Home / Kannada

Browsing Tag: Kannada

ಆತ: “ಯಾರಾದರೂ ಒಳ್ಳೆಯ ಡಾಕ್ಟರ್ ಇದ್ದರೆ ಹೇಳಯ್ಯಾ. ಹೋಗಿ ಟೆಸ್ಟ್ ಮಾಡಿಸಬೇಕು.” ಈತ: “ನನ್ನ ಪರಿಚಯದ ಡಾಕ್ಟರೇ ಇದ್ದಾರಲ್ಲಾ.” ಆತ: “ಅವರು ಒಳ್ಳೆಯ ಡಾಕ್ಟರ್ ತಾನೆ?” ಈತ: “ಇಲ್ಲವಾಗಿದ್ದರೆ ನ...

ನಿನ್ನೆ ನಾನು ಬರಲಿಲ್ಲ ಯಾಕೆಂದರೆ ಹೆಂಡತಿಗೆ ರಜ ಅಥವಾ ನಿನ್ನೆ ನಾನು ಬಂದಿದ್ದು ಯಾಕೆಂದರೆ ಕೇಳಲಿಕ್ಕೆ ರಜ ಅಥವಾ ಬಂದೂ ಬರದಂತಿದ್ದೆ ಯಾಕೆಂದರೆ ಹಾಗಿರುವುದೇ ಮಜ ಸಾಕು ಮಾಡಿ ಕಾರಣ ಮೀಮಾಂಸೆ ಕನ್ನಡಿ ನೋಡಿಕೊಳ್ಳಿ ಮೂಗಿಗೆ ಮಸಿ ಬಡಿದಿದೆ, *****...

ನಾ ಹಾಡಿರಲು…. ಏಲ್ಲೊ ಒಂದು ಮನ ಕುಣಿಯುತಿಹುದು….. ನೀ… ಹಾಡಲು ಈ…ಜಗವೆ ಕುಣಿಯುವುದು….. ಬದುಕು ರಂಗು ರಂಗೋಲಿಯಾಗಿದೆ ಕನಸಿನ ಬೆಟ್ಟದಲಿ… ನಾ ನಾಚಿಹೆನು ಜಗತ್ತಿನ ಬಿಂಕ ನೋಟಕೆ…… ಸಂತೋಷ...

ಮಾತಿನ ಮಹಾದೇವಿ ಕನ್ನಡ ನಾಡು ಪಾರ್ಟೆಯಿಂದ ಚುನಾವಣೆಗೆ ನಿಲ್ಲುತ್ತೇನೆಂದು ಘೋಷಿಸಿದಾಗ ಜನರೇನು ಬೆಕ್ಕಸ ಬೆರಗಾಗಲಿಲ್ಲ. ಆಯಮ್ಮ ಕಳೆದ ಸಲ ನಡೆದ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದುಂಟು. ಯಾವಾಗಲೂ ಸುದ್ದಿಗದ್ದಲ ಮಾಡುವ ಈ ತಾಯಿ ಚುನಾವಣ...

ಹೇಳುವೆ ಮೋರುಮ ಐಸುರದೊಳಗೊಂದು ಮಾಳಗಿ ಮೇಲೆ ಅಲಾವಿ ಕುಣಿ |ಪ| ತೋಳನ ಮದವಿಗೆ ಗಾಳಿ ದೇವರು ಬಂದು ಬಾಳಿಯ ವನದಾಗ ತಾಳಿ ಕಟ್ಟಿದ ಗೊನಿ |೧| ಜಾರತ ಕರ್ಮದಿ ಆರೇರ ಹುಡುಗಿಯು ಸೋರುವ ತಾಬೂತ ಏರಿ ಕುಳಿತಮನಿ |೨| ಶಿಶುನಾಳಧೀಶನ ಸಖನಾದ ಹಸೇನ ದಶದಿನದೊಳು...

ಆಫೀಸಿನಿಂದ ಮರಳಿ ಬಂದು ಸುಸ್ತಾಗಿ ರೂಮಿನಲ್ಲಿ ಮಂಚದ ಮೇಲೆ ಕುಳಿತು ಬೂಟುಗಳನ್ನು ಕಳಚಿ ಎದೆಯನ್ನು ಸೀಲಿಂಗ್ ಫ್ಯಾನಿಗೊಡ್ಡಿ ಸುಧಾರಿಸಿಕೊಳ್ಳುತ್ತಿದ್ದೆ. ನನ್ನಾಕೆ ಸೀತ ಕಾಫಿ ತಿಂಡಿಯೊಂದಿಗೆ ರೂಮಿಗೆ ಬಂದು ಸ್ಟೂಲಿನ ಮೇಲಿಟ್ಟು ಅಲ್ಲೇ ಇದ್ದ ಗೂಡಿ...

ತಂದೆ: “ಈ ಹೋಂವರ್ಕ್‍’ನ ನಿನ್ನ ಅಮ್ಮನ ಹತ್ತಿರವೇ ಮಾಡಿಸಿಕೋ” ಮಗ: “ಬೇಡ ಅಪ್ಪಾ, ನೀವೇ ಹೇಳಿ ಕೊಡಿ; ಉತ್ತರಗಳನ್ನು ಸಂಕ್ಷಿಪ್ತವಾಗಿ ಬರೆಯಬೇಕೆಂದು ಗುರುಗಳು ಹೇಳಿದ್ದಾರೆ.” ***...

ಹಿಡಿಯಿರೋ ಅವನ ಮಾತು ಬಲ್ಲವರೆಲ್ಲರೂ ಹಿಡಿಯಿರೋ! ಮಾತುಮಾತಿನಲಿ ಅವನಿಗಾಗಿ ಗುಂಪು ಕೂಡಿದ ನೀವು ಅವ ನಮ್ಮವ ಅವ ನಮ್ಮವನೆಂದು ಗುಂಪು ಗುಂಪಾಗಿ ಗುದ್ದಾಡುತ್ತೀರಿ ಆ ಬ್ರಾಹ್ಮಣ್ಯ ಶಿಖಿಗೆ ಅತಿ ಆಚಾರಿಗಳಿಗೆ ಮತಾಂಧ ಅಭಿಮಾನಿಗಳಿಗೆ ಜನಿವಾರ ಶಿವದಾರಗಳ...

  ಗುಲಾಬಿಗಳ ಹೊದ್ದವಳು ತೀರ ಖಾಸಗಿತನದಲ್ಲಿ ವ್ಯವಹರಿಸಬಲ್ಲ ಬೆಂಕಿಯ ಕುಲುಮೆ. ನೆಲದಲ್ಲಿ ಬುಸುಗುಡುವ ಹಾವು; ಆವೇಶ ಅವಳು. ನೆರಳೆಂಬ ಮುದ್ದು ಪ್ರೀತಿ ಬಿಕ್ಕಳಿಸಿ ರೋದಿಸುತ್ತಿರುತ್ತದೆ. ಪ್ರೀತಿಯ ಅಂಗಿ ನೇತಾಡುವುದು ಮನಸ್ಸು- ತೇವಗೊಂಡ ನೊಣ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...