Home / ಕವನ / ಕವಿತೆ

ಕವಿತೆ

ಹರಿದ ಸೀರೆಯಲಿ ನೂರೆಂಟು ತೇಪೆಯ ಚಿತ್ತಾರ ಅರಿಶಿನದ ಓಕುಳಿ ಕೆನ್ನೆಗೆ ಹಣೆಯಲಿ ಕಾಸಿನಗಲದ ಕುಂಕುಮದ ಸಿಂಗಾರ ಮುಡಿಯಲ್ಲಿ ಮಾಸದ ಹೂವಿನ ದಂಡೆ ಮುಗ್ಧ ಮಗುವಿನ ಮೊಗ ಅಲ್ಲಿ ನಗುವೆಂಬ ನಗ ಕಂಗಳಲ್ಲಿ ಬತ್ತದ ವಾತ್ಸಲ್ಯದ ಒರತೆ ಆಧುನಿಕ ಗಂಧಗಾಳಿಯ ಕೊರತೆ...

ಬಿಟ್ಟು ಬಿಡದೇ ನಡೆದೆ ನಡೆದರು ದಾರಿತುಂಬ ಕಲ್ಲು ಮಣ್ಣು ಹೆಂಟೆಗಳು. ಹಟ್ಟಿಯ ಮಾಡಿನಲಿ ಗುಬ್ಬಚ್ಚಿ ಗೂಡು. ಪುಟ್ಟ ಸೇತುವೆಯ ಕೆಳಗೆ ಸಳಸಳ ಮೀನುಗಳು, ಎಲ್ಲಾ ಗಿಡಗಳ ತುಂಬ ಹಕ್ಕೀ ಹಾಡು. ಹಸಿರು ಸೊಂಪಿನ ದಾರಿತುಂಬ ಕಂಡ, ಬೇಟೆಯ ಹೆಜ್ಜೆಗಳು, ಏರು ದ...

ನೆಹರು ನಿಮ್ಮ ನೆನಪು ನಮ್ಮೆಲ್ಲರ ಅಂತರಂಗವ ತುಂಬಿ ಬರಡಾಗಿದ್ದ ನೆಲವು ಹಸಿರಾಯ್ತು ನಿಮ್ಮ ನೆನಪು ಹೊನಲ ಚುಂಬಿ || ವರುಷವು ಉರುಳಿ ಬರಲು ನಿಮ್ಮ ನೆನಪು ಭಾವನೆ ಚೆಲುವ ಕವಲೊಡೆದ ಸಸಿಯು ಚಿಗುರಿ ಮೊಗ್ಗರಳಿ ಚೆಂಗುಲಾಬಿ ಕರೆಯುವಲ್ಲಿ || ಪಂಚಶೀಲ ದಿವ...

ಆನಂದ ತನುಜೆ, ಅನುಭೂತಿಯನುಜೆ, ಅದ್ಭುತ ಪವಾಡದಂತೆ ಓ ಜಾತಿವಂತೆ ನನ್ನಿದಿರು ಧ್ಯಾನದಲಿ ಮಗ್ನಳಾಗಿ ನಿಂತೆ ದಿಗ್ದಂತಿದಂತ ಚಾಚಿರುವನಂತದಾಚೆಯಲಿ ನಿನ್ನ ಚೂಚು ಏನು ಹಾರಿಕೆಯ ದೌಡು ಇಡುವೆ ಆ ಚಿರಂತನದ ಕೂಚು. ಗಗನ ಶಿಖರಕೇರುತ್ತ ನಡೆದೆ ಹೇ ಗಗನ ದೇಹ ...

(ಒಂದು ಕತೆ) ಚೆಲುವು ಹಿರಿಯದೊ-ಹೃದಯ- ದೊಲವು ಹಿರಿಯದೊ? ಚೆಲುವಿನಲಿಯೆ ಒಲವು ಇಹುದೊ? ಒಲವಿನಲಿಯೆ ಚೆಲುವು ಇಹುದೊ? ಎಳೆಯ ಚೆನ್ನನೊಬ್ಬನಿಂದು ಕೆಲೆದು ಕುಣಿದು ಆಡಿ .ಹಾಡಿ, ಕುಳಿತ ಜನರ ಕಣ್‌-ಮನಗಳ ಸೆಳೆದುಕೊಂಡ ಸೊಬಗನೂಡಿ. ನೆರೆದ ಮಂದಿಯಲ್ಲಿ ಒಂ...

