ಪ್ರೇಮ ಅಂದರೆ ತಮಾಷೆನಾ?

ಪ್ರೇಮ ಅಂದರೆ ತಮಾಷೆನಾ?

ಪ್ರೇಮ ಹಾಗೆಂದರೇನು? ಗಂಡು ಹೆಣ್ಣು ಒಬ್ಬರನ್ನೊಬ್ಬರು ಮೆಚ್ಚಿಕೊಳ್ಳೋದು ಹಚ್ಚಿಕೊಳ್ಳೋದು, ಅರ್ಥ ಮಾಡಿಕೊಳ್ಳೋದು, ಒಬ್ಬರು ಮತ್ತೊಬ್ಬರಿಗಾಗಿ ಹಂಬಲಿಸೋದು, ನೋವುಗಳನ್ನು ಶೇರ್ ಮಾಡಿಕೊಳ್ಳೋದು, ಇಬ್ಬರೇ ಸಂಧಿಸಲು ಹಲವು ಸಾಹಸ ಮಾಡೋದು, ಸಂಧಿಸಿದಾಗ ಸುಖಕ್ಕಿಂತ ಭಯವನ್ನೆಲ್ಲ ಅನುಭವಿಸೋದು, ಸೇರಿದಾಗ...
ಮೈ ಝುಮ್ಮಾಗುವ ಸುಳ್ಳು

ಮೈ ಝುಮ್ಮಾಗುವ ಸುಳ್ಳು

ರಘುವೀರನು ನನ್ನ ಗೆಳೆಯ, ನಮಗೆ ಪರಿಚಯವಾದುದು ಮೊದಲು ಲೇಖನಿಯಿಂದ, ಅವನು ಸಂಪಾದಕನು. ನಾನು, ‘ಸಂಪಾದಕ’ರೆಂಬವರನ್ನು ಪ್ರೀತಿಯಿಂದ ನೋಡುವವನು. "ಹೃದಯರಂಜನ" ಪತ್ರಿಕೆಯನ್ನು ರಘುವೀರನು ಆರಂಭಿಸಿದ ಮೇಲೆ ನಮ್ಮ ಪರಿಚಯವೂ ಫಕ್ಕನೆ ಉಂಟಾಗಿ, ಕೆಲವೇ ಕಾಲದಲ್ಲಿ ಬಲವಾಯಿತು....
ವಿಧಾನಸೌಧ ಎಂಬ ಮಾಯಾಬಜಾರ್

ವಿಧಾನಸೌಧ ಎಂಬ ಮಾಯಾಬಜಾರ್

ನಾನು ಶಾಲಾ ಬಾಲಕನಾಗಿದ್ದಾಗ ಬೆಂಗಳೂರನ್ನು ನೋಡುವುದು ಒಂದು ಕನಸಾಗಿತ್ತು. ಬೆಂಗಳೂರೆನ್ನುವುದು ಬಣ್ಣ ಬಣ್ಣದ ತೆರೆಗಳಲ್ಲಿ ತೇಲಾಡಿಸುವ ಸುಂದರ ಕನಸಿನ ಕಲ್ಪನೆಯಾಗಿದ್ದಂತೆ, ಜೀವಮಾನದಲ್ಲಿ ಬೆಂಗಳೂರು ದರ್ಶನ ಕೇವಲ ಕಲ್ಪನೆಯೇ ಆದೀತೇನೋ ಎಂಬ ಆತಂಕ, ಕನಸಿನ ಬೇರುಗಳಿಗೆ...
ಊರ ಜನ ನನ್ನನ್ನು ಹುಚ್ಚನೆಂದು ಕರೆದಿದ್ದರು

ಊರ ಜನ ನನ್ನನ್ನು ಹುಚ್ಚನೆಂದು ಕರೆದಿದ್ದರು

ಅಂದೊಮ್ಮೆ ನಾನು ಹಳ್ಳಿ ಹುಡುಗನಾಗಿದ್ದಾಗ, ಪೇಟೆ ಜಗತ್ತಿನೊಂದಿಗೆ ಸ್ಪಂದಿಸುವ ಮತ್ತು ಅನುಸರಿಸುವ ಗುಣಗಳನ್ನು ಸುತಾರಾಂ ಹೊಂದಿರಲಿಲ್ಲ. ಏಕೆಂದರೆ, ಅಲ್ಲಿಯ ರೀತಿ ರಿವಾಜುಗಳು, ನೀತಿ ನಿಯಮಗಳು ಅಷ್ಟೊಂದು ಆಧುನಿಕವಾಗಿರುತ್ತಿದ್ದವು. ಅವುಗಳಿಗೆ ಹೊಂದಿಕೊಂಡಿರುವುದೆಂದರೆ, ನೀರಿಳಿಯದ ಗಂಟಲಲ್ಲಿ ಕಡುಬು...
ಸತ್ಯಾಗ್ರಹಗಳು

ಸತ್ಯಾಗ್ರಹಗಳು

ಕಿಡಿಕಿಯಿಂದ ಬೆಳಕು ತೂರಿಬಂದಿದೆ; ಬೆಳಗಾಗಿದೆ. ಆದರೆ ಸೂರ್ಯನು ಮೋಡದಲ್ಲಿ ಮರೆಯಾಗಿದ್ದಾನೆ. ಮಳೆಯೂ ಬಾರದು, ಬಿಸಿಲೂ ಬೀಳದು. ಪ್ರಕೃತಿ ಅಳುತ್ತಲೂ ಇಲ್ಲ, ನಗುತ್ತಲೂ ಇಲ್ಲ. ಹಾಸಿಗೆಯ ಮೇಲೆ ಇನ್ನೂ ಬಿದ್ದುಕೊಂಡಿದ್ದ ನಾನು ನಿದ್ದೆಯ ಮಂಪರಿನಲ್ಲಿದ್ದೆ. ಕಣ್ಣು...
ನ್ಯಾಯಾಂಗ: ಒಂದು ನೋಟ

