Home / Kannada

Browsing Tag: Kannada

ಹೊನ್ನ ವಿಷದ ಹಲ್ಲು ಧರಿಸಿ ಇನ್ನು ಹೆಡೆಯನೆತ್ತಿ ಮೆರೆದ ಘನ್ನ ಧನಿಕನಾಗಗಳನು ಹಿಡಿದು ಮಂತ್ರಿಸಿ | ತನ್ನ ಕಾರ್ಯಕೊಲಿದು ಬಂದು ಬನ್ನ ಬವಣಿಗಿಳಿಸಿ ಅವರ ಧನ್ಯರಾಗಿ ಮಾಡಿದಂಥ ಕುಶಲಗಾರುಡೀ || ೧ || ಕಲಿತ ವಿದ್ಯೆಯಿಂದ ಮದಿಸಿ, ಕಲಿತುಕೊಳದೆ ಉಳಿದ ಜ...

ನಿರಂತರ ಹಸಿವಿನ ಕೂಗು ಧಾನ್ಯಗಳ ಸಂಗ್ರಹ ಜ್ಞಾನ ಕಣಜ ಹೊಸ ಮಳೆ ಹೊಸ ಬೆಳೆ ಹೊಸ ಹುಟ್ಟು ಪಡೆವ ಜನ್ಮ. ಕಣ್ಣಿಗೆ ಕಾಣುವ ಆಕಾರ ವಿಕಾರ ಜೀವ ಜಲ ಹರಿದು ಹರಿದು ತಂಪಾದ ಪರಿವರ್ತನೆಯ ಹಾದಿ ದೊಡ್ಡವರಾದವರೆಲ್ಲ ಗುರುಗಳು. ಅರೆದುಕೊಂಡ ಬದುಕು ತೆರೆದ ಕಣ್ಣ...

ಯಾರ ನುಡಿಗಳ ಸೋಂಕು ಸುಳಿದೊಡನೆಯೇ ಮನದ ಮೈದಾನದಲಿ ಬಾಳ ಋತು ವಸಂತದ ಸುಗ್ಗಿ ಎಳೆಯಾಸೆಗಳ ಚಿಗುರ ತಂದು, ಒಲವಿನ ಹಸದ ಇದೊ ಎಂದು ಪಿಸುಗುಡಲು, ಜೀವನವು ಹಿರಿ ಹಿಗ್ಗಿ ನಲಿದಿತೋ, ಆಕೆ ಬರುವಳು ಇಂದು ! ಮತ್ತೊಮ್ಮೆ ನಕ್ಕು ನಗೆಯಾಡಿಸುವೆ ! ನಾಚುತಲಿ ಕ...

ಅಧ್ಯಾಯ ೨೭ ಹಿಸ್ಟರಿ ಕಾಂಗ್ರೆಸ್ ಬಹಳ ಅದ್ದೂರಿಯಿಂದ ನಡೆಯಿತು. ಪ್ರಧಾನ ಮಂತ್ರಿಯ ಉದ್ಘಾಟನಾ ಭಾಷಣವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಇದಾದ ಮೇಲೆ ನಿರಂಜನ್ ರೇ ಅರವಿಂದನನ್ನು ಮನೆಗೆ ಕರೆಸಿ ಊಟ ಹಾಕಿಸಿದರು. ಆತ್ಮೀಯವಾಗಿ ಅವನ ಊರು, ಮನೆ ಬಗ್ಗೆ...

ಎಂತಹ ಶ್ರೇಷ್ಠ ವ್ಯಕ್ತಿತ್ವ ನಿನ್ನದು ಕಂಡಿದನ್ನು ಜನತೆಗೆ ತಿಳಿಸುವನು ನಿನ್ನ ಪ್ರತಿಭೆ ಹೆಮ್ಮರವಾದದ್ದು ನಿನ್ನಿಂದಲೇ ಜನತೆ ಹೊಸ ದಾರಿ ಕಾಣುವರು. ಯಾವುದೇ ಅಸ್ತ್ರವಿಲ್ಲದೆ ವೀರನಂತೆ ಹೋರಾಡುವಿ ತನ್ನ ಅಸ್ತ್ರವೇ ಒಂದು ಹಾಳೆ ನಿನ್ನ ಖಡ್ಗವೇ ನಿನ್...

