
ಮುಗಿಲೇರಿದ ಸಿರಿಗನ್ನಡ ಬಾವುಟ ಹಾರಲಿ ಮೊದಲು ಎದೆಯಲ್ಲಿ ಚರಿತೆಯ ಪಡೆದಿಹ ಕನ್ನಡ ರಥಕೆ ಹೊಸ ಹಾದಿಯನು ತೋರುತಲಿ ಮಲಗಿದ ಮನಗಳು ಎಚ್ಚರವಾಗಲಿ ಕನ್ನಡ ಮೈತಾಳಿ ಭವಿಷ್ಯ ಕಾಣದ ನೆಲಜಲ ಕಾಯಲು ಅಭಿಮಾನವ ಚೆಲ್ಲಿ ಎದ್ದಿಹ ಕನ್ನಡ ವಿರೋಧಿ ಸದ್ದನು ಅಡಗಿಸಿ...
ನಿನ್ನ ಹುಸಿ ಮುನಿಸಿನೆದುರು ಮಂಡಿಯೂರಿ ಕುಳಿತ ನನ್ನ ಅಹಂ ಮೂಳೆ ಮುರಿದುಕೊಂಡು ಮೂಲೆ ಸೇರಿದೆ *****...
(ದಿವಂಗತ ಗೆ. ಪೇಜಾವರ ಸದಾಶಿವರಾಯರನ್ನು ಕುರಿತು) ಕಡಲ ದಾಂಟುವದೆ ಕಡು ಪಾಪವೆಂದುಸಿರುತಿಹ ಕುರುಡು ನಂಬಿಗೆಯ ಹಿಂತುಳಿದು ಮುಂದಡಿಯಿಟ್ಟೆ ನಾಡ ನಿಲಿಸುವ ಯಂತ್ರವಿದ್ಯೆಯೆಡೆ ಗುರಿಯಿಟ್ಟೆ. ನಾಡ ಹಿರಿಯರ ನೋಟದಂತೆ ನಡೆದಿರಲಹಹ! ಪಡುವಣದ ವಿದ್ಯೆಯೆದೆ...
ಭುವಿಯ ಚೇತನಾಗ್ನಿಯಲ್ಲಿ ಸೂರ್‍ಯ ಬಲಿಯು ನೀಡುವ; ಅಮೃತಗರ್ಭನಾದ ಸೋಮ ಸೋಮರಸವನೂಡುವ. ಅಗಣಿತ ಗ್ರಹ-ತಾರಕಾಳಿ ಮಧುಹೋಮವ ನಡೆಸಿವೆ; ಮೋಡ- ಗುಡುಗು, ಮಿಂಚು-ಸಿಡಿಲು ಉದಧಿಗರ್ಘ್ಯ ಕೊಡುತಿವೆ! ೫ ಸಾಗರ ಹೋತಾರನಾಗಿ ಸೂರ್ಯಗೆ ಬಲಿ ನೀಡುವ; ಸೂರ್ಯನು ದಾತ...
ಅಗಲೆಲ್ಲ ಬೆವರ್ ಅರ್‍ಸಿ ಜೀತ ಕೆರ್‍ಕೊಂಡು ಅಟ್ಟೀಗ್ ನಾ ಬತ್ತಂದ್ರೆ ಮೈ ಕೈ ಮುರ್‍ಕೊಂಡು ಜೋಬೆಲ್ಲ ಜಡ್ತಿ ಮಾಡ್ತೌಳ್ ನನ್ ಎಡ್ತಿ! ೧ ಒಂದ್ ದಪ ತಂದ್ ಜೀತ ಪೂರ ಕೊಟ್ಬುಟ್ಟಿ ಯೆಂಡಕ್ ಒಂಬತ್ ಕಾಸ ಕೇಳ್ದ್ರೆ ಬಾಯ್ಬುಟ್ಟಿ- ಪೊರಕೇನ್ ಎತ್ತಿಡ್ದಿ ಬಡ...
ವಿಷವನೌಷಧಿಯೆಂದು ಎಮ್ಮನ್ನದಾ ಕೃಷಿಯೊಳದಾವ ಹಿಡಿತವಿಲ್ಲದೆರೆಯುತಿರೆ ಔಷಧ ವಿಜ್ಞಾನಕಿಂದಮಿತದವಕಾಶವಲಾ ವೇಷದೊಳಿಪ್ಪಜ್ಞಾನವನೆ ವಿಜ್ಞಾನವೆನೆ ವಿಶೇಷದವಕಾಶವೆಲ್ಲರಿಗು ಭಲಾ – ವಿಜ್ಞಾನೇಶ್ವರಾ *****...
ಹಕ್ಕೀ ವೋಡ್ಸೂ ನೆವನಾ ಮಾಡಿ ಕವಣೀ ಬೀಸಿದ್ಯಾ? ಚಿಕ್ಕಾ ಹುಡಗೀ ಮಾತ ಕೇಳಿ ನಾಟಾ ಹೂಡಿದ್ಯಾ? ||೧|| ನವಲಾ ಬಂತೋ ನವಲಾ ನಮ ಸೋಗಿ ಬಣ್ಣದ ನವಲಾ ನವಲಾ ಬಂದರೆ ಬರಲೀ ನಮ್ಮಗೆ ವಜ್ರದ ಬಣ್ಣದ ನವಲಾ ||೨|| ಸುಗ್ಗೀ ಸರ್‍ವತ್ತಾದಲ್ಲಿ ಹೂವಿನಂತಾ ಪಾರವಾ ನ...
ಜೀವನದ ಗುರಿ ಸಾಫಲ್ಯವಾಗಲಿ ಜೀವನಕ್ಕೊಂದು ಶುಚಿತ್ವ ಇರಲಿ ಮಲಿನತೆ ಸ್ವಾರ್‍ಥ ವಿಷ ಜಂತು ಯಾವ ಭಾಗದಿಂದಲೂ ಬೇಡ ಇನಿತು ಮನದ ವಿಕಾರತೆ ತ್ಯಾಗಿಸು ದೇವರ ಸಾಕ್ಷಾತ್ಕಾರದತ್ತ ಸಾಗಿಸು ಹೃದಯವು ವಿರಾಗ ಭಾವದಿ ಹೊಳೆಯಲಿ ಮನವು ತ್ಯಾಗ ಭಾವದಿ ತೊಳೆಯಲಿ ಸು...













