ಕರಾಚಿ ಕಾರಣೋರು

ಕರಾಚಿ ಕಾರಣೋರು

[caption id="attachment_10147" align="alignleft" width="169"] ಚಿತ್ರ: ಎಂ ಜೆ ಜಿನ್[/caption] ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು...
ಧರ್ಮಸಂಸ್ಥಾಪನಾರ್ಥಾಯ

ಧರ್ಮಸಂಸ್ಥಾಪನಾರ್ಥಾಯ

ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ, ಧರ್ಮಸಂರಕ್ಷಣಾ ಪರಿಷತ್ತಿನ ಅಧ್ಯಕ್ಷ ಮೂಲೆ ಮಜಲು...
ರಾಧೆಯ ಸ್ವಗತ

ರಾಧೆಯ ಸ್ವಗತ

ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ ಮುಖ ಹೀಗೆ ಪ್ರಪುಲ್ಲಿತವಾಗಿರುವಾಗಲೇ, ನಿನ್ನ ದೇಹದ...
ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು. ಸದಾ ಚುರುಕಿಂದ ಓಡಾಡಿಕೊಂಡು, ಎಂತಹ ತೆಂಗಿನ...
ಥಡ್ರ್‌ಸೆಕ್ಸ್ ಮೊನೊಲಾಗು

ಥಡ್ರ್‌ಸೆಕ್ಸ್ ಮೊನೊಲಾಗು

ನಿಮ್ಮೊಡನೆ ಇಂದು ಹೃದಯ ಬಿಚ್ಚಿ ಮಾತಾಡುತ್ತಿದ್ದೇನೆ. ಈಗ ಹಾಗೆ ಯಾರೂ ಮಾತಾಡುವವರಿಲ್ಲ. ಸ್ವಭಾವ, ನಡೆ, ನುಡಿ ಎಲ್ಲದರಲ್ಲೂ ಒಳಗೊಂದು ಹೊರಗೊಂದು. ನೀವೂ ಹಾಗೇ ಅಲ್ವಾ? ಹೇಳಿ, ನೀವು ಗಂಡಸರಾ, ಹೆಂಗಸರಾ? ನನ್ನನ್ನು ನೀವು ಹೇಗೆ...
ಆ ಕೈಗಳು

ಆ ಕೈಗಳು

ಅವನು ಗೇಟು ತರೆದು ಒಳ ಬರುವಾಗಲೇ ಅವನ ಮುಖಭಾವವನ್ನು ಗಮನಿಸಿದ್ದೆ. ಅದರಲ್ಲಿ ಭೀತಿಯಿತ್ತು. ಯಾವುದೋ ಅವ್ಯಕ್ತವಾದುದೊಂದು ಅಟ್ಟಿಸಿಕೊಂಡು ಬರುವಂತೆ ಭಯ ತುಂಬಿತ್ತು. ಗೇಟಿನ ಒಳ ಹೊಕ್ಕವನು ಎರಡು ಬಾರಿ ಶೂನ್ಯದತ್ತ ನೋಡಿ ಏನನ್ನೋ ಗೊಣಗಿದ....
ಬಿಟ್ಟೆನೆಂದರೂ

ಬಿಟ್ಟೆನೆಂದರೂ

ಕಪಿಲಳ್ಳಿಯಲ್ಲಿ ಎಲ್ಲರೂ ಅವರನ್ನು ಕರೆಯುವುದು ಶಿಕಾರಿ ಭಟ್ಟರೆಂದು. ಅವರ ನಿಜ ಹೆಸರು ಅವರಿಗೇ ನೆನಪಿದೆಯೋ ಇಲ್ಲವೊ? ಸುಮಾರು ಐದೂ ಕಾಲಡಿ ಎತ್ತರದ ಸಣಕಲು ಆಳು. ಯಾವಾಗಲೂ ಬಾಯಿಯಲ್ಲಿ ತಾಂಬೂಲ. ಮಾತು ಮಾತಿಗೆ ಶ್ಲೋಕಗಳನ್ನು ಉದುರಿಸುತ್ತಾ,...
ಗುಜರಿ ಅದ್ದಿಲಿಚ್ಚನ ಜಿಹಾದಿಯು

ಗುಜರಿ ಅದ್ದಿಲಿಚ್ಚನ ಜಿಹಾದಿಯು

ಮುಕ್ಕಾಲು ಭಾಗ ಭರ್ತಿಯಾಗಿರುವ ಗುಜರಿ ಗೋಣಿಯನ್ನು ಎಡಭುಜದ ಹಿಂಭಾಗಕ್ಕೆ ನೇತು ಹಾಕಿ, ತಲೆ ತಗ್ಗಿಸಿ ಕಣ್ಣುಗಳನ್ನು ಒಮ್ಮೆ ಎಡಕ್ಕೆ, ಇನ್ನೊಮ್ಮೆ ಬಲಕ್ಕೆ ಹೊರಳಿಸಿ, ಬಿಯರು ಬಾಟಲಿಯೋ, ಕಬ್ಬಿಣದ ಸರಳೋ, ಪ್ಲಾಸ್ಟಿಕ್‌ ಚೀಲವೋ, ಚಪ್ಪಲಿಯೋ, ಇನ್ನೇನೋ...

ಯಕ್ಷಗಾನದ ಜಾಗತೀಕರಣ

ಯಕ್ಷಗಾನದ ಜಾಗತೀಕರಣವೆಂದರೆ ಯಕ್ಷಗಾನವನ್ನು ಜಗತ್ತಿನ ಎಲ್ಲೆಡೆ ಪಸರಿಸುವುದು ಎಂದರ್ಥ. ಜಾಗತೀಕರಣದಿಂದ ಯಕ್ಷಗಾನಕ್ಕೆ ತೊಂದರೆಯಾಗಿರುವುದು ನಿಜ. ಇದಕ್ಕೆ ಪರಿಹಾರ ಯಕ್ಷಗಾನವನ್ನು ಜಾಗತೀಕರಣಗೊಳಿಸುವುದು. ಎಲ್ಲಾ ಉತ್ಪನ್ನಗಳಿಗೆ [product] ಒಂದು ಬೆಲೆಯಿದೆ.   ಉತ್ಪನ್ನಗಳ ಉದ್ದೇಶ ಮಾರಾಟ. [price] ಬೆಲೆ...

ಯಕ್ಷಗಾನ ಶಿಕ್ಷಣ

9.1 ಯಕಗಾನ ಶಿಕ್ಷಣದ ಅಗತ್ಯ-ಮಹತ್ವ ಯಕ್ಷಗಾನದ ಕಳೆ ಕುಂದುತ್ತಿದೆ ಮತ್ತು ಯಕ್ಷಗಾನ ಪ್ರೇಕಕರ ಸಂಖ್ಯೆ ಗಾಬರಿ ಹುಟ್ಟಿಸುವ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಯುವ ಪೀಳಿಗೆಯನ್ನು ಯಕಗಾನದತ್ತ ಆಕರ್ಷಿಸಲು ಸಾಧ್ಯವಾಗುತ್ತಿಲ್ಲ ಎಂಬಿತ್ಯಾದಿ ಮಾತುಗಳು ಯಕ್ಷಪ್ರಪಂಚದಲ್ಲಿ ಆಗಾಗ ಕೇಳಿ...