ಬಚ್ಚೆ ಸಿಟಿ ರವಿಗಿಂತ ರವಷ್ಟು ನಾನ್ ಹೆಚ್ಚೆ ಅಂದ ನಾಗ್ರಾವು ಸೆಟ್ಟಿ

ಬಿಫೋರ್ ಲಾಸ್ಟ್‌ವೀಕ್ ಮಂಗ್ಳೂರು ಉಳ್ಳಾಲ್ದಾಗೆ ಸಡನ್ನಾಗಿ ಕೋಮುಗಲಭೆ ಬಾಂಬ್ ಸಿಡೀತು. ನಾಕಾರು ದಿನ ಲಾಠಿ ಚಾರ್ಜು ವಾಟರ್ ಬಾಂಬು ಗೋಲಿಬಾರು ೧೪೪ ಸೆಕ್ಷನ್ನು, ಕರ್ಪ್ಯೂ ಎಲ್ಲಾ ಅಮರಿಕೊಂಡ್ವು. ನೂರಾರು ಜನ ಹ್ಯಾಂಡಿಕ್ಯಾಪ್ಡ್ ಆಗೋದ್ರು ಇಬ್ಬರು...

ನಗೆ ಡಂಗುರ – ೯೪

ಗಂಡು: "ಕೇಳಿದೆಯೇನೆ? ಈ ಗ್ರಾಮದ ಮುಖ್ಯಸ್ಥ, ಹೆಂಗಸರೆಲ್ಲರನ್ನೂ ತೃಪ್ತಿಪಡಿಸಿದ್ದಾನಂತೆ; ಆದರೆ ಒಬ್ಬಳನ್ನು ಬಿಟ್ಟು." ಹೆಂಡತಿ: "ಹಾಗಾದರೆ ಆ ಒಬ್ಬ ಹೆಂಗಸು ಯಾರಾಗಿರಬಹುದು?" ***

ಚಿಕ್ಕಮಗಳೂನ ಬರಿ ಕರ್ಪೂರ್ದಾಗೆ ಸುಟ್ಟು ಭಸ್ಮ ಮಾಡ್ತೀನಿ

ಸಂಗ್ಯಾ ಪರಿವಾರ ಭಂದಳ ವಿಹಿಂಪಗಳು ಬದುಕಿಲ್ಲದ ಬಡಗಿ ಮಗನ ತಿಕ ಕೆತ್ತಿದ ಅಂಬೋ ಗಾದೆನೇ ವೇದ ಮಾಡ್ಕೊಂಡು ವೇದಗಳ್ನ ನಾಯಿ ಮಾಡ್ಕೊಂಡ ದತ್ತಾತ್ರೇಯನ್ನ ಟಾರ್ಗೆಟ್ ಮಾಡ್ಕೊಂಡು ಗದ್ದಲ ಎಬ್ಬಿಸ್ಯಾವೆ. ದೇಸದಾಗೆ ಸಾಂತಿ ಸಮಾದಾನ ಇರಕೂಡ್ದು...

ಸಿಡಿ, ಟಿಪ್ಪು ಠುಸ್ : ಸೋಭಾಯಾತ್ರೆ ಬುಸ್

ಬೆಳಗಾವಿ ಅದಿವೇಸ್ನ ಮಾಡಿ ಜೊತೆಗೆ ಒಬ್ಪರಿಗೊಬ್ಟರು ಬಡಿದಾಡಿ ತಿಂದು ಕುಡ್ದು ಮಜಾ ಮಾಡಿ ಅಧಿವೇಸ್ನದ ಹಾಲ್ನಾಗೆ ನಿದ್ರೆ ಮಾಡಿ ಲಾಸ್ಟ್‌ಡೇಗೆ ಮುಂಚೇನೇ ೫೦% ಸ್ಯಾಸಕರು ಮರಳಿ ಬೆಂಗಳೂರಿಗೆ ಹೊಳ್ಳಿದ್ರೆ, ಭಾಳೋಟು ಮಂದಿ ಗೋವಾ ಬೀಚ್‌ನಾಗೆ...

