ನಮ್ಮ ಕಿರಿದಾದ ಚಾವಡಿಗಳ ಹಿತವಾದ ಲೇವಡಿಗಳ ಹದದಲ್ಲಿ ಮುದಗೊಳ್ಳುತ್ತ ನೀನು ನಡೆದೆ ಆಜಾನುಬಾಹು ನಿದ್ದೆಯಲ್ಲೂ ನಮ್ಮ ಎಚ್ಚೆತ್ತ ಪ್ರಜ್ಞೆ ಶತಕೋಟಿ ನಕ್ಷತ್ರಗಳೆ ಸಾಕ್ಷಿಯಾದಂತೆ ರಸ್ತೆಯ ಮೇಲೆ ನಿನ್ನ ಧೀರೋತ್ತರ ಹೆಜ್ಜೆಗಳು ಮೌನ ಕಂಪಿಸುವಂತೆ ಶೀಟಿಗಳು...
ತಂದೆ ಇದ್ದೊಬ್ಬ ಮಗನಿಗೆ ನೆರೆಯೂರಿನ ಒಂದು ಕನ್ನೆಯನ್ನು ತಂದು ಮದುವೆ ಮಾಡಿದ್ದನು. ಆದರೂ ಅವನು ನಿಶ್ಚಿಂತನಾಗಲಿಲ್ಲ. ಸೂಸೆಯು ತನ್ನ ಗಂಡನನ್ನು ಮಮತೆಯಿಂದ ನೋಡಿಕೊಳವಳೋ ಇಲ್ಲನೋ ಎಂಬುದನ್ನು ಪರೀಕ್ಷಿಸಿ ನೋಡಬೇಕೆಂದು ತವಕಿಸುತ್ತಿದ್ದನು. ಒಂದು ದಿನ ತಂದೆ...
ಅಲ್ಲಿ-ಗಾಲಿಗಳಿಲ್ಲದ, ಮುರಿದ ನೂರಾರು ಟ್ರಾಲಿಗಳು ಯುದ್ಧದಲ್ಲಿ ಮಡಿದ ವೀರಯೋಧರ ಹೆಣಗಳ ರಾಶಿಯಂತೆ ಒಂದರ ಮೇಲೊಂದು ಬಿದ್ದಿವೆ. ಲಾನ್‌ಮೂವರ್ ಹಿಡಿದು ಹುಲ್ಲು ಕತ್ತರಿಸುವ ಕೂಲಿಹೆಣ್ಣುಗಳು ಮಧ್ಯಾಹ್ನದ ಹಿಮದ ಮಳೆಯಲ್ಲೂ ಸಂಜೆಯ ರೊಟ್ಟಿ ಕುರಿತಾಗಿಯೇ ದುಡಿಯುತ್ತಾರೆ;...