ಹನಿಗವನ ಮಾತು-ಮೌನ ಪಟ್ಟಾಭಿ ಎ ಕೆ July 6, 2017March 29, 2017 ಕೆಲವೊಮ್ಮೆ ಮಾತು ಕೊಳ್ಳಿ; ಮೌನ ಅಂಗಾರ (ಇದ್ದಲು)! ***** Read More
ಹನಿಗವನ ಹಾರ ಪಟ್ಟಾಭಿ ಎ ಕೆ June 29, 2017March 29, 2017 ಮಂತ್ರಿವರ್ಯರು ಮಾಡಿದರು ವಿದ್ಯುತ್ ಪ್ರಹಾರ; ಹಾಕಬೇಕೇಕೆ ಇವರಿಗೆ ಹಾರ? ***** Read More
ಹನಿಗವನ ಹೆಂಗಸು ಪಟ್ಟಾಭಿ ಎ ಕೆ June 22, 2017March 29, 2017 ಹೆಣ್ಣು ಕೆಲವರನ್ನು ವಂತೆ ‘ವೀಕರ್’ ಸೆಕ್ಸ್; ಹಲವರಿಗೆ ‘ಭೀಕರ’ ಸೆಕ್ಸ್; ***** Read More
ಹನಿಗವನ ಬೇಕು ಪಟ್ಟಾಭಿ ಎ ಕೆ June 15, 2017March 29, 2017 ಬೇಕು, ಬೇಕು, ಬೇಕು ಎಂಬ ಮಾತಿಗೆ ಹಾಕಬೇಕು ಬ್ರೇಕು; ಬೆಲೆ ಇಳಿಯಲು ಮಾರ್ಗ ಇದಾಗಬೇಕು! ***** Read More
ಹನಿಗವನ ಕಟುಕ ಪಟ್ಟಾಭಿ ಎ ಕೆ June 8, 2017March 29, 2017 ಕಟುಕ ಕತ್ತಿ ಎತ್ತಿದಾಗ ಕುರಿಯ ಕತ್ತಿಗೆ ಕುತ್ತು! ***** Read More
ಹನಿಗವನ ರಾಜಕೀಯ ಪಟ್ಟಾಭಿ ಎ ಕೆ June 1, 2017March 29, 2017 ರಾಜಕೀಯದಲ್ಲಿ ಇಂದು ಕಟ್ಟುತ್ತಾರೆ ಬಾಜಿ; ಮುಂದೆ ಆಗುತ್ತಾರೆ ರಾಜಿ! ***** Read More
ಹನಿಗವನ ಸೌಂದರ್ಯ ಸ್ಪರ್ಧೆ ಪಟ್ಟಾಭಿ ಎ ಕೆ May 25, 2017March 29, 2017 ಗುಪ್ತಾಂಗಗಳ ಮುಚ್ಚಿ ಮಿಕ್ಕೆಲ್ಲ ಬಿಚ್ಚಿ ಹರಯಕ್ಕೆ ಹುಚ್ಚು ಹಚ್ಚಿ ಮುದಿತನಕ್ಕೆ ಪೆಚ್ಚು ತಂದಿದ್ದು! ***** Read More
ಹನಿಗವನ ಸತ್ಯ ಪಟ್ಟಾಭಿ ಎ ಕೆ May 18, 2017March 29, 2017 ಸತ್ಯಕ್ಕೆ ಸಾವಿಲ್ಲ ಅದು ಸಿಗುವ ಹೊತ್ತಿಗೆ ನಾವಿಲ್ಲ! ***** Read More
ಹನಿಗವನ ಚಿಂತೆ ಪಟ್ಟಾಭಿ ಎ ಕೆ May 11, 2017July 18, 2018 ಹೆಂಡತಿಗೆ ಆಭರಣದ ಚಿಂತೆ; ಗಂಡನಿಗೋ ಉದರಂಭರಣದ ಚಿಂತೆ! ***** Read More
ಹನಿಗವನ ಹೆಣ್ಣು ಪಟ್ಟಾಭಿ ಎ ಕೆ May 4, 2017July 18, 2018 ಹೆಣ್ಣು ಒಲಿದರೆ ಹಣ್ಣು! ತಿರುಗಿ ಬಿದ್ದರೆ ಹುಣ್ಣು! ***** Read More