ರಾಜನೀತಿಯಲ್ಲಿ ಜಯವೋ ಬಂತೋ ಇಂಗ್ಲಂಡ ದೇಶಕ್ಕೆ ಬೆಂಕಿಯ ಮಳಿಯೋ ||ಪ|| ರಾಣಿ ರಾಜರ ವೈಭವಕೆ ಪ್ರಾಣಹಾನಿಗಳಾದಾವು ಎಣಿ ಇಲ್ಲ ಇದಕೆ ಜಾಣ ಕಲಿಗಳ ಸೈನ್ಯ ಹೊಕ್ಕಿತೋ ಯೂರೋಪುಖಂಡಕೆಲ್ಲ ಮುಸುಕಿತೋ ಕಾಣದಂಥಾ ಐದು ವ್ಯಕ್ತಿ ಕ್ಷೋಣಿ ಗದಗದ ನಡುಗಿ ಹೋದೀತು ...
ಡೀಸೆಲ್ ಫ್ಯಾಕ್ಟರಿಯ ಮಗ್ಗುಲಿನ ಕಿರಿದಾದ ಓಣಿಯಿಂದ ಹಾದುಬಂದರೆ, ಮನುಷ್ಯನೊಬ್ಬನ ತಲೆಯನ್ನು ಸವರಿದಂತೆ ಕಾಣುವ ಹಿಪ್ಪೆಮರ ಭೀತಿ ಹುಟ್ಟಿಸುತ್ತದೆ. ರೈಲ್ವೆ ಲೆವೆಲ್ ಕ್ರಾಸಿಂಗ್ ಕಾವಲುಗಾರ ಅಲ್ಲಿ, ಆ ಮರಕ್ಕೆ ಆನಿಕೊಂಡು ಕುಳಿತಿರುತ್ತಾನೆ ಅಥವಾ ತೂ...
ಜಗತ್ತು ಬದಲಾತು ಬುದ್ದಿಯ ಕಲಿಬೇಕು || ಮಡಿ ಮೈಲಿಗೆಯ ಕೈಬಿಡಬೇಕು ದೆವ್ವ ಪಿಶಾಚಿಯ ಭಯ ಬಿಡಬೇಕು || ಜಾತಿ ಭೇದ ಮರೆತು ಸಹಮತ ತರಬೇಕು ರಾಹು ಗುಳಿಕಾಲಗಳ ಲೆಕ್ಕವ ಬಿಡಬೇಕು || ಹಲ್ಲಿಯ ಶಕುನ ನಂಬಬೇಡಿ ತೀರ್ಥಧೂಪ ನಂಬಿಕೆ ಬಿಡಿ ಆರೋಗ್ಯ ಕೆಟ್ಟರೆ ಆ...
ಹೋಗಿ ನೋಡುವ ಬಾರೆ ಸಾಗಿ ಸೊಗಸ ದೊರಿ ಡಾಕ್ಟರ ಸಾಹೇಬನೀತಾ || ಪ || ಬೇಗ ವನಸ್ಪತಿ ಔಷದ ಮೂಲಕ ತೂಗಿ ಕೊಡುವ ಘನ ಆಗಮ ವಂದಿತ ರಾಗದಿಂದ ನಾ ಬಂದು ಉಸುರಿ ಮನ ಯೋಗದಿ ನೋಡಿದೆ ಹೋಗಿ ಈ ಕ್ಷಣ || ೧ || ವೇದವೇದ್ಯನಾದರಶದಿ ಬಂದು ಶೋಧನೆ ಸುಜನರ ಕಾಯ್ದುಕೊ...
ಪಂಪನ ಶಾಂತಿ ತೋಟದಲಿಂದು ಬರೀ ಕೊಲೆ ಸುಲಿಗೆ ಧರ್ಮ ಇಟ್ಟಿಗೆ ಗುಡಿಯೆಂದು ಸಾಗಿದೆ ಹಿಂಸೆ ಎಲ್ಲಿಗೆ ಛಲದಭಿಮಾನದಲಿ ಬಲೀ ಕುಲವು ಭೂತ ಗಣದ ನರ್ತನ ಕಮರಿ ತ್ಯಾಗ ವೈರಾಗ್ಯವೆಲ್ಲವು ಸಗಿದೆ ಹಿಂಸಾ ಕೀರ್ತನ ಕವಿಕಲಿ ಸವ್ಯಸಾಚಿಯಿಂದ ನಾವು ಕಲಿತದ್ದೇನು ಮನ...
ಬರಕೋ ಪದಾ ಬರಕೋ ಇದರನ್ವಯ ತಿಳಿಕೋ ||ಪ|| ಸದಮಲಜ್ಞಾನದ ಕುದಿಉಕ್ಕಿ ಬರುವಾಗ ನದರಿಟ್ಟು ನಿನ್ನೊಳು ಸದಮಲ ತತ್ವದಿ ||ಅ.ಪ.|| ಅಡಿಗಣ ಪ್ರಾಸಕೆ ನಿಲುಕದ ಪದವು ನುಡಿಶಬ್ದಕೆ ನಿಲುಕದ ಪದವು ಎಡತೆರವಿಲ್ಲದೆ ನಡುವಿನಕ್ಷರದ...





