Home / ಝೆನ್ ಬೆರಗು

Browsing Tag: ಝೆನ್ ಬೆರಗು

ಶಿಷ್ಯನೊಬ್ಬ ಗುರುವಿನಲ್ಲಿ ಬಂದು ಬೇಡಿಕೊಂಡ. “ನನ್ನ ತಂದೆತಾಯಿ ಹುಟ್ಟುವ ಮೊದಲು ನನ್ನ ಕಣ್ಣು, ಕಿವಿ, ಮೂಗು, ಕೈ, ಕಾಲು, ಹೃದಯ, ಮೈ ಎಲ್ಲಿತ್ತು? ನನ್ನ ಬುದ್ದಿ ಏನು ಮಾಡುತ್ತಿತ್ತು?”, ಎಂದು ಕೇಳಿದ. ಕೋಳಿಹುಟ್ಟುವ ಮೊದಲು ಮೊಟ್ಟೆಯಿಡುವ ಮೊದಲು...

ಸಾಧು ಹೂ ಗಿಡದ ಬಳಿ ನಿಂತಿದ್ದರು. ತಟ್ಟನೆ ಒಂದು ಹೂವು ಸಾಧುವನ್ನು ಹೀಗೆ ಕೇಳಿತು. “ನನ್ನ ನಿಜ ಮುಖ ಯಾವುದು? ಅದು ಎಲ್ಲಿದೆ” ಎಂದು. “ಹೂವಿನ ಬಣ್ಣದಲ್ಲೇ? ದಳದಲ್ಲೇ? ವೃಕ್ಷದ ಶಾಖೆ ರೆಂಬೆಯಲ್ಲೇ? ಬೇರು, ಮಣ್ಣು, ಬೀಜ ಅಥವಾ...

ಒಮ್ಮೆ ಗುರುಗಳು ಶಿಷ್ಯಂದಿರನ್ನು ಕರೆದು ಕೇಳಿದರು. “ಸಾವಿನ ಸಂಗಾತಿ ಯಾರು?” ಎಂದು. ಒಬ್ಬ ಶಿಷ್ಯ ಹೇಳಿದ- “ಸತ್ಯ ಧರ್ಮ’ ಎಂದು. ಇನ್ನೊಬ್ಬ ಹೇಳಿದ- “ಬೆಳಕು ಕತ್ತಲು, ಹಗಲು, ರಾತ್ರಿ” ಎಂದು. ಒಬ್ಬ ಬುದ್ದಿವಂತ ಶಿಷ್ಯ ಹೇಳಿದ, &#8...

ಒಬ್ಬ ಶಿಷ್ಯ ಗುರುಗಳಲ್ಲಿಗೆ ಬಂದು ಹೀಗೆ ಹೇಳಿದ ಆಗಸದ ತುಂಬಾ ಸೂರ್ಯ ಬೆಳಗಿ ಎಲ್ಲೆಲ್ಲೂ ಬೆಳಕು ಕೊಡಲಿ, ಆದರೆ ಹಿಮವು ಬೀಳುವಾಗ ಬರಿ ಓಣಿಗಳಲಿ ಬಿದ್ದರೆ ಛಳಿಯ ಕೊರತ ತಪ್ಪುತ್ತದಲ್ಲವೇ?” ಎಂದ ಶಿಷ್ಯ. “ನಿನಗೆ ಬಿಸಿಲು ಮಾತ್ರ ಬೇಕು ಹಿಮವು ಬೇಡ. ಇ...

ನೀಲಿ ಬಣ್ಣದ ಸ್ವಚ್ಛ ಈಜು ಕೊಳದಲ್ಲಿ ಈಜುವ ಸ್ಪರ್ಧೆ ನಡೆದಿತ್ತು. ಮಕ್ಕಳು ಹುರುಪಿನಲ್ಲಿ ಈಜುತ್ತಿದ್ದರು. ಅಷ್ಟರಲ್ಲಿ ಗಿಡದ ಮೇಲಿಂದ ಒಂದು ಹಳದಿ ಬಣ್ಣದ ಮುದಿ ಎಲೆ, ನೀರಿನಲ್ಲಿ ಬಿತ್ತು. ಮಕ್ಕಳು ಈಜುವ ರಭಸಕ್ಕೆ ಎಲೆ, ನೀರಿನಲ್ಲಿ ಮುಂದೆ ಮುಂದೆ...

