-ರಾವೂಫ್ ಮ್ಯೂಸಿಯಂ ಈಗ ಬೀಳುತ್ತವೆಯೋ ಆಗ ಬೀಳುತ್ತವೆಯೋ ಎನ್ನುವಂತೆ ತೋರುವ, ಹಿಂದೆ ಹಾಜಿಗಳಿಗಾಗಿ ಕಟ್ಟಿದ್ದ ಕಟ್ಟಡಗಳು ಇಂದು ಸುಮಾರಾಗಿ ಅರ್ಧಕ್ಕಿಂತಲೂ ಹೆಚ್ಚು ಕೆಡವಿ ಹೊಸ ಹೊಸ ಮುಗಿಲೆತ್ತೆರದ ಐಷಾರಾಮಿ ಕಟ್ಟಡಗಳಾಗುತ್ತಿರುವದು ನೋಡಿದಾಗ ನ...
ತುಲೋಸಿನ ರಮೋನ್ ವಿಲ್ಲೆಯ ಹೋಟೆಲ್ ಕಂಫರ್ಟ್ ಇನ್ನ್‌ನಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಅಪರಾಹ್ನ ಮೂರಕ್ಕೆ ನಾವು ಹೊರಟದ್ದು ಲೂರ್ದ್‌ಗೆ. ಅಂದು ಎಪ್ರಿಲ್ 25. ಮತ್ತೆ ಎರಡೇ ದಿನಗಳಲ್ಲಿ ನಾವು ತುಲೋಸಿಗೇ ವಾಪಾಸಾಗಲಿದ್ದೆವು. ಆದುದರಿಂದ ನಮ್ಮ ಲಗ್...
ವಯಸ್ಸಾದವರು ಇಡೀ ರಾತ್ರಿ ಕೆಮ್ಮುತ್ತ ಅಕ್ಕಪಕ್ಕದವರಿಗೆ ನಿದ್ರೆಗೆಡಿಸುತ್ತಾರೆ. ಒಂದೊಂದು ಸಲ ಈ ಆಸ್ತಮಾ- ದಿಂದಲೇ ಸಾವನ್ನು ಅಪ್ಪುಬಹುದು. ಉಸಿರಾಟದ ತೊಂದರೆಯಿಂದ ನರಳುತ್ತಾರೆ. ಒಂದೊಂದು ಸಲ ರಕ್ತವೂ ಕಫದೊಂದಿಗೆ ಬಂದು ಪ್ರಾಣಾಂತಿಕವಾಗುತ್ತದೆ. ...
ಗಂಡಾಳು ಅಳುತ್ತಾ ಯಜಮಾನರ ಕಡೆಗೆ ಬಂದು “ಸಾಹೇಬರೇ ಅಮ್ಮಾವರು ನನ್ನ ಕೆನ್ನಗೆ ಬಾರಿಸಿಬಿಟ್ಟರು– ಅಳು ಬರುತ್ತಿದೆ” ಎಂದ. ಸಾಹೇಬರು “ಅದಕ್ಯಾಕೆ ಅಳಬೇಕು ನಾನೆಂದಾದರೂ ಅತ್ತಿದ್ದನ್ನು ನೀನು ಕಂಡಿದ್ದೀಯಾ?” ***...
ಅಂಗಡಿಗೆ ಹೋಗಿ ಒಂದು ಬೆಂಕಿಪೆಟ್ಟಗೆ ಕೊಂಡು ತರುವಷ್ಟು ಸಲೀಸಾಗಿ ನಾವು ಬಲ್ಪನ್ನು ಖರೀದಿಸುತ್ತೇವೆ. ಅದರ ಗುಣಮಟ್ಟದ ಬಗ್ಗೆ ಯಾರು ತಲೆಕಡಿಸಿಕೂಳ್ಳುತ್ತಾರೆ? ಯಾವುದೋ ಕಂಪೆನಿಯ ಬ್ರಾಂಡಿನ ಬಲ್ಪನ್ನು ತಂದರಾಯಿತು. ಮನೆಯಲ್ಲಿ ಹೋಲ್ಲರಿಗೆ ಸಿಕ್ಕಿಸಿ...
