Home / Kannada

Browsing Tag: Kannada

ರಾಜನೀತಿಯಲ್ಲಿ ಜಯವೋ ಬಂತೋ ಇಂಗ್ಲಂಡ ದೇಶಕ್ಕೆ ಬೆಂಕಿಯ ಮಳಿಯೋ ||ಪ|| ರಾಣಿ ರಾಜರ ವೈಭವಕೆ ಪ್ರಾಣಹಾನಿಗಳಾದಾವು ಎಣಿ ಇಲ್ಲ ಇದಕೆ ಜಾಣ ಕಲಿಗಳ ಸೈನ್ಯ ಹೊಕ್ಕಿತೋ ಯೂರೋಪುಖಂಡಕೆಲ್ಲ ಮುಸುಕಿತೋ ಕಾಣದಂಥಾ ಐದು ವ್ಯಕ್ತಿ ಕ್ಷೋಣಿ ಗದಗದ ನಡುಗಿ ಹೋದೀತು ...

ಡೀಸೆಲ್ ಫ್ಯಾಕ್ಟರಿಯ ಮಗ್ಗುಲಿನ ಕಿರಿದಾದ ಓಣಿಯಿಂದ ಹಾದುಬಂದರೆ, ಮನುಷ್ಯನೊಬ್ಬನ ತಲೆಯನ್ನು ಸವರಿದಂತೆ ಕಾಣುವ ಹಿಪ್ಪೆಮರ ಭೀತಿ ಹುಟ್ಟಿಸುತ್ತದೆ. ರೈಲ್ವೆ ಲೆವೆಲ್ ಕ್ರಾಸಿಂಗ್ ಕಾವಲುಗಾರ ಅಲ್ಲಿ, ಆ ಮರಕ್ಕೆ ಆನಿಕೊಂಡು ಕುಳಿತಿರುತ್ತಾನೆ ಅಥವಾ ತೂ...

ಗಿಡ್ಡಜ್ಜ ಚಂದ್ರವಳ್ಳಿ ಕೆರೆ ಏರಿಯ ಮೇಲೆ ಕುಂತು ಗಾಣ ಹಾಕಿ ಬಲಗೈಯಿಂದ ಅವಾಗವಾಗ ಮೇಲಕ್ಕೆತ್ತುತ್ತಾ ಕೆಳಕ್ಕೆ ಬಿಡುತ್ತಾ ಮೀನು ಸಿಕ್ಕಿದೆಯೇ ಎಂದು ಪರೀಕ್ಷಿಸುತ್ತಿದ್ದ ಕಿವಿಯ ಬಳಿಯೇ ಎಡೆಬಿಡದೇ ಗುಯ್ಗುಟ್ಟುತ್ತಿದ್ದ ಸೊಳ್ಳೆಗಳನ್ನೂ ತಲೆಯ ಸುತ್ತ...

ಜಗತ್ತು ಬದಲಾತು ಬುದ್ದಿಯ ಕಲಿಬೇಕು || ಮಡಿ ಮೈಲಿಗೆಯ ಕೈಬಿಡಬೇಕು ದೆವ್ವ ಪಿಶಾಚಿಯ ಭಯ ಬಿಡಬೇಕು || ಜಾತಿ ಭೇದ ಮರೆತು ಸಹಮತ ತರಬೇಕು ರಾಹು ಗುಳಿಕಾಲಗಳ ಲೆಕ್ಕವ ಬಿಡಬೇಕು || ಹಲ್ಲಿಯ ಶಕುನ ನಂಬಬೇಡಿ ತೀರ್ಥಧೂಪ ನಂಬಿಕೆ ಬಿಡಿ ಆರೋಗ್ಯ ಕೆಟ್ಟರೆ ಆ...

ಕವಿಯ ಬರಹದಕ್ಷರದಲಿ ನಿನ್ನ ಬಾಳಿನಕ್ಕರ ತೋರಲಾಗದು… ಓ ಸೌಮಿತ್ರಾ ಪ್ರಿಯೆ ಊರ್ಮಿಳಾ… ಎಲ್ಲೆ ಇರಲಿ, ಹೇಗೆ ಇರಲಿ ಒಲಿದವಗೆ ಕೊರಳ ನೀಡಿದ ಚಿತ್ಕಳಾ ಶಬ್ದಮೀರಿದ ನಿಃಶಬ್ಧದಲ್ಲಿ ತವಸಿಯಾಗಿ ಸಾಗಿದೆ, ಸಂಗ ತೊರೆದ ನಿಸ್ಸಂಗದಲ್ಲಿ ಚೈತನ್ಯ...

