ಮಂಗಳಾರುತಿ

ಆರುತಿ ಬೆಳಗುವೆನಾ ಗುರು ಬಸವಣ್ಣಗೆ ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಕತ್ತಲೆಯು ಕಳೆಯುತ್ತ ಬಾಳ ಬೆಳಕು ನೀಡಲು ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಸಂತಸ ನೀಡುತ್ತ ಸಂಸಾರ ರಥ ಸಾಗಲು ಭಕ್ತಿಯಿಂದ...

ಸ್ವರ್ಣ ಕಾಲ

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಅಟ್ಟೂರ ಗ್ರಾಮ ಪಾಟೀಲ ಕುಟುಂಬದ ಸಿರಿವಂತ ಮನೆತನದಲ್ಲಿ ಜನಿಸಿದಿ ಜನರ ಸೇವೆಗೈಯುತಾ ನೀ ನಡದಿ ಪ್ರಜಾಪ್ರಭುತ್ವ ಅರ್ಥ ತಿಳಕೊಂಡಿದಿ ಹಗಲಿರುಳು ಎನ್ನದೆ ದುಡಿದು ಜನತೆಯ ಮನಮನೆಯುದ್ದಕ್ಕೂ ಮನಸೆಳೆದು ನೆಲೆ...

ಅಧೋಗತಿಗೆ ಕನ್ನಡ

ಕನ್ನಡ ನಾಡಿನ ರಸಿಕ ಜನಗಳೆ ಕನ್ನಡಮ್ಮನ ಸ್ಥಿತಿ ಎಷ್ಟು ಬಲ್ಲಿರೋ ನೀವು ಓ ಕನ್ನಡ ಬಂಧುಗಳೆ? ಕನ್ನಡಮ್ಮನ ಸ್ಥಿತಿ ಅದೋಗತಿಗೆ ಯಾರು ಕಾರಣಕರ್ತರು ನೀವು ಬಲ್ಲಿರೋ ಕನ್ನಡಮ್ಮನ ಹೆಸರಿನಲ್ಲಿ ಸಾಹಿತ್ಯ ಪರಿಷತ್ ಬಳಸಿಕೊಂಡು ಸ್ವಾರ್ಥ...

ವಾರ್ತಾಧಿಕಾರಿ

ತಲೆಯಲ್ಲಿ ಬುದ್ಧಿಶಕ್ತಿಯಿಲ್ಲದಿದ್ದರು ತಾ ಹೆಸರುವಾಸಿಯಾಗುವ ಬಯಕೆ ಪತ್ರಿಕಾ ಪ್ರತಿನಿಧಿಗೆ ನಿರ್ಲಕ್ಷಿಸಿ ತಾನೇ ಶ್ರೇಷ್ಠವೆಂದು ಮೂರ್ಖತನ ಪ್ರದರ್ಶಿಸುವನು. ಪತ್ರಕರ್ತನ ಮಹತ್ವ ಅರಿಯದೆ ನಾನೇ ವಾರ್ತಾ ಅಧಿಕಾರಿ ಎನ್ನುವನು ಪತ್ರಿಕಾ ವರದಿಗಳು ವಿಮರ್ಶೆ ಮಾಡಿ ಪತ್ರಿಕೆಯು ಟೀಕೆಗೆ...

ಮೋಸದ ಹೆಣ್ಣು

ದೇಹನ್ನೊಬ್ಬನಿಗೆ ಮನಸ್ಸೊಬ್ಬನಿಗೆ ಎಂಥಹ ಈ ಮೋಸ ನರ್ತಕಿ ಹೆಣ್ಣು ಎಲ್ಲೊ ಹುಟ್ಟು ಎಲ್ಲೊ ಬೆಳೆದ ನೀನು ಯಾರ್‍ಯಾರಿಗೆ ಎಷ್ಟೊಂದು ಮೋಸ ಮಾಡಿದಿ ಸುರಸುಂದರಿಯಂತೆ ಮೆರೆಯುತ್ತ ಶ್ರೀಮಂತರನ್ನು ಕಂಡು ಪ್ರೀತಿಸುವಳು ನಿನ್ನ ಮೋಸ ವಂಚನೆಗೆ ಬಲಿಯಾದ...

