ಮಗುವೇ ನಿನ್ನದೊಂದು

ಮಗುವೇ ನಿನ್ನದೊಂದು ಮುದ್ದಾದ ನಗುವಿನಿಂದಲೇ| ಜಗದ ಎಲ್ಲಾ ನೋವ ಕ್ಷಣದಿ ಮಾಯ ಮಾಡಿ ಬಿಡುವೆ|| ಮಗುವೇ ನಿನ್ನ ನಗುವೇ... ಸಮ ಯಾವುದಿದೆ ನಿನ್ನ ತಾವರೆ ಕುಡಿ ಕಣ್ಣ ಕಾಂತಿಗೆ || ನಿನ್ನ ಹಸಿಮೈಯ ಹಾಲುಗೆನ್ನೆಯ...

ಪ್ರೇತಾತ್ಮ

ನರ ದೇಹ ತ್ಯಜಿಸಿತು ಆತ್ಮ ಮುಗಿದಾ ಜೀವನ ಪಯಣದಲಿ ಮುಕ್ತಿಯ ಹೊಂದುವ ತವಕದಲಿ ಭೌತಿಕ ಆಸೆಯದು ಜೀವಂತವಾಗಿರೆ. ಆಸೆಯು ತೀರದೆ ಮುಕ್ತಿಯು ಸಿಗದೆ ಮರಳಿತು ಆತ್ಮವು ಪ್ರೇತವಾಗಿ ದುರ್ಬಲ ಮನಸಿನ ನರ ದೇಹದಲಿ ತೀರದ...

ಜೀನ್ಗೊಟ್ಟಿ ನನಹೇಂತಿ

ಜೀನ್ಗೊಟ್ಟಿ ನನಹೇಂತಿ ಕೈಕಟ್ಟ ಬಾಯ್ಕಟ್ಟ ತೌರೋರು ಬಂದಾಗ ಹುಂಚಿಪಕ್ಕ ಒಂದಕ್ಕ ಹತ್ತುಂಡಿ ಬುಟಿತುಂಬ ಹೋಳೀಗಿ ಕರಿಗಡಬು ಹೆರತುಪ್ಪ ಚೊಕ್ಕಚೊಕ್ಕ ||೧|| ಗಂಡಗ ಚಮಚೆಯ ತುಪ್ಪಾನ ನೀಡಾಕಿ ಅಣ್ಣಗ ತಂಬೀಗಿ ಸುರುವ್ಯಾಳ ಮಕ್ಳೀಗೆ ಚಟ್ನೀಯ ಕಿರಿಬೆಳ್ಲೆ...

ಯಾರು ಯಾರಿಗಾಗಿ

ಯಾರು ಯಾರಿಗಾಗಿ ನೀನು ಯಾರಿಗಾಗಿ ಹೊಗಳಿದೆ ಯಾರಿಗಾಗಿ ತೆಗಳಿದೆ ಯಾರಿಗಾಗಿ ನಗಿಸಿ ಅಳಿಸಿದೆ ಯಾರ್‍ಯಾರು ಬಲ್ಲರೂ ನೀನು ಹೇಳು || ಯಾರಿಗಾಗಿ ಜೀವ ತಳೆದೆ ಯಾರಿಗಾಗಿ ಬಂದು ನಿಂದೇ ಯಾರಿಗಾಗಿ ಜೀವ ಸವೆದೇ ಯಾರು...

ಯುಗಾದಿ ಬರುತಿದೆ

ಯುಗಾದಿ ಬರುತಿದೆ ಹೊಸಯುಗಾದಿ ಬರುತಿದೆ| ಎಲ್ಲೆಡೆ ಹಸಿರ ಸಿರಿಯು ಚಿಗುರಿ ಬೇವುಹೊಮ್ಮಿ ಮಾವು ಚಿಮ್ಮಿ ನಮಗೆ ಹರುಷ ತರುತಿದೆ ಹೊಸ ವರುಷ ಬರುತಿದೆ ನವಯುಗಾದಿ ಬರುತಿದೆ|| ವನರಾಶಿ ನವ್ಯನವಿರಾಗಿ ಮೈಯತಳೆದು ಬಾಗಿ ತೂಗಿ| ಸಸ್ಯ...

ಪಡೆದೇನೆ ಸಮಾಧಾನ !

ಆಗೊಂದು ಈಗೊಂದು ತಿನಬಾರದ ಬೇನೆ ತಿಂದು ಈದದ್ದು ತಿರುವಿ ತಿರುವಿ ನೋಡಿದಂತೆಲ್ಲಾ ರಾಚುವುದು ಕಣ್ಣು ಒಂದಿಲ್ಲೊಂದು ಕುಂದು. ವಿಷಾದಿಸುತ್ತೇನೆ ಈದೇನೆ ಎಂದಾದರೊಂದು ದಿನ ಕುಂದಿಲ್ಲದೊಂದು ಪಡೆದೇನೆ ಸಮಾಧಾನ! *****

ಇಷ್ಟಲಿಂಗ

ಇಷ್ಟ ಲಿಂಗದ ಸ್ಪಷ್ಟತೆ ಇಲ್ಲಿ ಕಾಣುವುದು ಕಗ್ಗತ್ತಲೆಯ ಗೂಡಿನ ಬ್ರಹ್ಮಾಂಡವಿದು ಅಜ್ಞಾನದ ಪರದೆಯಿಂದ ಸುತ್ತಿಹುದು ಜ್ಞಾನ ಜೋತಿಯ ಚೇತನ ಒಳಗಿಹುದು ಇಷ್ಟಲಿಂಗ ಎನ್ನುವ ಭೂಮಂಡಲವಿದು. ಸಾಮಾನ್ಯರ ಕೈಗೆಟುಕದ ದಿವ್ಯ ಚೇತನವು ಧ್ಯಾನದ ಮೂಲಕವೇ ದಿವ್ಯ...

ಸೋಽಽಽ

[ಸೋಬಾನ ಪದ] ಸೋ ಅನ್ನೆ ಸೋವಣ್ಣೆ ಸೋಮಶೇಖರ ಕಣ್ಣೆ ಸೋಮರಾಯನ ಹೆಣ್ಣೆ ಸೋಬಾನ ಸೋ ||ಸೋಽಽ ||ಪಲ್ಲ|| ಗಂಡುಳ್ಳ ಗರತೇರು ಗಿಣಿಗಡಕ ಜೋಗ್ತೇರು ನುಸಿಗಡಕ ನಾಗ್ತೇರು ಕೂಡ್ಯಾರ ಸೋ ಪಿರಿಪಿಸ್ಸ್ ಮಾತ್ನ್ಯಾಗ ಮಾತೀನ ತೂತ್ನ್ಯಾಗ...