ಬೆಳಗು ಬೈಗು

ಇಲ್ಲಿ ಹಸುರ ಹಸುರಿಗೆಚಿಗುರು ಹೂವ ಕಂಪುಬಳ್ಳಿ ಬಳ್ಳಿ ತೇಲಿ ಸೂಸಿಗುಂಗಿ ಗಾನ ಇಂಪು. ನೆರಳಕಾವ ಮುಗಿಲಮೋಡಇಣುಕಿ ಸೂರ್ಯ ಬೆಳಕ ಚೆಲ್ಲಿಇಬ್ಬನಿ ಹನಿ ಹನಿ ಮುತ್ತು ಹರಡಿದಂಡೆಯಾಗಿ ಸೇವಂತಿಗೆ ಮಲ್ಲಿಗೆ. ಮೆದು ಹಸಿರು ಎಳೆಹೆಸರುಚಾಪೆ ಹಾಸಿ...

ನಿಲ್ದಾಣ

ಹಳಿಗಳ ಮೇಲೆ ಅಲೆದು ಅಲೆದು ತಿರುವಿನ ಪಯಣ ನನ್ನೊಳಗಿನ ಮಿತಿ ಮೀರಿ ಬೀಸುಗಾಳಿಗೆ ಉಸಿರಾಡಿದ ಕನಸುಗಳು ನಾನಿಳಿದ ನಿಲ್ದಾಣದ ತುಂಬ ಬರೀ ಅಪರಿಚಿತರು. ಯಾರೊಳಗೆ ಯಾರಿಲ್ಲ ಬರೀ ಕಣ್ಣೋಟಗಳು ಹೆಜ್ಜೆ ಹೆಜ್ಜೆಗೂ ತವಕಗಳು ಅರಳಿದ...

ಮಾಗಿ

ಮುತ್ತಿನ ಹನಿಯ ಮಂಜು ಮರ್ಮರದ ಗಾಳಿ ಬೀಸಿ ಚಳಿಗಾಲದ ನೀಲ ಆಕಾಶ ಖಾಲಿ ಒಡಲೊಳಗಿನ ಏಕಾಂತದ ಮೌನಕೆ ಏನಾಗಿದೆ ಎಂಬುದು ಯಾರೂ ಕೇಳುವದಿಲ್ಲ. ಕವಿತೆ ಹಾಡುವದಿಲ್ಲ. ಆಕಾಶದ ಎತ್ತರಕೆ, ಅದಕೆ ಭೂಮಿಯ ಅನಿವಾರ್ಯತೆ ಹೊತ್ತ...

ಗಂಧವತಿ

ಅವನ ಮಣ್ಣ ಪ್ರೀತಿ ಬಾಳಿಗೆ ಬಂಗಾರ ಸಿಂಗಾರ ದಿನಾಲೂ ಬೀಸುವ ಗಾಳಿಯ ನೆತ್ತಿ ನೇವರಿಸಿ ಮಣ್ಣನೊಡನೆ ಮಾತನಾಡಿ ಅವಳ ಹಿಗ್ಗಿಸಿ ರೋಮಾಂಚನಗೊಳಿಸುತ್ತಾನೆ ಗಂಧವತಿ ಅವಳು ಎದೆ ತೆರೆದು ಹಸಿರು ಸೂಸುತ್ತಾಳೆ. ಮೆದುವಾದ ಅವಳು, ಅವನು...

ಬೀದಿ

ಈ ಬೀದಿಯಲಿ ಎಷ್ಟೊಂದು ಗೂಡಂಗಡಿಗಳು ಹೊಟ್ಟೆ ಉಬ್ಬಿದ ಬಸುರಿಯಂತೆ ತುಂಬ ತುಂಬಿಕೊಂಡಿವೆ ಗಿಜ ಗಿಜ ಸಾಮಾನುಗಳು ಸಂಜೆ ಸೂರ್ಯ ಸುಮ್ಮನೆ ಇಣುಕಿದ್ದಾನೆ. ಜನರ ಪಾದದ ಗುರುತುಗಳು ಒಂದರ ಮೇಲೊಂದು ಹೊಂದಿಕೊಂಡಿವೆ ಗೆರೆಯಂತೆ ಕಾಣುವ ರಸ್ತೆಯಲಿ...