ಹೋಗಿ ನೋಡುವ ಬಾರೆ ಸಾಗಿ ಸೊಗಸ ದೊರಿ ಡಾಕ್ಟರ ಸಾಹೇಬನೀತಾ || ಪ || ಬೇಗ ವನಸ್ಪತಿ ಔಷದ ಮೂಲಕ ತೂಗಿ ಕೊಡುವ ಘನ ಆಗಮ ವಂದಿತ ರಾಗದಿಂದ ನಾ ಬಂದು ಉಸುರಿ ಮನ ಯೋಗದಿ ನೋಡಿದೆ ಹೋಗಿ ಈ ಕ್ಷಣ || ೧ || ವೇದವೇದ್ಯನಾದರಶದಿ ಬಂದು ಶೋಧನೆ ಸುಜನರ ಕಾಯ್ದುಕೊ...

ಪಂಪನ ಶಾಂತಿ ತೋಟದಲಿಂದು ಬರೀ ಕೊಲೆ ಸುಲಿಗೆ ಧರ್ಮ ಇಟ್ಟಿಗೆ ಗುಡಿಯೆಂದು ಸಾಗಿದೆ ಹಿಂಸೆ ಎಲ್ಲಿಗೆ ಛಲದಭಿಮಾನದಲಿ ಬಲೀ ಕುಲವು ಭೂತ ಗಣದ ನರ್ತನ ಕಮರಿ ತ್ಯಾಗ ವೈರಾಗ್ಯವೆಲ್ಲವು ಸಗಿದೆ ಹಿಂಸಾ ಕೀರ್ತನ ಕವಿಕಲಿ ಸವ್ಯಸಾಚಿಯಿಂದ ನಾವು ಕಲಿತದ್ದೇನು ಮನ...

(ಭಾವಯಾನ ಪ್ರೀತಿಯ ಮಾತು) ಭೂಮೀನ ನೋಡಲು ಸೂರ್ಯ ಓಡೋಡಿ ಬಂದು, ಆಕೆಯ ಮುಖದಲ್ಲಿ ನಗು ನೋಡಿ ಪುಳಕಗೊಂಡು.. ಭೂಮಿನ ನೋಡುತ್ತಾ.. ನಿಂತಿದ್ದಾನೆ! ಮೊಗ್ಗು ಹೂವಾಗಿ ತನ್ನ ಕಂಪನ್ನು ಸೂಸುತ್ತಿದೆ…! ಇಬ್ಬನಿಯು ಆ ಹೂವ ಎದೆಯನ್ನು ಚುಂಬಿಸಿ ತೃಪ್ತ...

ಏಕೆ ನೀನು ಮೌನ ವಹಿಸಿದೆ, ಮಾತನೊಲ್ಲದ ಶಿಲ್ಪವಾದೆ ಹೇಳೆ… ನೀ ಯಶೋಧರೆ? ಯಾವ ಕಾರಣ, ಯಾವ ಹೂರಣ, ತೋರಣದಿ ನಡೆದಿತು ನಿನ್ನ ಹರಣ, ಏನೋ ಅರ್ಥವ ಹುಡುಕೋಗಣ್ಣಿಗೆ, ತಿಳಿಯದಾಯಿತೆ ನಿನ್ನೊಲವ ಚರಣ, ಸತ್ಯ ಶುದ್ಧ ಜೀವನ ಬಾಳ ಬೆಸುಗೆಗೆ ಅರ್ಥವಿರದವ...

ನೀಲಿ ನಭದ ತಳಿಗೆಯಲ್ಲಿ ಚೆಲ್ಲಿ ಹೊಳೆವ ತಾರೆಗಳು ಸುಧಾಕರನಲ್ಲಿ ಇಂದು ಸಂಭ್ರಮ ಮೂಡಿಸುತ್ತಿಲ್ಲ. ಶುಭ್ರ ಶ್ವೇತ ಚಂದಮಾಮ ಅವನಿಗಿಂದು ನಿಸ್ತೇಜ, ನೀರಸ ಹಾಗೂ ನಿಶ್ಯಕ್ತ. ಪ್ರತಿ ಇರುಳ ನೆರಳಿನಲ್ಲಿ ಮನತಣಿಸುತ್ತಿದ್ದ ನಸುಗಾಳಿ ಅವನಿಗೆ ಈ ದಿನ ಅಸಹನ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...