ನ್ಯಾಯಾಂಗ: ಒಂದು ನೋಟ

ಕಾನೂನು ತಳವಿಲ್ಲದ ಮಹಾ ಪಾತಾಳ. - ಜಾನ್ ಆರ್ಬುತ್ನಾಟ್ ವಿಶಾಲ ವಿಶ್ವದಲ್ಲಿ ಎಣಿಕೆಗೆಟುಕದ ತಾರಾಕೋಟಿಗಳೊಳಗೆ ಮನುಷ್ಯನ ಸೀಮಿತ ಬುದ್ಧಿಗೆ ಗೋಚರಿಸಿರುವ ಸೌರವ್ಯೂಹಗಳಲ್ಲಿ ಒಂದು ನಾವು ವಾಸಿಸುತ್ತಿರುವ ಈ ಭೂಮಂಡಲ. ಸೃಷ್ಟಿಯ ಇತರೆ ಮಾತಿರಲಿ ಈ...
ಸಣ್ಣ ತಪ್ಪುಗಳು

ಸಣ್ಣ ತಪ್ಪುಗಳು

ಪ್ರಿಯ ಸಖಿ, ಏಳೆಂಟು ವರ್ಷ ಹುಡುಗಿಯೊಬ್ಬಳು ಆಟಕ್ಕಾಗಿ ಇರುವೆಗಳನ್ನು ಕೊಂದು ಸಣ್ಣ ಡಬ್ಬಿಯೊಂದರಲ್ಲಿ ಸಂಗ್ರಹಿಸಿಡುತ್ತಿದ್ದಾಳೆ. ಇದನ್ನು ಕಂಡ ಅವಳ ತಂದೆಗೆ ಸಿಟ್ಟುಕ್ಕಿ ಬಂದು ಅವಳ ಕೈಗಳೆರಡನ್ನೂ ಕಿಟಕಿಗೆ ಕಟ್ಟಿ ದಿನವಿಡೀ ನಿಲ್ಲಿಸಿದ. ಕಟ್ಟು ಬಿಚ್ಚಿದ...
ಪ್ರತಿಭಾವಂತ ಜಾದೂಗಾರ

ಪ್ರತಿಭಾವಂತ ಜಾದೂಗಾರ

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ನಿವಾಸಿ ಬಶೀರ ಅಹ್ಮದ ಮುಜಾವರ ಅನಿವಾರ್‍ಯ ಕಾರಣಗಳಿಂದ ಶಿಕ್ಷಣ ಮುಂದುವರೆಸಲಾಗಲಿಲ್ಲ. ಇದೇ ಸಮಯದಲ್ಲಿ ಮಂತ್ರ, ತಂತ್ರಗಳ ಕಡೆಗೆ ಒಲವು ಬೆಳೆಯಿತು. ಮೊದಲಿಗೆ ಹಸ್ತ ಸಾಮುದ್ರಿಕದ ಅಭ್ಯಾಸ. ೧೯೭೦ರಲ್ಲಿ ಜಮಖಂಡಿ...
ಹೈಕಮಾಂಡ್! ಹೈಕಮಾಂಡ್!

ಹೈಕಮಾಂಡ್! ಹೈಕಮಾಂಡ್!

ರಾಜಕಾರಣದಲ್ಲಿ ಸಂಭವಿಸುವ ಕೆಲವು ಮುಖ್ಯ ಘಟನೆಗಳು ಮಾಧ್ಯಮ ದೇವರ ಮೂಲಕ ವಿಶೇಷ ಭಾಷಾ-ಪರಿಭಾಷೆಗಳು ಹುಟ್ಟಿಗೆ ಕಾರಣವಾಗುವುದುಂಟು. ಕೆಲವೊಮ್ಮೆ ಚಮತ್ಕಾರಕ್ಕೆ ಹುಟ್ಟಿದ ಪದಗಳು ಪರಿಕಲ್ಪನೆಯಾಗಿ ಬೆಳೆದು ತಮಗೆ ತಾವೇ ಅರ್ಥವಿಸ್ತರಣೆ ಅವಕಾಶ ಮಾಡಿ ಕೊಟ್ಟಿರುವುದು ಉಂಟು....
ಆಂಟಿಯರು ತುಂಟಿಯರಾ?

ಆಂಟಿಯರು ತುಂಟಿಯರಾ?

ಹೀಗಂದೆ ಅಂತ ಗಾಬರಿಯಾಗ್ಬೇಡಿ ಆಂಟಿಯರೆ, ವಿಷಯ ಅಷ್ಟೇನೂ ಗಂಭೀರದಲ್ಲವಾದರೂ ಇತ್ತೀಚೆಗೆ ನಿಮ್ಮ ಘನತೆ, ಗೌರವ, ಗಾಂಭೀರ್ಯ, ವರ್ಚಸ್ಸಿಗೆ ಧಕ್ಕೆ ತರುವಂತಹ ಅಪಪ್ರಚಾರ ನಡೆಯುತ್ತಿದೆಯಲ್ಲ ಹೀಗೇಕೆ? ಆಂಟಿಯರೆಂದರೆ ಗಿಳಿಕಚ್ಚಿದ ಹಣ್ಣು ಮೈಸುಖ ಉಂಡ ಅವರ ದೇಹದ...