ಪಂಚಮಿ ಹಬ್ಬಾ ಬಂದೀತು ಗೆಳತಿ

ಪಂಚಮಿ ಹಬ್ಬಾ ಬಂದೀತು ಗೆಳತಿ ಇನ್ನಾರಿಗ್ಹೇಳಲಿ || ಪ|| ಅವಕ್ಕ ನಾರಿ ಜೋಕಾಲಿ ಏರಿ ಕೈಬೀಸಿ ಕರಿಯಾಲೀ || ೧ || ಅರಳಿಟ್ಟು ತಂಬಿಟ್ಟು ನಾಗಪ್ಪಗ್ಹಾಲ ಹೊಯ್ಯಲಿ ಅಣ್ಣನಪಾಲು ತಮ್ಮನಪಾಲು ಅಕ್ಕನಪಾಲು ಮುತ್ತಾಗಲಿ ||...

ನನ್ನ ಹೇಣ್ತೆ ನನ್ನ ಹೇಣ್ತೆ

ನನ್ನ ಹೇಣ್ತೆ ನನ್ನ ಹೇಣ್ತೆ ನಿನ್ನ ಹೆಸರೇನ್ಹೇಳಲಿ ಗುಣವಂತೆ || ಪ || ಘನ ಪ್ರೀತಿಲೆ ಈ ತನುತ್ರಯದೊಳು ದಿನ ಅನುಗೂಡುನು ಬಾ ಗುಣವಂತೆ ||ಅ.ಪ.|| ಮೊದಲಿಗೆ ತಾಯ್ಯಾದಿ ನನ್ನ ಹೇಣ್ತೆ ಮತ್ತೆ ಸದನಕ...

ಸುಗ್ಗಿ ಮಾಡೋಣು ಬಾರವ್ವ ಗೆಳತಿ

ಸುಗ್ಗಿ ಮಾಡೋಣು ಬಾರವ್ವ ಗೆಳತಿ ಸುಮ್ಮನಾಕ ಕುಳತಿ || ಪ || ಅಗ್ಗದ ಫಲಗಳ ಕೊಯ್ಯಲಿಕ್ಕೆ ಹೊಲದವ- ರೊಗ್ಗಿಲೆ ಕರೆದರೆ ಹಿಗ್ಗಿಲಿ ಹೋಗಿ ||ಅ.ಪ.|| ಹೊಲದವ ಕರೆದರೆ ಹೋಗಲಿಬೇಕು ನೆಲೆಯನು ತಿಳಿಯಬೇಕು ಕುಲದವರೊಂದು ಸಲಗಿಯ...

ಮೋಹದ ಹೆಂಡತಿ ಸತ್ತ ಬಳಿಕ

ಮೋಹದ ಹೆಂಡತಿ ಸತ್ತ ಬಳಿಕ ಮಾವನ ಮನೆಯ ಹಂಗಿನ್ಯಾಕೋ || ಪ || ಸಾವು ನೋವಿಗೆ ತರುವ ಬೀಗನ ಮಾತಿನ ಹಂಗೊಂದೆನಗ್ಯಾಕೋ ||ಅ.ಪ.|| ಖಂಡವನದಿ ಸೋಂಕಿ ತನ್ನ ಮೈಯೊಳು ತಾಕಿ ಬಂಡೆದ್ದು ಹೋಗುವದು ಭಯವ್ಯಾಕೋ...

ಹತ್ತಿಬಿಡಿಸಲಿಕ್ಕೆ ಹೋಗೋಣು ಬಾರೆ

ಬಾಲೆ ವಿಲಾಯತಿ ಹತ್ತಿ ಬಿಡಿಸಲಿಕ್ಕೆ ಆಲಸ್ಯಮಾಡದೆ ಹೋಗುಣ ಬಾರೆ || ಪ || ಏಳು ಹೊಲಗಳ ನಡುವೆ ಹಳ್ಳದ ಮೇಲಿರುವ ಹಳೆ ಹುಳಕ ಹಕ್ಕಲ ಬಾಳ ಬೆಳಕದಿ ಹತ್ತಿದೊಳೆಗಳು ಗಾಳಿ ಮಳೆಗೆ ಉದುರುತಿಹವು ಪೇಳುವೆ...

