ಪದವ ಬರದುಕೊಟ್ಟೆ ನಿನಗ ಅದನ್ನರಿತು ಹಾಡುವದು ನಿನ್ನೊಳಗ               ||ಪ|| ಸದಮಲ ಜ್ಞಾನದಿ ಕುದಿಉಕ್ಕಿ ಬರುವಾಗ ಚದುರನಾದರೆ ತಿಳಿ ಹೃದಯ ಕಮಲದೊಳು ಪದವ ಬರೆದು…     ||ಅ.ಪ|| ಅಡಿಪ್ರಾಸ ಗುರು ಲಘು ಶೂನ್ಯ ಕಟ್ಟ- ಕಡೆಯರಡಕ್ಷರ ಕನ್ಯಾ...

ಹೇಳೂನು ಬಾರೋ ಸವಾಲಿನ ಆಕ್ಷರಾ           ||ಪ|| ಕಾಳ ಕರ್ಬಲದೊಳು ಖೇಲ ಖೇಲ ಖೇಲ ನಾಳೆ ಶಹಾದತ್ತ ಪಂಜ ತಾಬೂತ ಮ್ಯಾಳ ಹಿಡಿದು ಬಳ್ಳಿ ಖೇಲ ಖೇಲ ಖೇಲ         ||೧|| ಲಾಡಿ ತಗದು ಚಲ್ಲಿ ಬೇಡಿಕೊಂಡಾಡೊ ಮವಲ್ಲಿ                      ||೨|| ನೋ...

ಸರಕಾರ ಹೇಳುತ್ತದೆ ನೀನೊಬ್ಬ ಪ್ರಜೆ ಉದ್ಯೋಗ ಹೇಳುತ್ತದೆ ನೀನೊಬ್ಬ ಉದ್ಯೋಗಿ ನಿನಗೆ ರವಿವಾರ ರಜೆ ಗುರುಗಳು ಹೇಳುತ್ತಾರೆ ನೀನು ಶ್ರೀಮಠದ ಭಕ್ತ ವಿವೇಕಾನಂದರು ಬರೆಯುತ್ತಾರೆ ನೀನೊಬ್ಬ ಮುಕ್ತ ಸಂಘಟನೆ ಹೇಳುತ್ತದೆ ನೀನೊಬ್ಬ ಸದಸ್ಯ ಗೆಳತಿ ಗೊಣಗುತ್ತ...

ಹಾಡಬ್ಯಾಡ ನಡಿ ಹಾಡಿ ದಣಿದ್ಯೋ ಖೋಡಿ      ||ಪ|| ರೂಢಿಪ ಶಾರಮದೀನದ ಪತಿಗಳು ಜೋಡಿಲೆ ಶಾಹಿರ ಕೂಡಲೊಲ್ಲದು ರಣ ಹಾಡಿಗೀಡಿ ಹಾಡಿ ದಣಿದ್ಯೋ ಖೋಡಿ            ||೧|| ಬುದ್ಧಿಗೇಡಿ ನಮ್ಮಲ್ಲಿದ್ದೊಬ್ಬ ಹುಡುಗನು ಕದ್ದು ಪುಸ್ತಕವ ಕೂಡಲು ತಿದ್ದಿ ತಿದ...

ಛೇ ಛೇ ಬ್ಯಾಡ ಬ್ಯಾಡ ಬ್ಯಾಡ ತಗಿ ಪಾಡ ಕಾಣೋದಿಲ್ಲೋ ಸಮರಾ ಐಸುರಾ              ||ಪ|| ಕವಿತ ಮಾಡುವದು ಮೂಲಸ್ಥಾನದಲಿ ತಿಳಿಯಲೋ ತಿಳಿದ್ಹೇಳಲೋ ಸೆಳವಿಗೆ ಬಿದ್ದು ನೀನು ಬಳಲಿ ಬಳಲಿ ಸತ್ತಿ     ||೧|| ಅಂಗವನರಿಯದೆ ರಂಗಿಲೆ ಹಾಡುವದು ಸಂಗನೇ ಮುದಿ...

  ಈ ದಿನಗಳಲ್ಲಿ ಸೈಬರ್ ಕೆಫೆಯ ಹುಡುಗಿ ನನ್ನ ಜೊತೆಯಲ್ಲಿಲ್ಲ. ಅವಳನ್ನು ಪ್ರೇಮಿಸಿದ ತಪ್ಪಿಗೆ ಮಧ್ಯಾಹ್ನದ ಬಿಸಿಲು, ಹೃದಯಕ್ಕೆ ಅಸಂಖ್ಯಾತ ಚೂರಿಗಳನ್ನು ಏಕಕಾಲಕ್ಕೆ ಹೊಡೆದಂತೆ. ಕಪ್ಪುಮಿಶ್ರಿತ ಹಳದಿಬಣ್ಣದ ಹಕ್ಕಿಗಳು ಹೊಂಬಣ್ಣದ ರೇಖೆಗಳಿಂದ...

ತಳುಕು-ಬಳುಕುಗಳ ಜಂಜಾಟದ ಬಾಳಲಿ… ಬೆಲೆರಹಿತ ಬದುಕಾಗಿ ಎಲ್ಲೆಡೆ ಕೀಳಾಗುತ ಬೀದಿಯ ಬದಿಯಲಿ ಬಿದ್ದಿರುವದು ಬಂಧು – ಬಾಂಧವ್ಯ ಬಾಡುತ ಸ್ನೇಹ – ಸೌಹಾರ್ದತೆ ಸೊರಗುತ ರಂಗು – ಚಂಗಿನ ಗುಂಗಿನಲಿ ಗಂಧಹೀನ ಕೊರಡಾಗುತ ಬಳಲಿಕೆ...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...