Home / Kannada

Browsing Tag: Kannada

ಹೊಲಮನೆ, ಬೆಳ್ಳಿ ಬಂಗಾರ ಸಾಕಷ್ಟು ಗಳಿಸಿದ ಒಬ್ಬ ದೈವುಳ್ಳ ಗೃಹಸ್ಥನು ಕಾಯಿಲೆಯಿಂದ ಹಾಸಿಗೆ ಹಿಡಿದನು. ಆ ಗೃಹಸ್ಥನು ಸಾಧ್ಯವಾದ ಸೌಮ್ಯೋಪಾಯಗಳಿಂದ ತನ್ನ ಕಾಯಿಲೆ ಕಳಕೊಳ್ಳುವ ಎತ್ತುಗಡೆ ನಡೆಸಿದನು. ಅದಕ್ಕನುಗುಣವಾದ ಔಷಧಿ-ಚಿಕಿತ್ಸೆಗಳನ್ನು ಅನುಸರ...

ತಾತ: (ಮೊಮ್ಮಗಳಿಗೆ) “ನಿನಗೆ ಆಗಲೇ ಮದುವೆ ಆಗುವ ವಯಸ್ಸು ಬಂತು. ಅಡುಗೆಮನೆ ಕೆಲಸದಲ್ಲಿ ನಿಮ್ಮ ಅಮ್ಮನಿಗೆ  ಸಹಾಯಕಳಾಗಬೇಡವೆ. ನೀನು ಯಾವಾಗ ಕಲಿಯೋದು?” ಮೊಮ್ಮಗಳು: “ಎಲ್ಲಾ ಕೆಲಸ ಅಮ್ಮನೇ ಮಾಡಿಬಿಡುತ್ತಾಳೆ. ನನಗೆ ಏನನ್ನೂ ...

ನನ್ನ ಇನಿಯನ ನೆಲೆಯ ಬಲ್ಲೆಯೇನೆ ಹೇಗೆ ತಿಳಿಯಲಿ ಅದನು ಹೇಳೆ ನೀನೇ? ಇರುವೆ ಹರಿಯುವ ಸದ್ದು ಮೊಗ್ಗು ತೆರೆಯುವ ಸದ್ದು ಮಂಜು ಸುರಿಯುವ ಸದ್ದು ಕೇಳುವವನು, ನನ್ನ ಮೊರೆಯನ್ನೇಕೆ ಕೇಳನವನು? ಗಿರಿಯ ಎತ್ತಲು ಬಲ್ಲ ಶರಧಿ ಬತ್ತಿಸಬಲ್ಲ ಗಾಳಿಯುಸಿರನೆ ಕಟ್...

ಈಗೀಗ ನನ್ನ ಡೈರಿಪುಟಗಳು ಅಲ್ಲಲ್ಲಿ ಮಸಿ ಉರುಳಿ ಹಿರಿಕಿರಿದು ಕಲೆಗಳಾಗುತಲೇ ಹೋಗುತಿವೆ ಆದರೂ ಹೊರಡಲೇಬೇಕು ಸರಿಯಾದ ಸಮಯಕೆ ಬಿಳಿಯಂಗಿ ತೊಟ್ಟು ಇಂಚಿಂಚೇ ನಗುತ ೧ ಇಡೀ ರಾತ್ರಿಗಳೆಲ್ಲ ನನ್ನವೇ ಬಾಚಿಕೊಳ್ಳುವ ನಶೆಗಳಲಿ ತೇಲಿ ಪ್ರೇಮಿಗಳ ಸ್ವರ್ಗ ಸುಖ...

