Home / ತಿರುಮಲೇಶ

Browsing Tag: ತಿರುಮಲೇಶ

ಮೋಡಿ ಹಲವು ಮಾಯೆ ಹಲವು ಮೋಡಿಕಾರನೊಬ್ಬನೇ ಮಾಯಕಾರನೊಬ್ಬನೇ ಚಿತ್ರ ಹಲವು ಬಣ್ಣ ಹಲವು ಚಿತ್ರಕರನೊಬ್ಬನೇ ಎಂಥ ಚಿತ್ರ ರಚಿಸುತಾನೆ ಬಾನಿನಂಥ ಮೋಡದಂಥ ಬೆಟ್ಟದಂಥ ಕಣಿವೆಯಂಥ ಹೂದೋಟದಂಥ ವನದಂಥ ಸೂರ್‍ಯೋದಯ ಸೂರ್‍ಯಾಸ್ತ ಬೆಳಗು ಬೈಗು ಸಂಧ್ಯೆಯಂಥ ಅದ್ಭು...

ಕಟ್ಟುತಾವೆ ಹಕ್ಕಿ ಮಾಡಿನಲ್ಲಿ ಗೂಡು ಎಂಥ ಸಂಭ್ರಮ ಎಂಥ ಹುಲ್ಲು ಎಂಥ ಕಡ್ಡಿ ಈ ಮಾಡಿನಲ್ಲಿ ಬಂದು ಸೇರಿ ಎಂಥ ಸಂಭ್ರಮ ಕಟ್ಟುತಾವೆ ಜೇನ್ನೊಣ ಕೊಂಬೆಯಲ್ಲಿ ಹೊಟ್ಟು ಎಂಥ ಸಂಭ್ರಮ ಎಂಥ ಪರಾಗ ಎಂಥ ಮಧುರ ಈ ಕೊಂಬೆಯಲ್ಲಿ ಬಂದು ಸೇರಿ ಎಂಥ ಸಂಭ್ರಮ ಹುಟ್ಟ...

ಹೋದ ವರ್ಷದ ಹಕ್ಕಿಯೊ ಈಗಿಲ್ಲಿ ಹಾರುವುದು ಅದೇ ಸಣ್ಣ ಅದೇ ಕಣ್ಣ ಅದೇ ಬಣ್ಣದ ಹಕ್ಕಿಯೊ ಅದೇ ಬೆಳೆಸಿ ಅದೇ ಕಲಿಸಿದ ಅದರ ಮರಿ ಹಕ್ಕಿಯೊ ಆ ಹಕ್ಕಿ ಏನಾಯಿತೊ ಈ ಹಕ್ಕಿ ಹೀಗಾಯಿತೊ ಈ ಮಧ್ಯದ ಕಾಲ ಅದು ಹೇಗೆ ಕಳೆಯಿತೊ ಆ ಹಕ್ಕಿಯ ಹಾಗೇ ಈ ಹಕ್ಕಿ ಕೂಡ ಗೂಡ...

ಎಷ್ಟು ಯತ್ನಿಸಿದರು ಏನು ಮಾಡಿದರು ಮನುಷ್ಯ ಮೂಲದಲ್ಲಿ ದಿಗಂಬರ ಬೆಳಕಿಗೆ ಬಂದರು ಕತ್ತಲಲುಳಿದರು ಅವ ಅಂತ್ಯದಲ್ಲಿ ದಿಗಂಬರ ಮೂಲದಲ್ಲು ದಿಗಂಬರ ಅಂತ್ಯದಲ್ಲು ದಿಗಂಬರ ಮಧ್ಯದಲ್ಲಂತು ಯಾವತ್ತು ದಿಗಂಬರ ಮುಚ್ಚಿದರು ದಿಗಂಬರ ಬಿಚ್ಚಿದರು ದಿಗಂಬರ ಮುಚ್ಚ...

ಎಂತೂ ನಾನಿರಬೇಕಿದ್ದರೆ ಅಂತಿರಬೇಕೊ ಇಂತಿರಬೇಕೊ ನಾ ಎಂತಿರಬೇಕೊ ಕೂತಲಿಂದ ಏಳಲೆ ಬೇಕೊ ಎದ್ದಮೇಲೆ ಓಡಲೆ ಬೇಕೊ ಎಡೆತಡೆಗಳ ಮೀರಲೆ ಬೇಕೊ ಸದಾ ನಡೆಯುತ್ತಿರಬೇಕೊ ಇನ್ನೊಬ್ಬರು ಕಲಿಸಿದ ಮಾತನು ಒಪ್ಪಿಸಬೇಕೊ ಇತರರ ಮಾತಿಗೆ ತಲೆ ಜಪ್ಪಿಸಬೇಕೊ ನಗು ಬರದಿದ...

