೆ ಪಟೇಲರು. ಅವರು ಸುಪ್ರೀಂ ಕೋರ್ಟು ಇದ್ದ ಹಾಗೆ. ಅವರಿಗೆ ಯಾರೂ ಎದುರಾಡುವಂತಿಲ್ಲ....