ನಗೆ ಡಂಗುರ – ೯೨

ಬಸ್ಸಿನಲ್ಲಿ ಕುಳಿತಿದ್ದ ಪಕ್ಕದ ಸೀಟಿನ ಮಹಿಳೆಯನ್ನು ಜಾನಕಮ್ಮ ಮಾತಿಗೆ ಎಳೆದರು ಜಾನಕಮ್ಮ: "ತಮಗೆ ಮಕ್ಕಳೆಷ್ಟು?" ಆಕೆ: "ನನಗೆ ಆರು ಹೆಣ್ಣು ಮಕ್ಕಳು." ಜಾನಕಮ್ಮ: "ಆದರಲ್ಲಿ ಎಲ್ಲರೂ ಕೈಗೆ ಬಂದಿದ್ದಾರಾ?" (ವಯಸ್ಸಾಗಿದೆಯೇ ಎಂಬರ್ಥದಲ್ಲಿ) ಆಕೆ: "ಎಲ್ಲರೂ...

ನಗೆ ಡಂಗುರ – ೯೬

ವರ್ಗ: ಲೇಖನ / ಹಾಸ್ಯ / ನಗೆಹನಿ ಪುಸ್ತಕ: ನಗೆ ಡಂಗುರ ಲೇಖಕ: ಪಟ್ಟಾಭಿ ಎ ಕೆ ಕೀಲಿಕರಣ: ವ್ಯಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ   ಗಂಡ: ಟಿವಿ ನೋಡುತ್ತಾ ಕಣ್ಣಲ್ಲಿ ಬಳಬಳನೆ...

ಹುಟ್ಟಿದರೆ ಸಾಬರ ಜಾತೀಲಿ ಹುಟ್ಟಬೇಕು

ಟಿಪ್ಪುಸುಲ್ತಾನ ಅಂದ್ರೆ ಭಾರತೀಯರಿಗೆ ಎಲ್ಲಿಲ್ಲದ ಅಭಿಮಾನ. ನಾಟಕ ಲಾವಣಿ ಸೀರಿಯಲ್ಲು ನಾವೆಲ್ಲು ಎಲ್ಲಾ ಮಾಡವರೆ. ಆವಯ್ಯ ಹುಲಿ ಜೊತೆನಾಗೂ ಫೈಟಿಂಗ್ ಮಾಡಿದ್ಕೆ ‘ಮೈಸೂರು ಹುಲಿ’ ಅಂತ್ಲೂ ಖುಸಿಪಡ್ತಾರೆ. ಅಂಥ ವೀರನ ಬಗ್ಗೆ ಶಂಕ್ರಮೂತ್ರಿ ಸೆಟ್ಟಿ...

ನಗೆ ಡಂಗುರ – ೯೧

ತಾತ: (ಮೊಮ್ಮಗಳಿಗೆ) "ನಿನಗೆ ಆಗಲೇ ಮದುವೆ ಆಗುವ ವಯಸ್ಸು ಬಂತು. ಅಡುಗೆಮನೆ ಕೆಲಸದಲ್ಲಿ ನಿಮ್ಮ ಅಮ್ಮನಿಗೆ  ಸಹಾಯಕಳಾಗಬೇಡವೆ. ನೀನು ಯಾವಾಗ ಕಲಿಯೋದು?" ಮೊಮ್ಮಗಳು: "ಎಲ್ಲಾ ಕೆಲಸ ಅಮ್ಮನೇ ಮಾಡಿಬಿಡುತ್ತಾಳೆ. ನನಗೆ ಏನನ್ನೂ ಮಾಡಲು ಬಿಡೋಲ್ಲ....

ಕುಳ್ಡು ಗಣ್ಣಿಗಿಂತ ಮೆಳ್ಳಗಣ್ಣು ಮೇಲು

ಗೌಡ ಕೊಮಾರ ಅದ್ಯಾವ ಘಳಿಗೆನಾಗೆ ಮುಖ್ಯಮಂತ್ರಿ ಕುರ್ಚಿ ಏರಿದ್ನೋ ಹತ್ತಿದ ಜಗಳ ಹರಿಯಂಗಿಲ್ಲ, ಸಮಸ್ಯೆಗಳು ಏರೋದೂ ತಪ್ಪಂಗಿಲ್ಲ ಅಂಗಾಗೇತ್ರಿ. ಮಂತ್ರಿ ಮಂಡ್ಳ ರಚಿಸಿದ್ದೇ ಗಜಪ್ರಸವ ದಂಗಾತು. ದೋಸ್ತ್ ಜಮೀರ ಪ್ರಮಾಣವಚನ ಮಾಡೋವಾಗ್ಗೆ ಯಡವಟ್ಟು ಮಾಡ್ದ....