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಏನು ನಡೆಯಿತೊ ಸಂಜಯ ಯಾರು ಸೋತರು ಯಾರು ಗೆದ್ದರು ಎಲ್ಲ ಬಣ್ಣಿಸೊ ಸಂಜಯ ಯಾರ ಬಾಣಕೆ ಯಾರು ಗುರಿಯೊ ಯಾರ ತಲೆಗಿನ್ನೆಷ್ಟು ಗರಿಯೊ ಸಂಜಯ ಯಾರು ತಪ್ಪೊ ಯಾರು ಸರಿಯೊ ತಪ್ಪು ಸರಿಗಳ ಮೀರಿದಂಥ ಪರಿಯೊ ಸಂಜಯ ಧರ್ಮ ಯುದ್ಧವ...

ಆನೆ ಆನೆ ಆನೆ ಆನೆ ಬಂತೊಂದಾನೆ ಪರಿಕಿಸಿದರದು ಭಾರೀ ಸೊನ್ನೆ ಯೇ ಗುಲಾಮ ಹೇ ಗುಲಾಮ ಇದು ಏನು ಆನೆ ಎಲ್ಲ ಮುಗಿದ ಮೇಲೂ ಏನು ನಿನ್ನಾನ ಚೇಳು ಸತ್ತರೂನು ಅದರ ಕೊಂಡಿಯಾನೆ ಹಿಂಗೆ ಯಾಕೆ ಇಲ್ಲಿ ಕೂತು ಕೊಂಡಾನೆ ರಾಜ ಮೊದಲು ತಲೆ ಕೊಟ್ಟು ಹೋದಾನೆ ನಂತ್ರ ...

ಯಾವ ಕ್ಷಣದಲಿ ಯಾರೋ ಯಾರೂ ಅರಿಯದ ಊರಲಿ ಕರೆದು ಮಾತಾಡಿಸಿದವರು ಯಾರೋ ಬಾಯಾರಿದ ವೇಳೆಯಲಿ ನೀರೂಡಿಸಿದವರು ಯಾರೋ ಯಾವ ಕ್ಷಣದಲಿ ಯಾರೋ ನಡೆ ತಪ್ಪಿ ಬಿದ್ದಾಗ ಹಿಡಿದೆತ್ತಿದವರು ಯಾರೋ ಬೇಸರದಿ ಅಲೆಯುತಿದ್ದಾಗ ಕೆಲಸ ನೀಡಿದವರು ಯಾರೋ ಪ್ರೀತಿಗಾಗಿ ಪರಿತ...

ಸ್ವರವೊಂದಾಗಿ ಇರುವುದೆ ಇಲ್ಲ ತೆರೆಯೊಂದಾಗಿ ಬರುವುದೆ ಇಲ್ಲ ಸ್ವರಕೆ ಪ್ರತಿಸ್ವರ ಇದ್ದೇ ಇರುತದೆ ತೆರೆಯ ಹಿಂದೆ ತೆರೆ ಬಂದೇ ಬರುತ್ತದೆ ಇರುವೆಯೊಂದಾಗಿ ಇರುವುದೆ ಇಲ್ಲ ಜೇನ್ನೊಣವೊಂದಾಗಿ ಹಾರುವುದಿಲ್ಲ ಒಂದೊಂದಿರುವೆಗು ಸಾಲಿರುತದೆ ಜೇನ್ನೊಣಕೊಂದು...

ಸಾಲು ಮೆಟ್ಟಲುಗಳನೇರಲು ಹೊರಟರೆ ಸಾಲಭಂಜಿಕೆಗಳು ತಡೆದಾವೆ ಸಾಲಭಂಜಿಕೆಗಳು ತಡೆದಾವೆ ನಮ್ಮ ವಿಗಡವಿಕ್ರಮರಾಯನ ಕೇಳ್ಯಾವೆ ಒಂದೊಂದು ಸಾಲಿಗೆ ಒಂದೊಂದು ಪ್ರಶ್ನೆ ಇಪ್ಪತ್ತು ಬೊಂಬೆಗಳು ಕೇಳಿದರೆ ಒಂದೊಂದು ಬೊಂಬೆಗು ಒಂದೊಂದು ಉತ್ತರ ಜಾಣ ವಿಕ್ರಮರಾಯ ಹ...

1...678910...28

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...