ನಾವು ಪ್ರೀತಿಸುವವರು

ಈ ದೇಶದಲಿ ನ್ಯಾಯ ನಿರ್ಣಯಕೆ ಬಂದ್ ಆಚರಣೆ ಪ್ರಜೆಗಳ ತುಟಿಗಳಿಗೆ ಹೊಲಿಗೆ ಹಾಕಿ ಬಿಗಿ ಬಂಧನ ಪ್ರತಿ ದಿನದ ಒಂದು ಹೊತ್ತಿನ ಊಟಕೆ ಪರದಾಡುವ ಕೂಲಿಗೆ ಯಾವ ಆದೇಶ ಬೆಚ್ಚನೆಯ ಭರವಸೆ ಹುಟ್ಟು ಹಾಕೀತು...

ಸೂರ್ಯ ಸುಡಲಾರ

ಈ ಭೂಮಿಯ ಆವರಣದಲಿ ನನ್ನ ನಿನ್ನ ಪಾದದ ಗುರುತುಗಳು ದಾಖಲಾಗುವುದಿಲ್ಲ ಯಾವುದೂ ಕಾರಣವಾಗುವುದಿಲ್ಲ. ಹಾಗೆ ತನ್ನನ್ನ ತಾನೆ ಬದುಕು ಚಲಿಸುತ್ತದೆ ಬೇರೆಯವರ ಹೆಜ್ಜೆಗಳ ಮೇಲೆ ಹೆಜ್ಜೆ ಊರುತ್ತ. ದಾರಿ ಯಾವುದೆಂದು ಯಾರೂ ತಿಳಿದಿರುವದಿಲ್ಲ ಮತ್ತೆ...

ಚಿತ್ತ

ನೀಲಾಕಾಶದ ನಕ್ಷತ್ರಗಳ ಲೋಕ ಚಿತ್ತ ಒತ್ತೊತ್ತಿ ಹತ್ತತ್ತಿ ಒಂದು ಮಿನುಗಿದೊಡೆ ಮತ್ತೊಂದು ಮಿನುಗಿ ಹೇಳಲಾಗದ ಮಾತಿನ ಆಳದ ಕ್ಷಣಗಳು ನೀಲ ಕಡಲ ರಾಶಿಯ ಅಲೆಗಳಲಿ ಮುಳುಗಿ ತೇಲಿ ಜಿಗಿದು ಬದುಕಿನ ಮೀನ ಹಿಂಡು ಭೇದ...

ಪ್ರೀತಿ ಎಂದೂ ಮುಗಿಯುವದಿಲ್ಲ

ಅಲ್ಲಿ ಗುಹೆ ಅಂತಹ ಕತ್ತಲು ಒಂಟಿಯಾಗಿ ಕುಳಿತಿದ್ದಾನೆ ಅವನು ಏನೇನೋ ಯೋಚನೆಗಳು ಹೆದರಿಕೆಗಳು ಈ ಬದುಕು ಕಟ್ಟಿಕೊಟ್ಟ ಬುತ್ತಿ ಖಾಲಿ ಆಗಾಗ ಬರುವ ಚಳಿ ಮಳೆಗೆ ಮುದುರಿ ಚುಚ್ಚುವ ಕಂಬಳಿ ಹೊದ್ದಿದ್ದಾನೆ ಒಬ್ಬನೇ. ಊರಿಗೆ...

ಹುಟ್ಟು

ಹಕ್ಕಿ ಫಡಫಡಿಸಿ ಹಾರಿ ನೀಲಿ ಆಕಾಶದ ಪರದೆ ತುಂಬ ಹುಚ್ಚೆದ್ದ ಪದಗಳು ಬೆಳಕಿನ ಕಿರಣಗಳೊಂದಿಗೆ ಜಾರಿ ಹಿಡಿದು ಬಿಂಬಿಸಿದ ಹುಲ್ಲುಗರಿ ತುಂಬ ಇಬ್ಬನಿ ಕವಿತೆಗಳ ಸಾಲು. ಮೂಡಿದ ಹರುಷ ವೃತಸ್ನಾನ ಮುಗಿಸಿ ಎಳೆ ರಂಗೋಲಿ...