ಗೌಡ ಕೊಮಾರ ಅದ್ಯಾವ ಘಳಿಗೆನಾಗೆ ಮುಖ್ಯಮಂತ್ರಿ ಕುರ್ಚಿ ಏರಿದ್ನೋ ಹತ್ತಿದ ಜಗಳ ಹರಿಯಂಗಿಲ್ಲ, ಸಮಸ್ಯೆಗಳು ಏರೋದೂ ತಪ್ಪಂಗಿಲ್ಲ ಅಂಗಾಗೇತ್ರಿ. ಮಂತ್ರಿ ಮಂಡ್ಳ ರಚಿಸಿದ್ದೇ ಗಜಪ್ರಸವ ದಂಗಾತು. ದೋಸ್ತ್ ಜಮೀರ ಪ್ರಮಾಣವಚನ ಮಾಡೋವಾಗ್ಗೆ ಯಡವಟ್ಟು ಮಾಡ್...

ಮೌನದಕ್ಷಯ ಪಾತ್ರೆಯೊಳಗೆ ಒಂದು ಅಗುಳು ಮಾತು ಕಾವು ಕೂತು ಚಟಪಟನೆ ಸಿಡಿದು ಸಾವಿರವಾಯ್ತು ಲಕ್ಷವಾಯ್ತು ಅಕ್ಷಯವಾಯ್ತು ಎಷ್ಟೊಂದು ಮಾತು ಕಣ್ಣುಬಿಟ್ಟಿದೆ ಮೊಳೆತು! ಮೌನ ಹೊದ್ದ ನಿರ್ಜೀವ ಕನಸುಗಳಿಗೆ ಮಾತು ತುಂಬುವ ಹೊತ್ತು ಕೆಂಪು, ಹಸಿರು, ಹಳದಿ, ನ...

ಬಂದೇವು ನಾವು ಬೆಳಗಾಗಿ ಬೆಳಕಿನಾ ಮಕ್ಕಳು ಸಾಗಿ ಬೆಳಕನ್ನೆ ಮ್ಯಾಲೆ ಹೊತ್ತುಕೊಂಡು, ಬೆಳಕನ್ನೆ ಸುತ್ತು ಸುತ್ತಿಕೊಂಡು ಎದೆಯಾಗೆ ಕುದಿಯುವಾ ಕಡಲೂ, ಸಿಕ್ಕಿದ್ದ ಸಣ್ಣಿಸುವ ಒಡಲೂ ಹೊಟ್ಟೆಗೆಷ್ಟೋ ಅಷ್ಟಗಲ ಬಾಯಿ, ಗುಡ್ಡ ಕಿತ್ತೇವು ಸಿಡಿಲಿನ ಕೈಯಿ ತಲ...

ಸವಿತ ಇನ್ನೂ ಅಡುಗೆ ಮನೆಯಿಂದ ಹೊರಬರದೆ ಇರುವುದನ್ನು ನೋಡಿ ಸವಿತ ಇವತ್ತು ರಜೆ ಹಾಕಿದ್ದಿಯೇನೇ? “ಡೈನಿಂಗ್ ಹಾಲಿನಿಂದಲೇ ಸಂಜೀವ ಕೂಗು ಹಾಕಿದ. ಕೈಲಿ ಕಾಫಿ ಲೋಟ ಹಿಡಿದು ಬಂದ ಸವಿತ “ಹ್ಹೂ, ರಜಾನೇ ಇನ್ನು ಮೇಲೆ ಪರ್ಮನೆಂಟ್ ರಜಾ, ತಗ...

ಆ ಹೆಂಗಸಿನ ಸ್ವಭಾವ ತುಂಬಾ ಮರೆವು. ಒಂದು ದಿನ ತನ್ನದೊಂದು ಸೀರೆಯನ್ನು ದೊಡ್ಡ ಜವಳಿ ಅಂಗಡಿಗೆ ತೆಗೆದುಕೊಂಡು ಹೋಗಿ ಅದಕ್ಕೆ ಮ್ಯಾಚ್ ಆಗುವ ರೇಷ್ಮೆ ಸೀರೆಯನ್ನು ಕೊಳ್ಳಬೇಕೆಂದು ಅಂಗಡಿಯ ಎಲ್ಲಾ ಸೀರೆಗಳನ್ನು ತೆಗೆಸಿ ಬಿಚ್ಚಿಸಿ ಮ್ಯಾಚಿಂಗ್‍ಗೆ ಯಾವ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...