ಮಗು ಮಲಗಿದಂತೆ

ಬೆಚ್ಚಗೆ ಬೆಳಗಿನ ಸೂರ್‍ಯ ಕಿರಣಗಳ ಹಿತ ತಣ್ಣನೆಯ ತನಿಗಾಳಿ ಸುಳಿಸುಳಿದು ಹಿಡಿದಿಪ್ಪಿ ತೊರೆ ಹಳ್ಳಗಳ ಹರಿವ ಜುಳುಜುಳು ನಾದ ಹಿಂಜಿದ ಹತ್ತಿ ಹರಡಿದಂತೆ ಸುತ್ತಲೂ ಕಾಡಿನ ಜೀರುಂಡೆಗಳ ಝೇಂಕಾರದ ನಾದ ಕಾಡ ಗುಬ್ಬಚ್ಚಿಗಳ ಚಿಲಿಪಿಲಿ...

ನಾವೆ ನಮಗಾಗಿಸುವೆವೆಮ್ಮ ಕೋಟಲೆಯಂ

ನಾವೆ ನಮಗಾಗಿಸುವೆವೆಮ್ಮ ಕೋಟಲೆಯಂ- ಬಾಳ್ವೆ ಸಂಗರರಂಗವೆಂಬುದಂ ಮರೆದು, ಸಿಂಗರಂ ಗೆತ್ತು ಶಸ್ತ್ರಂಗಳಂ ಮುರಿದು ವಿಧಿಗೆರೆದು ಕಡೆದೀವೆವಳಲ ಸಂಕಲೆಯಂ. ಕಾದದೊಡೆ ಬಾಳೇಕೆ? ಕಾದೆನೆನೆ ನಿನ್ನ ಸಂಧಿಪುದೊ? ಬಂಧಿಪುದೊ? ಬಗೆಯ ವಿಧಿಯದರಿಂ ಬಿಳಿಯ ಪಳವಿಗೆಯಳವೆ? ಬಾಳನೆತ್ತುದರಿಂ ಪಡೆವಳಂ...

ಯುಗದ ಹಾದಿಯಲಿ

ಯುಗದ ಹಾದಿಯಲ್ಲಿ ಜಗದ ಸುತ್ತ ಹೊನ್ನ ಕಿರಣ ಆವಾಗ ಮನವಾಗುವಮುನ್ನ ನಡೆ ಮುಂದೆ ನಡೆ ಮುಂದೆ ನಿಂತ ಮಗ್ಗುಲಲ್ಲಿ ನಿರ್ವಾಣ ಬೇಲಿಯ ಸುತ್ತ ಕೂಡಿತದೋ ಕೂಗಿತದೋ ನಿಮ್ಮದೆಯ ಮೌನ ಶೂನ್ಯವಿದೋ ಜೀವನ ಭಗ್ನದಿರುಳಿನ ಸೋಪಾನತಾಣದಡೆಯಲ್ಲಿ...

ಮೂರು ಗುಲಾಬಿ ಪೊದೆಗಳು

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಕುಲೀನ ಯುವತಿ ನುಡಿದಳು ಪ್ರೇಮಿಗೆ : ‘ತಕ್ಕ ತಿನಿಸನ್ನು ಉಣಿಸದ ಪ್ರೇಮವ ಯಾರು ನೆಚ್ಚುವರು, ಹೇಗೆ? ಅದಕ್ಕೆ ಪ್ರೇಮವೆ ಅಳಿಯುವುದಾದರೆ ಹಾಡುವಿ ಪ್ರೇಮವ ಹೇಗೆ? ಆಗ ನಾ ಗುರಿಯಾಗುವೆ...

