ಸಿಕ್ಕರೂ ಮತ್ತೆ…

ಚಿತೆಗೋ ಚಿಂತೆಗೋ ನಾಲ್ಕೆಂಟು ಗೆರೆಗಳು ಹಣೆಗೆ ವಿಂಡ್ಸರ್‌ ಮ್ಯಾನ್‌ರಿನ ಕಾಫಿ ಬಾರಿನಲ್ಲಿ ಕಾಣಿಸಿಕೊಂಡ. ಎಲ್ಲೋಽನೋಡಿದಂತಿದೆ... ಬೋಳುತಲೆ ಸೂಟು ಟೈ, ಮಾಲೀಕನಂತೆಯೂ ಅಲ್ಲ ಮಾಣಿಯೂ ಅಲ್ಲ ವಿಗ್ ಹಾಕಿ ಸಾದಾ ಶರ್ಟ್ ತೊಡಿಸಿ ಹುಡುಕಿದ್ದೇ ಹುಡುಕಿದ್ದು....

ಒಂದು ಸುಡು ಮಧ್ಯಾಹ್ನ

ಪವರ್‌ಕಟ್‌ದ ಒಂದು ಸುಡು ಮಧ್ಯಾಹ್ನ ಹೊರಟೆ ಹುಡುಕಲು ದೇವರ ಉಸಿರಾಟ ಒಂದೂ ಎಲೆ ಅಲುಗಾಡುತ್ತಿಲ್ಲ ಎಲ್ಲಿ ಹೋದನಪ್ಪ ಶಿವ ಒಂದರ ಹಿಂದೊಂದು ಬೈಗುಳ ಉಪಯೋಗಿಸಿ ಬೆವರೊರೆಸಿಕೊಳ್ಳುತ್ತಿದ್ದೆ- ಸೆಲ್ಯುಲಾರ್ ಕನೆಕ್ಟ್ ಆಯಿತೇನೋ ಬಿರುಗಾಳಿಯ ತಿರುಗಣಿ ಬಂದು...

Navy man ತನ್ನ ಹೆಂಡತಿಗೆ ಬರೆದ ಪತ್ರ

ಎಲ್ಲಾ ಥೇಟ್ ನಿನ್ನ ಹಾಗೆಯೇ ಇವಳು ಸೊಂಟ ಹೊಟ್ಟೆಯ ಸುತ್ತಳತೆ ಬಿಟ್ಟರೆ - ಇರಲಿ ಬಿಡು ನನ್ನ ಮಕ್ಕಳಿಗೆ ಅಮ್ಮ ಅಲ್ಲವೆ ನೀನು. ಮಾತು ಕಡಿಮೆ ಮೌನಿ ಯಾವತ್ತೂ ಕಣ್ಣಂಚಿನ ನಗೆಯವಳು - ಹೋಗಲಿ...

ಮರದ ವ್ಯಥೆ

ನಿಮ್ಮ ಮನೆಯಂಗಳಕೆ ಗುಲಾಬಿ ಮಲ್ಲಿಗೆ ಗಿಡವಾಗಿ ಬೆಳೆದಿದ್ದರೆ ನಿಮ್ಮ ಉಡಿಯಲಿ ಬೆಚ್ಚಗಿರುತ್ತಿದ್ದೆ. ಬೆಳೆದಿದ್ದೇನೆ, ಅಲ್ಲಲ್ಲ-ಬೆಳೆಸಿದ್ದಾರೆ ಕಾರ್ಪೊರೇಶನ್‌ದವರು ನಿಮ್ಮ ಕಂಪೌಂಡಿನ ಹೊರಗೆ ಅದಕ್ಕೆ ನಾನು ನಿಮ್ಮ ಮಗುವಲ್ಲವೆಂದು ಗೊತ್ತಾದುದು. ಬೆಳೆಯುತ್ತಿದ್ದೇನೆ ನಿಮ್ಮ ಮಕ್ಕಳನು ನೋಡುತ್ತಾ ಆಟ...

ಬೆಳ್ಳಿ ಹೂವು

ನೀಲಿ ಸೀರೆಯ ತುಂಬೆಲ್ಲ ಬಿಳಿ ಹೂವುಗಳ ರಾಶಿ ರಾಶಿ ಮಳೆ ಮೋಡ ಮಿಂಚಿನಾಚೆಗೆಲ್ಲ ನಗುತ ಚಂದ್ರನೊಡನೆ ಸರಸವಾಡುತ ಬಣ್ಣವಾಸನೆ ಸಾವು ನೋವುಗಳಿಲ್ಲದ ಬೆಳ್ಳಿಹೂವುಗಳು ನಾವೆಂದು ಮಿರುಗುವ ನಕ್ಷತ್ರಗಳು. *****

ಸತ್ಯದ ನೆತ್ತಿಯ ಮೇಲೆ

ಸತ್ತು ಬಿದ್ದಿದ್ದಾನೆ ಒಬ್ಬ VIP ಬೆಳ್ಳಂ ಬೆಳಗಾಗುವುದರಲ್ಲಿ ಆತ ಯಾರೇ ಇರಲಿ ದೊಡ್ಡ ಆಫೀಸರ್ ಬಿಸಿನೆಸ್‌ಮ್ಯಾನ್ ರಾಜಕಾರಣಿ ಸಾಹಿತಿಯೂ ಇರಬಹುದು ನೀವು ತಿಳಿದುಕೊಂಡಂತೆ. ಕುಡಿಯುವದು ಹೆಣ್ಣುಗಳಿಗೆ ಬೆನ್ನುಹತ್ತುವದು ಅದು ಅವನಿಗೆ ಕೆಟ್ಟ ಚಟ ಇತ್ತಂತೆ...

ಮಳೆ – ಹುಳ

೧ ರಸ್ತೆ ಲೈಟು, ಅದರ ಸುತ್ತ ಮುತ್ತಿದ ಹುಳಗಳನ್ನೆಲ್ಲಾ ನೋಡಿದಾಗ ಪಕ್ಕನೆ ನೆನಪಾಗುತ್ತದೆ ರಾಜಕಾರಣಿ ಮತ್ತು ಚೇಲಗಳು ಇಷ್ಟೇ ವ್ಯತ್ಯಾಸ ಅಲ್ಲಿ ಸಾಯುತ್ತವೆ ಇಲ್ಲಿ ಸಾಯಿಸುತ್ತಾರೆ. ೨ ಮಳೆಯ ಮರುದಿನ ಇರುವೆಗಳಿಗೆ ಜಾತ್ರೆಯೋ ಜಾತ್ರೆ...