
ನನ್ನದಲ್ಲ ಈ ಕವಿತೆ ನನ್ನ ಮನಸಿನದು ನನ್ನ ಭಾವದ ಅಲೆಗಳದು ಹರಿಗೋಲ ಲೀಲೆಯದು || ದೋಣಿಯಲಿ ಸಾಗುತ ಬೀಸಿ ತಂಗಾಳಿಯಲಿ ಕಲರವಗೀತೆ ಚಿತ್ರ ಚಿತ್ತದೆ ದಡವ ಸೇರುವದೊಂದಾಸೆಯಲಿ ನನ್ನ ಮನವು || ಗೋಧೂಳಿಯ ಹೊಂಬೆಳಕಿನಲಿ ಸುಂದರ ಕನಸ ಎಳೆಯಲಿ ಭಾವನೆಗಳ ಜೊತೆ...
ಹಸಿವು ರೊಟ್ಟಿಯನ್ನು ಕಂಡುಕೊಳ್ಳುತ್ತದೆ ಕೊಂಡುಕೊಳ್ಳುತ್ತದೆ. ಪಾತ್ರ ಕೊಟ್ಟು ತಾಲೀಮು ನೀಡುತ್ತದೆ. ನಟನೆಯಲಿ ತನ್ಮಯ ಅಮಾಯಕ ರೊಟ್ಟಿ ಪಾತ್ರವೇ ತಾನಾಗಿ ಕರಗಿಹೋಗುತ್ತದೆ. *****...
ಈ ಪ್ರಪಂಚದಲ್ಲಿ ನಾನು ಕೇವಲ… ಪ್ರಪಂಚ… ಅಂದರೆ ಏನು ಅಂತ ನಿನಗೆ ಗೊತ್ತಲ್ಲ… ಕೇವಲ ನಿನ್ನನ್ನು ಮಾತ್ರ ನೀನು ಅಂತ ಕೂಗಬಹುದು. ನಾವು ಮಾತಾಡಲ್ಲ. ಆಡಿದರೂ ನಮಗೆ ನಮ್ಮ ಮಾತಿನ ಸಂಬಂಧ ಇರಲ್ಲ. ನಾವು ಆಡಿದಕ್ಕಿಂತ ಬೇರೆ ಇನ್ನೇನೋ...
ಹಸಿವೆಂದರೆ ಹೇಳದೇ ಉಳಿದು ಹೋದ ನಿಗೂಢ ರೊಟ್ಟಿಯೆಂದರೆ ಆಡಿಯೂ ಕಳೆದು ಹೋದ ರಹಸ್ಯ. ಹೇಳಿದ್ದಕ್ಕೂ ಹೇಳದೇ ಉಳಿದದ್ದಕ್ಕೂ ನಡುವೆ ಅಗಾಧ ಕಂದರ. *****...