ಜೀವನವೆಂದರೆ ಬರೀ ದುಡ್ಡಿನ ದುಡಿಮೆಯದಲ್ಲಾ| ಜೀವನವೆಂದರೆ ಬರೀ ಸದಾ ಸಮಯದ ಹಿಂದೆ ಓಡುವುದಲ್ಲಾ|| ಜೀವನವೆಂದರೆ ಬರೀ ಇತರರಿಗೆ ನ್ಯಾಯ ಹೇಳುವದಲ್ಲ ಜೀವನವೆಂದರೆ ಬರೀ ಓದು ಬರೆಯುವುದಲ್ಲಾ| ಜೀವನವೆಂದರೆ ಬರೀ ನೀತಿಯ ಪಾಠವ ಬೋದಿಸುವುದಲ್ಲ ಜೀವನವೆಂದರ...

ಬೆಂದಮನೆ ಭಾರತದಲ್ಲಿ ಕನ್ನಡಿಗಳ ಕೊಂದವರು ಮುಖಕಾಣದ ಮನೆಯಲ್ಲಿ ಬೆನ್ನುಡಿಗಳ ಬರೆ ಹಾಕಿ ಮುನ್ನುಡಿಗಳ ಮಾರಿದರು. ಅಕ್ಷರಗಳ ಒಡಲಲ್ಲಿ ಭ್ರೂಣಗಳ ಕೊಂದವರು ಪುಟಪುಟದ ಸುಳ್ಳಿನಲಿ ಕಂತೆಗಳ ಕಟ್ಟುತ್ತ ಜಂತೆಗಳ ಕಿತ್ತರು ಗೋಡೆಗಳು ಗೋಳಿಡುವಾಗ ಗೂಡುಗಳು ಗ...

ಚಲುವ ಕನ್ನಡ ನಾಡ ಮಣ್ಣೊಳಾದೀ ದೇಹ ಬೆಳೆದು ಕನ್ನಡ ತಾಯ ತೊಡೆಯಮೇಲೆ ಇಂಬಾಗಿ ಮಲಗಿರಲು ಹಾಡಿ ಕನ್ನಡಗಬ್ಬ ಹೃದಯದಲಿ ತುಂಬಿದಳು ರಸದ ಹಬ್ಬ. ಕನ್ನಡಿಗನಾನೆಂಬ ವಜ್ರಕವಚವ ತೊಡಿಸಿ ರಾಗರಸಭಾವಗಳ ಮನದೊಳಿಡಿಸಿ ಕನ್ನಡದ ಹಿರಿಮೆಗಳ ಹಾಡೆಂದು ಮನಗೊಟ್ಟು ಕನ...

ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಅವರಲ್ಲಿ ಮಾನವರನ್ನು ಹುಡುಕುತ್ತಲಿರುವೆ. ಈ ನೆಲದ ಮಣ್ಣಲ್ಲಿ ಮಣ್ಣಾಗಿ ಹೋದ ಅವರ ರಕ್ತದ ಕೆಂಪು ಕಲೆಗಳ ಹುಡುಕುತಲಿರುವೆ. ದೇಶದ ಯಾವ ಮೂಲೆಯಲ್ಲಾದರೂ ಯಾರೋ ಬಾಂಬು ಸಿಡಿದರೂ ಸಾಕು, ಅಲ್ಲಿ ನನ್ನದೇ ಹೆಸರು ಮೊದಲು ...

ಬಾಗಿಲ ಬಡಿದವರಾರೋ ಎದ್ದು ನೋಡಲು ಮನಸಿಲ್ಲ ಕನಸಲ್ಲೋ ಇದು ನನಸಲ್ಲೋ ತಿಳಿಯುವುದೇ ಬೇಡ ಮನೆಗೆಲಸದ ಹೆಣ್ಣೋ ದಿನ ಪತ್ರಿಕೆ ತರುವವನೋ ಹಾಲಿನ ಹುಡುಗನೊ ತರಕಾರಿಯವಳೋ ಅಂಚೆ ಜವಾನನೊ ಕಿರಿಕಿರಿ ನೆರೆಯವರೋ ಬೇಡುವ ಯಾಚಕರೋ ಕೇಳುವ ಪ್ರಾಯೋಜಕರೋ ಅಚ್ಚರಿ ನ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...