Home / ಬಿ ಎಂ ಶ್ರೀ

Browsing Tag: ಬಿ ಎಂ ಶ್ರೀ

ಇರುಳ ನಡುವೆ ಸದ್ದು ನಿಂತ ನಿದ್ದೆ ಹೊತ್ತು- ನಿಮ್ಮ ನೆನಹು ಹರಿವುವೆತ್ತ ಹೊಳೆಯುತ? ಮರುಳರೆಣಿಕೆಯಂತೆ, ಸಾವು ಸೆರೆಯ ಕೆಡಹಿದೆನ್ನ ಬಳಿಯೆ ಒಮ್ಮೆ ಎಂತು ನಮ್ಮ ನೊಲಿದ! ಒಲಿವವನನೆಂತು ನಾವು! ಎನುತ ಮರುಗುತ? ಆಹ! ಒಲಿದೆ, ಒಲಿದಿರಂತು! ನೀವು ನನ್ನನರ...

ಹೊತ್ತಿಳಿವು, ಸಂಜೆಬೆಳ್ಳಿ ನನ್ನ ಕರೆದೊಂದು ಕೂಗು! ಇಲ್ಲದಿರಲೇನೇನು ಬಂದರಿನ ನರಳಾಟ, ನಾ ಕಡಲ ಸೇರುವಾಗ; ಹೊರಳಿ ನಿದ್ದೆವೊಲಿರಲಿ, ಮೊರೆಯದೆಯೆ, ನೊರೆಯದೆಯೆ ತುಂಬುದೆರೆಯುಬ್ಬು ಹೊನಲು, ಕರೆಯಿಲ್ಲದಾಳದಿಂದೆದ್ದು ಹೊರಬಿದ್ದುದದು ಮರಳಿ ಮನೆಗೆಯ್ದು...

ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈಹಿಡಿದು ನಡೆಸೆನ್ನನು. ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ, ಕೈಹಿಡಿದು ನಡೆಸೆನ್ನನು. ಹೇಳಿ ನನ್ನಡಿಯಿಡಿಸು; ಬಲುದೂರ ನೋಟವನು ಕೇಳೆನೊಡನೆಯೆ-ಸಾಕು ನನಗೊಂದು ಹೆಜ್ಜೆ . ಮುನ್ನೆ ಇಂತಿರದಾ...

ಎಲೆ ಜೀವ, ನೀನಾರೊ ನಾ ತಿಳಿಯೆನಯ್ಯ, ತಿಳಿವೆನಿದ ನೀನು ನಾನಗಲಬೇಕಯ್ಯ! ಎಲ್ಲಿ ಕಲೆತೆವೊ ಮೊದಲು, ಮೇಣೆಂದೊ, ಎಂತೊ, ಇಲ್ಲ ಇಂದಿಗು ನನಗೆ ಮರ್ಮ ಕಾಣಯ್ಯ. ಎಲೆ ಜೀವ, ಬಾಳಿದೆವು ಬಹುಕಾಲ ಇಲ್ಲಿ, ಹೊಳೆವ ಸಿರಿದಿನಗಳಲಿ, ದುರ್ದಿನಗಳಲ್ಲಿ. ಹೊಂದಿ ಕೆಳ...

ಕನಸುಗಳನ್ನು ಕೂಗುತಿರಲು ಏನ ಕೊಳುವಿರಿ? ಪ್ರಾಣ ತೆರದೆ ಬರವು ಕೆಲವು- ಏನ ಕೊಳುವಿರಿ? ಬಾಳ ಹೊಸದು ಹಾರದಿಂದ, ಸುಯ್ದು ಹೂವಿನೆಸಳನೊಂದ ಬೀಳಿಸಿದೊಡೆ ಬಹುವು ಕೆಲವು- ಬೀದಿಬೀದಿ, ಆಳುವ, ನಗುವ ಕನಸುಗಳು ಕೂಗುತಿರಲು, ಏನ ಕೊಳುವಿರಿ? ಮಂದಿ ಸುಳಿಯದೊಂ...

