ಬಾಗಲೋಡಿ ದೇವರಾಯ
ಸ್ನಿಗ್ಧ ಸೌಂದರ್‍ಯವುಳ್ಳ ಮಾನವೀಯ ಬರೆವಣಿಗೆಯನ್ನು ಮಾಡಿಕೊಂಡು ಬಂದ ಎಷ್ಟೋ ಜನ ಕನ್ನಡದ ಲೇಖಕರನ್ನು ಇಂದು ನೆನೆಯುವವರು ಕೂಡ ಇಲ್ಲದಂತಾಗಿದೆ. ಟಾಪ್ ಟೆನ್‌ಗಳ ಕಾಲದಲ್ಲಿ ಈ ಒತ್ತರಿಸುವಿಕೆ ಕೂಡ ಸಾಮಾನ್ಯವೇನೊ. ಈ ಸಾಲಿನಲ್ಲಿ ಥಟ್ಟನೆ ನೆನಪಾಗುವ...
Read More