ರಾಷ್ಟ್ರೀಯ ಶೋಕದ ಹನ್ನೆರಡು ದಿನಗಳೂ ಮುಗಿದುವು- ಒಂದು ಯುಗವೆ ಮುಗಿದಂತೆ ನಿನ್ನೆ ಚಿತಾಭಸ್ಮವನ್ನು ವಿಮಾನದಿಂದ ಚೆಲ್ಲಿಯೂ ಆಯಿತು- ನೀನು ಬಯಸಿದಂತೆ ಕೆಂಪು ಕೋಟೆಯ ಬುರುಜುಗಳಿಂದು ಯಮುನೆಯ ಕೆಂಪಿನಲ್ಲಿ ಕದಡಿವೆ ಒಂಟಿ ದೋಣಿಗಳು ನಿಂತಲ್ಲೆ ನಿಂತಿದ...

ಸೀರೆಯೊಳಗಡೆ ಕಷ್ಟವಿದೆ ಹಾಗೆಂದರೇನು? ಕಷ್ಟಕ್ಕೆ ಸೀರೆಯೇ ಆಗಬೇಕೇನು? ಹಾಗಿದ್ದರೆ ಬೇಡಬಿಡಿ ಸೀರೆ ತೊಟ್ಟುಕೊಳ್ಳಿ ಮೇಲಂಗಿ ಮತ್ತು ಧೋತಿ ಇಲ್ಲವೇ ಪ್ಯಾಂಟು ಮತ್ತು ಅಂಗಿ ಹಾಕಿಕೊಳ್ಳದಿರಿ ಬೇಲಿ ನಿಮ್ಮ ಸುತ್ತ ನಿಮ್ಮಷ್ಟಕ್ಕೆ ನೀವೆ ಹೆಣ್ಣು ಅಬಲೆ, ...

ಕಣ್ಣು ತೆರೆಸುವ ಬೆಳಕು ನಮಗೀಗ ಬೇಕು ಯಾರಿಗೆ ಬೇಕು ಷಂಡ ಬೂದಿ ಮುಚ್ಚಿದ ಕೆಂಡ? ಬೇಕೀಗ ಪ್ರಜ್ವಲಿಸುತ ಬೆಳಗುವಾ ಜ್ವಾಲೆ ಒಳಗೇ ಕುದ್ದರೇನು ಲಾವಾ? ಜ್ವಾಲಾಮುಖಿ ಹೊರ ಉಕ್ಕಿ ಸುರಿಯಬೇಕು ಕೆಡುಕೆಲ್ಲವ ಸುಡಬೇಕು ಉಕ್ಕುಕ್ಕಿ ಬರುವ ಬಿಕ್ಕುಗಳ ಒಳತಳ್ಳ...

ಹಾರಲಿ ಎನ್ನಯ ಹೃದಯವು ಬೀಸಿ ಭೂಮಿಯನೇ ಒಡೆದೂ, ಅಹ್ವಾ ಇಹವನ್ನೇ ಒಗೆದು ಭೂಮಿಯ ಭೇದಿಸಿ, ಗಗನವ ಛೇದಿಸಿ ಸತ್ಯದಲೀ ಮಿಂದೂ; ಓಹೋ ಹೊಸ ವಿಶ್ವವ ತಂದು ಮನಸಿನ ಓಟದಿ, ಮಿಂಚಿನ ನೋಟದಿ ಗಗನವನೇ ಇಣಕಿ; ಅಬ್ಬಾ ತಾರೆಗಳಾ ಕೆಣಕಿ ಈಶ್ವರನಾದ್ಭುತ ತಾಂಡವ ನಾಟ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...