ಏನು ಸುಖಿಯೋ ತಾನು ಹುಟ್ಟಿನಲಿ ಕಲಿಕೆಯಲಿ, ಇನ್ನೊಬ್ಬನಿಚ್ಚೆಯನು ದುಡಿಯದಿರುವವನು! ಒಳ್ಳಿತನು ಬಗೆವುದೇ ತನ್ನ ಕಾಯುವ ಯಂತ್ರ, ನಿಜದ ನಡತೆಯ ತಂತ್ರ ತನಗೆನಿಸಿದವನು. ರಾಗಗಳು ತನಗೊಡೆಯರಾಗದವೊಲಾಳುವನು, ಜೀವವನು ಸಾವಿಗಣಿಮಾಡಿ ಬಾಳುವನು. ಎಂತು ಧಣಿ...

ಹೊತ್ತು ಹೋಗುವುದೆನಗೆ ಸತ್ತವರ ಸಂಗದಲಿ; ಬಳಸಿನಲಿ ಬಂದಿಹರ ಕಾಣುತಿಹೆನು, ಎತ್ತೆತ್ತ ಸುಳಿಸುವೆನೊ ಈ ಕಣ್ಣನತ್ತತ್ತ, ಹಳಮೆಯ ಮಹಾತ್ಮರನು ಪರಮಕವಿಗಳನು ನನಗವರೆ ಕೈಬಿಡದ ಕೆಳೆಯರಾದವರು; ದಿನದಿನದಿ ಮಾತುಕಥೆಗೆನಗಿರುವರವರು. ಅವರೊಡನೆ ಸಂತೋಷಪಡುತಿಹೆ...

ಹೇಳದಿರು ಹೋರಾಡಿ ಫಲವಿಲ್ಲವೆಂದು, ತೋಳ ದಣಿಸಿದೆ ಬರಿದೆ ಘಾಸಿಯಾಯ್ತೆಂದು; ಗೆಲ್ಲುವುದ ಕಾಣೆ, ಹಗೆ ಹಿಮ್ಮೆಟ್ಟನೆಂದು; ಎಲ್ಲ ಇದ್ದಂತಿಹುದು – ಅಲ್ಲಾಡದೆಂದು. ನೆಚ್ಚಿ ಕೆಡುವೊಡೆ ಕೆಚ್ಚು, ಸೆಡೆದಳುಕು ಕೆಡದೆ? ಮುಚ್ಚಿ ಆ ಹೊಗೆಯೊಳಗೆ, ಈ ಗ...

೧ ಹೋಗಬಾರದೆ ನಾವು- ಅವನು ನಾನು! ಆಗ ಜಗದಲಿ ದುಃಖ ಸವೆಯಬಹುದು. ಕಣ್ಣಿಲ್ಲದವನವನು, ತಿಳಿಯದವನು. ನನ್ನ ಮನೆ ಮನೆಯಾಯ್ತೆ? ಕೆಳೆ ಕೆಳೆಯರೆ? ಬಾಳ ಬಂಡೆಗೆ ಬಡಿದು, ಅಲೆ ಹೊಡೆದು, ಹೊಡೆದು, ಆಳದಲಿ ಸೋತಿಹೆವು: ನಿಲುವು – ಸಾವು! ೨ ಕ್ಷಮಿಸು, ...

ದಾರಿ ಉದ್ದಕೂ ಬಳಸಿ ಏರುವುದೆ? ಅಹುದು, ಕೊನೆಯವರೆಗೆ. ದಿನದ ಪಯಣ ದಿನವೆಲ್ಲ ಹಿಡಿಯುವುದೆ? ಎಲ್ಲ – ಇರುಳವರೆಗೆ. ಇರುಳು ತಂಗುವರೆ ಛತ್ರವೇನಿಹುದೆ? ಇಹುದು, ಮಬ್ಬು ಕವಿಯೆ. ಕವಿದ ಮಬ್ಬಿನಲಿ ಕಾಣದಿರಬಹುದೆ? ಇಲ್ಲ – ಕಾಣದಿರದೆ. ಅಲ್...

123...8

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...