ಒಮ್ಮೆ ಕಾಡು ಹೂವು, ತೋಟದ ಹೂವಿನ ನಡುವೆ ಮಾತುಕತೆ ಆಯಿತು. ತೋಟದ ಹೂವು ತನ್ನ ನವಿರಾದ ಚೆಲುವಿನ ಬಗ್ಗೆ ಹೆಮ್ಮೆಯಿಂದ ಕಾಡು ಹೂವನ್ನು ಕಡೆಗಣಿಸಿ ಮಾತನಾಡಿತು. ಕಾಡುಹೂವಿಗೆ ಹೃದಯ ಬಾಯಿಗೆ ಬಂದಂತಾಗಿ ಹೇಳಿತು. “ನಿನ್ನದು ಗೊಬ್ಬರದಲ್ಲಿ ಅರಳಿದ ಮುಖ....

ಕಿವಿಮಾತು ಹೇಳಲು ಶಿಷ್ಯರು ಒಮ್ಮೆ ಗುರುಗಳಲ್ಲಿ ಕೇಳಿದರು. ಗುರುಗಳು ಹೇಳಿದರು- “ಹೆಜ್ಜೆಗೆ ಕಿವಿಕೊಟ್ಟಾಗ ನೀ ಎದ್ದು ನಿಲ್ಲುವೆ, ಮುಂದೆ ಹೆಜ್ಜೆ ಇಡುವೆ. ಕತ್ತಲೆಗೆ ಕಣ್ಣು ಕೊಟ್ಟರೆ ನೀ ಕುರುಡನಾಗುವೆ. ಬೆಳಕಿಗೆ ಕಣ್ಣು ಕೊಟ್ಟಾಗ ನೀ ಬೆಳಕಿನ ಹಾ...

“ಮುದಿತನವನ್ನು ದೂರವಿರಿಸುವ ಗುಟ್ಟೇನು?” ಎಂದು ಶಿಷ್ಯರು ಒಮ್ಮೆ ಗುರುಗಳಲ್ಲಿ ಕೇಳಿದರು. ಗುರು ಹೇಳಿದರು- “ಹುಟ್ಟಿದ ಮಗುವಿನ ಬೆಳವಣಿಗೆ ಜೊತೆ ಜೊತೆಯಾಗಿ ಮುಗ್ಧತೆ ಮುಗುಳುನಗೆ ಬೆಳದು ಚಿರ ಯೌವನ ಉಳಿಯೆ ಮುದಿತನವೆಲ್ಲಿ?” ಎಂದರು. “ಮುಗುಳ...

ಗುರುಗಳು ಶಿಷ್ಯರಲ್ಲಿ ವ್ಯಾಖ್ಯಾನ ಮಾಡುತ್ತ ಹೇಳಿದರು. ಪ್ರತಿ ಮಾನವನಲ್ಲಿ, ಒಂದು ವಾಚ್ ಟವರ್ ದೇವರು ಕಟ್ಟಿದ್ದಾನೆ. ಅಲ್ಲಿ ಒಂದು ವಾಕಿಟಾಕಿ ಇದೆ. ಇದರ ಮುಂದೆ ಒಬ್ಬ ವಾಚ್‌ಮ್ಯಾನ್ ಇರುತ್ತಾನೆ ಎಂದರು. ಶಿಷ್ಯರಿಗೆ ಒಗಟು ಬಿಡಿಸಲಾಗಲಿಲ್ಲ. ಗುರು...

ಒಮ್ಮೆ ಗುರುಗಳು ಶಿಷ್ಯರಲ್ಲಿ ಒಂದೆರಡು ಪ್ರಶ್ನೆ ಕೇಳಿದರು. “ನಾವು ನಡೆಯದೆ, ಯಾವ ವಾಹನವೂ ಇಲ್ಲದೆ ಯಾನದಲ್ಲಿ ತೊಡಗುವುದು ಹೇಗೆ?” ಎರಡನೇಯ ಪ್ರಶ್ನೆ ”ಹಿಡಿಯಲಾಗದ ಪಕ್ಷಿಗಳಾವುವು?” “ಇದಕ್ಕೆ ಉತ್ತರ ಹುಡುಕಿ ಬನ್ನಿ” ಎಂದು ಗುರುಗಳ...

1...678910...13

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...