Home / Kannada

Browsing Tag: Kannada

ಹಣ್ಣು ಹಣ್ಣು ಮಾವಿನ ಹಣ್ಣು ಯಾರಿಗೆ ಬೇಕು ಮಾವಿನ ಹಣ್ಣು? ನಂಗೆ ಬೇಡ ಮಾವಿನ ಹಣ್ಣು ಯಾಕೋ ಬೇಡ ಮಾವಿನ ಹಣ್ಣು? ಗೊರಟಿದೆಯಲ್ಲಾ ಅದಕೇ ಬೇಡ! ಹಣ್ಣು ಹಣ್ಣು ಬಾಳೇ ಹಣ್ಣು ಯಾರಿಗೆ ಬೇಕು ಬಾಳೇ ಹಣ್ಣು? ನಂಗೆ ಬೇಡ ಬಾಳೇ ಹಣ್ಣು ಯಾಕೋ ಬೇಡ ಬಾಳೇ ಹಣ್ಣ...

ಸತಿ ಹೋಮದೊಳಾದುದ ಕೇಳಿ ಶಿತಿ ಕಂಠನು ವ್ಯಸನವ ತಾಳಿ ಕೈಲಾಸದ ವೈಭೋಗವನು ಪಾಲಿಸುವುದ ಬಿಟ್ಟನುಽ ಶಿವನೋಽ||ಪ|| ತಾಳಿದ ಮೌನವ ತಪಸಿಗೆ ಮನವನು ಕೂರಿಸಿದನು ಆ ಪರಮಾತಮನೂ ಶಿವನೋಽ||೧|| ಹೇಮಕೂಟ ಪರ್ವತಕೆ ಹೋಗಿ ತಾ ಮಾಡುತ ತಪ ಶಿವಯೋಗಿ ಪ್ರೇಮದಿಯವತರಿಸ...

ನನ್ನ ಕೇರಿ ನಾಕವೇನು? ವಿಶ್ವವಿನೀಕೇತನ ವಿಹಾರಿ! ಕೇರಿಯೆಂದರೆ: ಹೊಸಲು ಕಾದು, ಕ್ರಿಯಾಶೀಲ ಸ್ಥಳ! ಜಗದ ಬಾಗಿಲು… ಪುರಾತನ ತೊಟ್ಟಿಲು. ಕೈಲಾಸಕೆ ಮೆಟ್ಟಿಲು. ಇಲ್ಲಿಹರು… ಸಮಗಾರ ಹರಳಯ್ಯ, ಕಲ್ಯಾಣದ ಗುಣಮಣೆ, ಜಾಂಬುವಂತ, ಮಾದರಚೆನ್ನಯ...

ಅಮ್ಮಾ, ಅಮ್ಮಾ, ಸೂರ್ಯ ಮುಳುಗೋದು ಇಲ್ವಂತೆ ಮಲಗೋದು ಇಲ್ವಂತೆ ಅದೆಲ್ಲಾ ಸುಳ್ಳಂತೆ ಹ್ಹೂ ನಮ್ಮ ಮಿಸ್ಸೇ ಹೇಳಿದ್ರು ಅವನು ಸಂಜೆ ಆಗ್ತಿದ್ದಂತೆ ಸ್ಪೀಡಾಗಿ ಅಮೇರಿಕಾಕ್ಕೆ ಹೋಗಿ, ಬೆಳಗಾಗ್ತಿದ್ಹಾಂಗೆ ವಾಪಸ್ಸು ಬಂದ್ಬಿಡ್ತಾನಂತೆ. *****...

ಅಂತರದಲ್ಲಾಡುವಳತೆಗೋಲು ಅಳೆದೂ ಸುರಿದೂ ಹಗಲಿರುಳು ಬಟ್ಟೆ ತೊಡಿಸುತ್ತದೆ-ಕಳಚುತ್ತದೆ-ತೊಡಿಸುತ್ತದೆ ತನಗೆ ಸರಿಕಂಡಂತೆ ಕೆಲವ ತಲೆಮೇಲಿಂದಿಳಿಬಿಡುತ್ತದೆ ಮತ್ತೆ ಕೆಲವ ಕಾಲೊಳಗಿಂದ ಮೇಲೇರಿಸುತ್ತದೆ ಕೆಲವು ಸೈಲು ಜೋಲಾಗಿ, ನೆಲ ಬಳಿಯುತ್ತಾ ಹರಿದು ಚಿ...

