ಹಾಡುವುದು ಕೋಗಿಲೆ ತನ್ನ ಆಶೆಯಂತೆ ಹಾಡೆ ಕೋಗಿಲೆಯ ಭಾಷೆಯಂತೆ ಅರಳುವುದು ಹೂವು ತನ್ನ ಆಶೆಯಂತೆ ಪರಿಮಳವೆ ಹೂವಿನ ಭಾಷೆಯಂತೆ ಉರಿಯುವುದು ಬೆಂಕಿ ತನ್ನ ಆಶೆಯಂತೆ ಬೆಳಕೆ ಬೆಂಕಿಯ ಭಾಷೆಯಂತೆ ಬೀಸುವುದು ಗಾಳಿ ತನ್ನ ಆಶೆಯಂತೆ ಮರ್ಮರವೆ ಗಾಳಿಯ ಭಾಷೆಯಂತ...
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ ವಿಶಾಲ ಹೃದಯವಿಲ್ಲದ ನೀಚರು ನಿಕೃಷ್ಟರು ಜ್ಞಾನಭಾರತಿ ಬೆಂಗಳೂರು&...
ಬಳುಕುತ ಕುಣಿಯುತ ವಯ್ಯಾರದಲಿ ಗುಡ್ಡಬೆಟ್ಟ ಕೊರಕಲಲಿ ಬರುತಿಹಳು ಹೆಜ್ಜೆ ಇಟ್ಟಡಿಯಲಿ ನೆಲವು ಅರಳುತಲಿ ಹಸಿರ ಪೈರನುಟ್ಟಿಹಳು ಸಂಭ್ರಮದಲಿ ವಿದ್ಯುತ್ ಯಂತ್ರಕೆ ನೀನಾದೆ ಮಂತ್ರ ಕೈಗಾರಿಕೆಗೆ ನೀನಾದೆ ರಾಗ ತಾಳತಂತ್ರ ಸಾಸಿರ-ಸಾಸಿರ ಕನಸುಗಳ ಕಥನವು ಭ...
ಆಲಿಯೋಪತಿ ಹೋಮಿಯೋ ಪತಿ ಗುಣ ತರದಿದ್ದಾಗ ವೆಂಕಟಾಚಲಪತಿ *****...
ಅಂತರಂಗದಾಳದಲಿ ಮರೆಯಾಗಿ ನಿಂತಿದೆ ಒಂದು ಬಂಗಾರದ ಎಳೆ ಅದು ಆತ್ಮವಿಶ್ವಾಸದ ನೆಲೆ. ಅನುಭವದುರಿಯಲಿ ಬೆಂದು ಉಕ್ಕಿಹರಿದ ಲಾವಾರಸ ಗಟ್ಟಿಯಾದಾಗ ಪುಟಕ್ಕಿಟ್ಟ ಬಂಗಾರ, ಅದೇ ಜೀವನ ಸಾರ. ಅಂತರಂಗದಾಳದ ಬಂಗಾರದ ಎಳೆಯೊಳಗೆ ಬೆಚ್ಚನೆ ಮಲಗಿದೆ ಆತ್ಮವಿಶ್ವಾಸ...
ಬಾಳಿಗಾಹಾರ ಹೇಗೋ ಹಾಗೆ ನೀ ನನಗೆ, ಬೇಸಿಗೆಯ ನೆಲಕೆ ಮಳೆಧಾರೆ ಸುರಿದಂತೆ; ನನ್ನ ಈ ತುಯ್ತಗಳು ಎಲ್ಲವೂ ನಿನಗಾಗೇ ಜಿಪುಣನಿಗು ಅವನ ನಿಧಿಗೂ ನಡುವೆ ಇರುವಂತೆ. ನಿನ್ನ ಬಗೆಗಿನ ಹೆಮ್ಮೆ ಒಮ್ಮೆ, ಮರುಗಳಿಗೆಯೇ ಕಾಲ ನಿನ್ನೀ ಚೆಲುವ ಕದಿವನೆನ್ನುವ ಶಂಕೆ;...
ತಪ್ಪು ನೆಪ್ಪುಗಳ ನಡುವೆ “ಮಹಾರಾಜ ಮಹಾರಾಜ ರಾವಣೇಶ್ವರ” ಕರೆಗೆ ಕಿವಿಗೊಟ್ಟು ತಟ್ಟನೆ ತಿರುಗಿದೆ. ನೆನಪಿನ ತಂತುಗಳು ತುಂಡಾಗಿ ವಾಸ್ತವ ಜಗತ್ತಿಗೆ ಬಂದಾಗ ಸಖಿಯೊಬ್ಬಳು ಏನನ್ನೋ ಭಿನ್ನವಿಸುತ್ತಿದ್ದಾಳೆ. “ಏನು ವಿಷಯ”?...
ಬಾಳ ಬಳ್ಳಿ ಬಿಟ್ಟ ಹೂವು ಕೂಸು ಮುದುಮುದ್ದಿದೆ ಜೀವ ಜೀವ ಆತು ಓತು ಮೈಯ್ಯ ಮಾಟ ತಿದ್ದಿದೆ ಮೋಹ ಮಮತೆ ಕೂಡ ದಣಿದು ದೇಹ ಜಾಲ ಹೆಣೆದಿದೆ ಅಳುವ ನೋವ ಕುಂದು ಕೊರತೆ ಬಾಲರೂಪ ನೊಣೆದಿದೆ ಬಲಿದು ಬೆಳೆದು ನಲಿದು ಉಲಿದು ಹೊಂದು ಫಲವ ಕುಸುಮವೆ ಬಾಳು ಬಾಳ ಕ...
‘ದುಡಿಯುವ ಮಹಿಳೆ’ ಪಟ್ಟ – ಭದ್ರ ನನಗಿಲ್ಲ. ‘ಕಸ ಮುಸುರೆಯವಳು’ ಅನ್ನುವ ಬಿರುದು ಮಾತ್ರ ನನಗೆ. ವಾರದ ರಜಾ ದಿನದಿಂದ ಹೆರಿಗೆಯ ರಜೆಯವರೆಗೆ ಯಾವ ರಜೆಯೂ ನನಗಿಲ್ಲ. ದಿಪಾವಳಿ- ಯುಗಾದಿಗೂ ರಜೆ ಇಲ್ಲ – ಜಾಸ್ತಿ ಕೆಲಸ! ಓಟಿ ಇಲ್ಲ R...
ಹೆಣ್ಣಿಗೆ ಮನ ಸೋಲದ ಗಂಡುಗಳೇ……. ಇಲ್ಲ ಚಿನ್ನಕೆ ಮನ ಸೋಲದ ಹೆಣ್ಣುಗಳೇ… ಇಲ್ಲ. ಹೆಣ್ಣಿಗೆ ಆಭರಣವೇ ಅಂದ ಗಂಡಿಗೆ ಅವಳ ಸಾಂಗತ್ಯವೇ ಚಂದ ಇಬ್ಬರು ಸೇರಲು ಬಾಳೇ ಬಂಗಾರ ಜೋಡಿಯಾಗಿದ್ದರೆ ಅನುದಿನ ಜೀವನವೇ ಸುಖ-ಸಂಸಾರ ಅದುವೆ ಆನಂ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...