ಆಕಾಶವಾಣಿ

ಪ್ರೀತಿ ಇಲ್ಲದ ಮೇಲೆ ಕನ್ನಡ ಆಕಾಶವಾಣಿ ಕೇಂದ್ರದಿ ಮೂಡಿ ಬರುವ ಕಾರ್ಯಕ್ರಮಗಳು ನಾನು ದಿನಂಪ್ರತಿ ಆಲಿಸಿದ್ದು ಹೇಗೆ? ಪ್ರೀತಿ ಇಲ್ಲದ ಮೇಲೆ ಆಕಾಶವಾಣಿ ವಿವಿಧ ಕಾರ್ಯಕ್ರಮ ಆಲಿಸಿ ಸಂತೋಷಪಟ್ಟಿದ್ದು ಹೇಗೆ? ಪ್ರೀತಿ ಇಲ್ಲದ ಮೇಲೆ...

ಕಾವೇರಿ ಕಾವು; ಸರ್ಕಾರ ನಿರ್ಲಕ್ಷ

ಕಾವೇರಿ ಕಾವು; ಎಲ್ಲೆಲ್ಲೂ ವಿವಾದ ಭಾರತಾಂಬೆಯ ಶ್ರೇಷ್ಠ ಮಗಳಾಗಿ ನಮ್ಮೆಲ್ಲರ ಮಾನವರ ತಾಯಿಯಾಗಿ ಕಾವೇರಿ ತಾ ನದಿಯಾಗಿ ಹರಿಯುತ್ತಿದ್ದಾಳೆ. ನೀರಿಗಾಗಿಯೇ ಎಲ್ಲೆಲ್ಲೂ ಆಹಾಕಾರ ಕಾವೇರಿ ನದಿಗಾಗಿ ವಾದ-ವಿವಾದ ರಾಜಕೀಯದ ಪಕ್ಷಗಳ ಮತಭೇದ ರಾಜ್ಯ ರಾಜ್ಯಗಳ...

ಜೀವನ ಒಂದು ಪಯಣ

ಚಂದದಾದ ಗಾಳಿಯೊಂದು ಬೀಸುತ್ತಿದೆ ಕುಳಿತು ಬಸ್ಸಿನಲ್ಲಿ ಪಯಣ ಆರಂಭಿಸಿದೆ ಜೀವನವೇ ಸಾಗರದೊಂದು ಅಲೆ ಆ ಅಲೆಗಳಲ್ಲಿಯೇ ಈ ಪಯಣ ಅಲೆ ಗಾಳಿಯು ಬೀಸಿದಾಗ ಅಲೆಗಳ ಕಾಣುವೆ ಜೀವನವು ಸಹ ಅಲೆಯದೊಂದು ತುಣುಕು ಜೀವನ ಯಾವ...

ಅನುರಾಗ

ಪ್ರೀತಿ ಇಲ್ಲದ ಮೇಲೆ ಇಬ್ಬರ ಸಂಗಮವಾದೀತು ಹೇಗೆ? ತಮ್ಮ ಸಂಸಾರದ ರಥ ಸಾಗೀತು ಹೇಗೆ? ದಿನಂಪ್ರತಿ ಕಾಲ ಕಳೆಯುತ್ತ ವಂಶದ ಕುಡಿ ಹೆಚ್ಚೀತು ಹೇಗೆ? ಪ್ರೀತಿ ಇಲ್ಲದ ಮೇಲೆ ಭೂಮಿ ಮೇಲೆ ಆಹಾರ ಧಾನ್ಯ...

ಓ ಗೆಳತಿಯೇ

ಓ ಗೆಳತಿ ಓ ಪ್ರಿಯ ಗೆಳತಿಯೇ ನಿನ್ನ ಆ ಮಧುರ ನಗುವೆ ನನಗೆ ತುಂಬಾ ಸವಿ ನೆನಪಾಗುತ್ತದೆ ಗೆಳತಿ ನಿನ್ನ ನೆನಪು ನನಗಾದರೇ ಆ ನಿನ್ನ ಸುಂದರ ಸೌಂದರ್ಯ ಸ್ವಭಾವದ ಭಾವಚಿತ್ರ ಎದುರು ಥಟನೆ...