ಯುದ್ಧದ, ಅಣ್ವಸ್ತ್ರಗಳ ಭೀತಿ ಒಂದು ಕಡೆಯಾದರೆ ಭೂಕಂಪ, ಪ್ರವಾಹ, ಚಂಡ ಮಾರುತ ಇತ್ಯಾದಿ ಪ್ರಕೃತಿಯ ವಿಕೋಪ ಮತ್ತೊಂದು ಕಡೆ. ಇವುಗಳ ಆತಂಕದಿಂದ ಬಿಡಿಸಿಕೊಂಡು ಕೊಂಚ ನೆಮ್ಮದಿ ಪಡೆಯಲು ಪ್ರಾರ್ಥನಾ ಮಂದಿರ ಹೊಕ್ಕರೆ ಅಲ್ಲಿ ಮತೀಯ, ಜನಾಂಗೀಯ ದ್ವೇಷದ ದ...

ಹುಟ್ಟೊಂದು ಯುಗಾದಿ ಹಬ್ಬ ಬದುಕಿನ ಆರಂಭ ಬಾಲ್ಯ ಸಂಕ್ರಾಂತಿ ಹಬ್ಬ ಬೆಳವ ಬಾಳಿಗೆ ಬುನಾದಿ ಕಂಬ ಯೌವ್ವನ ಕಾಮನಹುಣ್ಣಿಮೆ ರಂಗಮಹಲಿನ ಮಹಡಿ ಮೆಟ್ಟಲು ಮಧ್ಯವಯಸ್ಸು ದೀಪಾವಳಿ ಹಬ್ಬ ಕನಸುಗಳು ತೂಗಲು ಬೆಳಕಿನ ತೊಟ್ಟಿಲು ಇಳಿವಯಸ್ಸು ಆಷಾಢ, ಅಮಾವಾಸ್ಯೆ ...

ಅವನು-, ಸ್ವಚ್ಛಂದವಾಗಿ ನಗುವ ಜೋಡಿಗಳನು ನೋಡಿ ಕರಬುತ್ತಿದ್ದೇನೆ ಕಿಲುಬುಗಟ್ಟಿದ ಗೊಡ್ಡುಯೋಚನೆಗಳಿಗೆ ಸೋನೆ ಮಳೆ ಸುರಿಸು. ಅವಳು-, ಚಂದಿರ ನಗುನಗುತ ಬೆಂಕಿಹಚ್ಚಿದರೆ ಸೂರ್ಯ ಉರಿದುರಿದು ಕರಕಲಾಗಿಸಿದ ಪ್ರೀತಿಯ ಮಾತುಗಳಿಂದ ಒಮ್ಮೆಯಾದರೂ ಕಣ್ಣೀರು ...

ನಾವೈದು ಜನ ಪಾಂಡವರು ಯುದ್ದ ಮಾಡೆವು ಕೌರವರೊಡನೆ ಅನುಭವಿಸೆವು ಸಾಮ್ರಾಜ್ಯವನೆ ಇದು ಕಲಿಯುಗ ಸುಮ್ಮನಿರಬೇಕಣ್ಣ ದೊರೆಯಲು ಮುಕುತಿಯ ಮಣ್ಣ ನಾವೈದು ಜನ ಕೂಡಿದರೆ ಮುಷ್ಟಿಯಾದೇವು ಅಗಲಿದರೆ ಹಸ್ತವಾದೇವು ಅಂಗೈಲಿ ಕಮಲ ಹಿಡಿದೇವು ಹೊತ್ತೇವು ತೆನೆ ತಲೆಯ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...