ಕಾರಣ

ಕೆಂಪಿನ್ ಬಟ್ಟೆ ಕಾಣ್ದೆ ಓದ್ರೆ ಗೂಳೀಗ್ ರಕ್ತ ಕುದಿಯಾಲ್ಲ! ಸುಂಕೆ ಕುದಿಯಾಲ್ಲ! ನಂಜಿ ರತ್ನಂಗ್ ಒದ್ರೆ ಕಾರಣ ಗೀರಣ ಯೋಳ್ಕೊಂಡ್ ಒದಿಯಾಲ್ಲ! ಇದಕೇಂತ್ ಒದಿಯಾಲ್ಲ! ೧ ರಾಗ ಆಕ್ತ ರಾತ್ರಿ ಬರದೆ ಸುಂಕೆ ಮಲ್ಗೆ...

ದಬ್ಬಾಳಿಕೆಗೆ – ೨

ಯಜ್ಞಕುಂಡದ ಹಾಗೆ ಹಗಲಿರುಳು ಹೊತ್ತುತಿಹ ತಪಸಿಗಳ ಎದೆಯ ವೇದಿಕೆಯ ತುಳಿದು, ಜ್ಞಾನಶಕ್ತಿಗೆ ಇಟ್ಟ ನಿತ್ಯನಂದಾದೀಪ- ದಂದ ಮಿದುಳಿನ ತಲೆಗಳನ್ನು ಮುಟ್ಟಿ, ಸತ್ಯವೀರರ ನಿತ್ಯ ಶುದ್ಧ ನಾಲಗೆಯಿಂದ ಬಂದುಸಿರ ಕಣೆಗಳಿಗೆ ಬೆನ್ನುಗೊಟ್ಟು, ಪ್ರೀತಿವಾತ್ಸಲ್ಯಕ್ಕೆ ಅಭಿಷೇಕ ಗೈಯುತಿಹ...

ಯಾವ ದೇವರ

ಯಾವ ದೇವರ ಪ್ರೀತಿಗಾಗಿ ಹೂವರಳಿತೊ ಕಾಡಿನಲಿ ಆ ದೇವರ ಪ್ರೀತಿಗಾಗಿ ಮಳೆ ಸುರಿವುದು ಬೆಟ್ಟದಲಿ ಯಾವ ದೇವರ ಪ್ರೀತಿಗಾಗಿ ಹಣ್ಣು ಮಾಗಿತೊ ಮರದಲಿ ಆ ದೇವರ ಪ್ರೀತಿಗಾಗಿ ಹುಲ್ಲು ಬೆಳೆವುದು ಬಯಲಲಿ ಯಾವ ದೇವರ...

ಎರಡು ಕ್ಷಣ ಬದುಕಿ ಬಿಡಲೇ?

ಮಳೆಗಾಲದ ಆ ಸಂಜೆ ಧೋ! ಎಂದು ಸುರಿದ ಮಳೆ ಕೊನೆಯ ಕಂತಿನ ಹನಿ ಟಪ್ ಟಪ್ ಹನಿ ಹನಕು ಜಿಟಿಜಿಟಿ ಜಡಿ ಮಳೆ ಎಲೆಗಳಿಂದ ಒಸರುವ ಒಂದೊಂದೇ ಹನಿ ಹನಿ ನಾಭಿಯಾಳದಿಂದ ಹಸಿರು ಚಿಗುರವಾ...

ಕಂಡೆವು ನಾವು ನಿಮ್ಮಲ್ಲಿ

ಕಂಡೆವು ನಾವು ನಿಮ್ಮಲ್ಲಿ ಚುಕ್ಕಿ ಚಂದ್ರಮರ ಹೊಳಪಲ್ಲಿ ಶಾಂತಿ ಧಾಮವೂ ಕಣ್ಣಲ್ಲಿ ನಾವುಗಳಾಗುವೆವು ನಿಮ್ಮಲ್ಲಿ || ಓ ಮಕ್ಕಳೇ ನಗು ಮೊಗದಾ ಹೂವುಗಳೆ ಕವಲೊಡೆದಾ ದಾರಿಯಲ್ಲಿ ನೆಟ್ಟ ಸಸಿಗಳ ಹಸಿರಲ್ಲಿ|| ಪಚ್ಚೆ ಪೈರಿನ ಬೆಳೆಯಲ್ಲಿ...