ಜಾಣೆ ನೋಡುನು ಬಾರೆ ಜಾತಕ ರಂಗದೊಳು

ಜಾಣೆ ನೋಡುನು ಬಾರೆ ಜಾತಕ ರಂಗದೊಳು ಕೋಣ ಬಂದಾಟ ಕೆಡಿಸಿತು ಚದುರೆ ||ಪ|| ನಾಲ್ಕು ಕಾಲಿನ ಕೋಣ ನಾಲ್ಕು ವೇದಗಳಿಂದ ಮಲ್ಕಿ ಆಟದೊಳು ಮಾಯವಾಯ್ತು ಚದುರೆ ||೧|| ಮಂಡಲದೊಳಗಿರು ಉದ್ದಂಡ ಮೃಗವಿದು ಗುಂಡಿ ಆಟದೊಳು...

ಬಟ್ಟಿ ಕಟ್ಟಿಸಿದೆ ರುದ್ರವ್ವಾ

ಬಟ್ಟಿ ಕಟ್ಟಸಿದೆ ರುದ್ರವ್ವಾ ನಿನ್ನ ಹೊಟ್ಟಿಯ ಕೂಸಿಗಿನ್ನೆಷ್ಟುಪದ್ರವ್ವಾ ||ಪ|| ಹೊಕ್ಕಳ ಕೆಳಗೆ ಐತ್ರವ್ವ್ ಎರಡು ಪಕ್ಕಡಿ ಎಲುಬಿನೊಳು ಮನಿಮಾಡೇತ್ರವ್ವಾ ಕುಕ್ಕಿ ಕಾಳಜಕ್ಕೇರೇತ್ರವ್ವಾ ಅದನ ತಿಕ್ಕಿ ನಿಲ್ಲಿಸ ನನ್ನ ತಾಯವ್ವ ||೧|| ಪಿಂಡ ಮಾಂಸದ ಮೂತ್ರೆವ್ವ...

ಅಡಗಿ ಮಾಡುವರೇನೋ ಇಬ್ಬರು ಕೂಡಿ

ಅಡಗಿ ಮಾಡುವರೇನೋ ಇಬ್ಬರು ಕೂಡಿ ಅಡಗಿ ಮಾಡುವರೇನೋ ||ಪ|| ಪೊಡವಿ ಪಾಲಿಪ ಗೊಡವಿಯಾಕೆ ಕೆಡುವ ಸಿಟ್ಟಿನ ಕಲಹ ಸಾಕೆ ಬಲಿಯ ಬೀಳುವ ವಲಿಯ ಗುಂಡು ಸಲುಹುವದು ಸಾಕ್ಷಾತ ಎನಗೆ ||ಅ.ಪ.|| ಪಲ್ಲೆ ಪಚ್ಚಡಿಯ ಮಾಡಿ...

ಉಣ್ಣಾಕ ನೀಡಿದಿ ನಮ್ಮವ್ವಾ

ಉಣ್ಣಾಕ ನೀಡಿದಿ ನಮ್ಮವ್ವಾ ನಿನ್ನ ಹೊಟ್ಟ್ಯಾಗ ಎಳ್ಳಷ್ಟು ವಿಷವಿಲ್ಲೇಳವ್ವಾ ||ಪ|| ಹೋಳಗಿ ತುಪ್ಪ ನೀಡಿದೆವ್ವಾ ಹಪ್ಪಳ ಶಂಡೀಗಿ ಉಪ್ಪಿನಕಾಯಿ ಮರತು ನಿಂತೆವ್ವಾ ||೧|| ಅನ್ನ ಅಂಬ್ರಾ ನೀಡಿದೆವ್ವಾ ತಿನ್ನಲು ಪಲ್ಲೆ ಪಚ್ಚಡಿ ಮರೆತು ನಿಂತೆವ್ವಾ...

ಆಶಾಢ ನಿಬ್ಬಣ ಸೂಶ್ಯಾಡಿ ಬಂತು

ಆಶಾಢ ನಿಬ್ಬಣ ಸೂಶ್ಯಾಡಿ ಬಂತು ಮಾಯಾ ಮೋಹದ ಕೂಸು ಹುಟ್ಟೀತು ಗೆಳತಿ || ಪ || ಲೇಸವಾದ ತಾಯಿಯಾಸೆ ಬಿಟ್ಟು ಈಶಗುರು ಗಂಡಗ ವಾಸವಾಗಮ್ಮಾ ||ಅ.ಪ.|| ಮುತ್ತೈದಿ ಮಂದಿ ಕೂಡಿ ಗೊತ್ತಿಟ್ಟು ಮುದ್ದಾಡಿ ನಿತ್ಯ...