ಈಗಂತೂ ಎಲ್ಲ ದೇಶಗಳ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಪಾಕಶಾಸ್ತ್ರದಲ್ಲಿ ಪ್ರಾವೀಣ್ಯತೆ ಪಡೆಯಬೇಕೆನ್ನುವರಿಗೆಂದು ಪಾಠಶಾಲೆಗಳಿವೆ. ಅಲ್ಲಿ ಅಡುಗೆಮನೆಯ ತಿಂಡಿ ತಿನಿಸುಗಳನ್ನು ತಯಾರಿಸುವುದರಿಂದ ಹಿಡಿದು ಅವನ್ನು ಒಪ್ಪ ಓರಣವಾಗಿ ಹೊ೦ದಿಸುವ ಕುಶಲತೆಯವರೆ...
ನಾವು ಮಾಂಪಿಲಿಯೇಗೆ ತಲುಪುವಾಗ ಸಂಜೆ ಆರೂವರೆ ದಾಟಿತ್ತು. ಅಂದು ಎಪ್ರಿಲ್ ಹತ್ತೊಂಬತ್ತು, ಶನಿವಾರ. ವಾರಾಂತ್ಯದಲ್ಲಿ ಫ್ರೆಂಚರು ತಮ್ಮ ಮನೆಗಳಲ್ಲಿ ಅತಿಥಿಗಳನ್ನು ಇರಿಸಿಕೊಳ್ಳಬಯಸುವುದಿಲ್ಲ ಎನ್ನುವುದು ಈಗಾಗಲೇ ನಮಗೆ ಅನುಭವವೇದ್ಯವಾಗಿತ್ತು. ಕಾರ...
ಅಶಕ್ತರೋಗಿಗಳಿಗೆ, ಅಥವಾ ಗಂಭೀರ ಕಾಯಿಲೆ ಇದ್ದವರಿಗೆ ರಕ್ತವನ್ನು ಕೊಡುವುದು ಅನಿವಾರ್ಯವಾಗಿರುತ್ತದೆ. ಆದರೆ ರೋಗಿಗೆ ಸರಿ ಹೊಂದುವ ರಕ್ತದ ಕೊರತೆ ಒಂದೆಡೆಯಾದರೆ ರಕ್ತದ ವಿರಳತೆಯಿಂದಾಗಿ ಕೊಡಲಾಗದೇ ರೋಗಿ ಸಾಯಬೇಕಾಗುತ್ತದೆ ಅಥವಾ ಸಹಸ್ರಾರು ರೂ.ಗಳನ...
ಸರ್ದಾರ್ಜಿಯೊಬ್ಬ ತನ್ನ ಮಗನನ್ನು “ಒಂಭತ್ತೆಂಟಲ ಎಷ್ಟು?’ಎಂದು ಕೇಳಿದ ಹುಡುಗ ೭೪ ಎಂದು ಉತ್ತರಿಸಿದ. ಸರ್ದಾರ್ಜಿ ಅವನಿಗೆ ಭೇಷ್ ಎಂದು ಹೇಳುತ್ತ ಚಾಕ್ಲೇಟ್ ಒಂದನ್ನು ಕೊಟ್ಟ. ಇದನ್ನು ಗಮನಿಸಿದ ಪಕ್ಕದ ಮನೆಯಾತ “ಇದೇನು ಒಂಭತ್...
‘ಒಂದೇ ತಿಂಗಳಿನಲ್ಲಿ ನಿಮ್ಮ ಎತ್ತರ ಹೆಚ್ಚಲಿಕ್ಕಾಗಿ ಕ್ಕಾಪ್ಸೂಲ್ ಸೇವಿಸಿರಿ’, ‘ಒಂದೇ ವಾರದಲ್ಲಿ ನಿಮ್ಮ ಬೊಚ್ಚು ಇಳಿಯಲಿಕ್ಕಾಗಿ ಮಾತ್ರೆ ನುಂಗಿ’. ‘ಕೆಲವೇ ದಿನಗಳಲ್ಲಿ ಕ್ಯಾನ್ನರ್ ವಾಸಿಯಾಗಲು ನೂತನ ಚಿಕಿತ್ಸೆ ಪಡೆಯಿರಿ’...





